ಪ್ರಾರ್ಥನೆ
ನೀಡೆನೆಗೆ ವಾಣಿ ಕಣ್ಣ ಅರಿವುಗಣ್ಣ ನೋಡಿ ತಿಳಿದು ಆನಂದಿಸುವೆ ನಿನ್ನೆಜಮಾನನ ಸೃಷ್ಟಿಯ ಸೌಂದರ್ಯ ಹಾಡಿ ತಿಳಿಸುವೆ ನನ್ನ ಸಂಕುಲಕೆಲ್ಲ ಪ್ರೇಮ ಜೀವನ ಕಲೆಯ. *****
ನೀಡೆನೆಗೆ ವಾಣಿ ಕಣ್ಣ ಅರಿವುಗಣ್ಣ ನೋಡಿ ತಿಳಿದು ಆನಂದಿಸುವೆ ನಿನ್ನೆಜಮಾನನ ಸೃಷ್ಟಿಯ ಸೌಂದರ್ಯ ಹಾಡಿ ತಿಳಿಸುವೆ ನನ್ನ ಸಂಕುಲಕೆಲ್ಲ ಪ್ರೇಮ ಜೀವನ ಕಲೆಯ. *****

ಕಮಲಪುರದ ಬಂದರ್ ಸ್ಥಳವು ವಸಂತ ಋತುವಿನ ಸಂಧ್ಯಾತಪದಿಂದ ಸುಖ ಹೊಂದುತ್ತಲಿತ್ತು. ವೀರಪುರದಿಂದ ಬಂದು ದಂಡೆಯಲ್ಲಿ ನಿಂತಿದ್ದ. ಒಂದೆರಡು ದೋಣಿಗಳು ನೀರಿನ ಸಣ್ಣ ಅಲೆಗಳ ಮೇಲೆ ಕುಣಿಯುತ್ತಲಿದ್ದವು. ದೋಣಿಗಾರನು […]