Day: June 13, 2021

ನಾವು ಮತ್ತು ಹಂದಿಗಳು

ನಮ್ಮೂರಲ್ಲಿ ಹುಡುಕಬೇಕಾಗಿಲ್ಲ ಕಣ್ಣು ಹೊರಳಿಸಿದಲ್ಲಿ ನಾನಾ ಗಾತ್ರ, ಗೋತ್ರದ ಹಂದಿಗಳು. ಅಸಹ್ಯವೆಂಬುದಿಲ್ಲ ಕಸ ರಸದ ಬೇಧವಿಲ್ಲ ಹುಡುಕಿ ಹೋಗಿ ತಿನ್ನುತ್ತವೆ. ಕೊಚ್ಚೆ, ಚರಂಡಿ ಈಜುಕೊಳ ಮಾಡಿ ಮನಸ್ವಿ […]

ನಿಜ

ಗಂಡಂದಿರು ಹೆಂಡತಿಯರಿಗೆ ಹೊಡೆಯುವುದು ಸಹಜ ಹೊಡೆಸಿಕೊಳ್ಳದ ಗಂಡಂದಿರು ಜಗತ್ತಿನಲ್ಲಿ ಇಲ್ಲವೇ ಇಲ್ಲ ಅಕ್ಷರಶಃ ನಿಜ *****