ಹೇಗೆ ನಂಬಲಿ ನಿನ್ನ ಕೃಷ್ಣಾ ರಾಧೇಯ ಸಖಿಯರಗೂಡಿ ನೀನು ಸರಸವಾಡುವುದು ಸರಿಯೇನು || ನಿನ್ನ ಅಂತರಂಗ ಬಲ್ಲೇ ನಾನು ಕಪಟ ನಾಟಕ ಸೂತ್ರಧಾರಿ ನೀನು || ವಿರಹ ತಾಪಸಿಯ ಅರಿತು ನೀ ಮನವ ಚಿವುಟುವುದು...
ರಜೆಯಲ್ಲಿ ಹಳ್ಳಿಯ ಮನೆಗೆ ಹೊರಟಿದ್ದೆ. ಹಳೆಮನೆ, ಅಮ್ಮ ಮುದುಕಿ, ಇಲ್ಲೇ ಸಾಯುತ್ತೇನೆ ಎನ್ನುವ ಹಟ, ತಾನೇ ಬೇಯಿಸಿಕೊಂಡು ಮೈಕೈ ನೋಯಿಸಿಕೊಂಡು ಒಂದೆಮ್ಮೆಯನ್ನೂ ಮೇಯಿಸಿಕೊಂಡು ಅಲ್ಲೇ ಅವಳ ಬಿಡಾರ. ಹಳ್ಳಿಯಲ್ಲಿ ಕಾಲಿಡುತ್ತ ತೀರುವ ಸಂಜೆ. ಸುತ್ತಲ...