Day: November 21, 2020

#ಕವಿತೆ

ಯಾರು ನೀನು?

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಏಯ್! ಯಾರು ನೀನು? ನಾನು ಹೂಗಿಡಗಳ ಮಿತ್ರ ಏಯ್! ಯಾರು ನೀನು? ನಾನು ನದಿಯ ಪಾತ್ರ ಏಯ್! ಯಾರು ನೀನು? ನಾನು ಅಗ್ನಿ ನೇತ್ರ ಏಯ್! ಯಾರು ನೀನು? ನಾನು ಉಲ್ಲಾಸ ಚೈತ್ರ ಏಯ್! ಯಾರು ನೀನು? ನಾನು ಪದ್ಮ ಪತ್ರ ಏಯ್! ಯಾರು ನೀನು? ನಾನು ನಾಟಕದ ಪಾತ್ರ ಏಯ್! ಯಾರು ನೀನು? ನಾನು […]

#ಇತರೆ

ಜಾತಿಗಳೇ ಜೈಲಾಗದಿರಿ

0

ಇತ್ತೀಚಿನ ದಿನಗಳಲ್ಲಿ ಹಿಂದೆಂದಿಗಿಂತ ಹೆಚ್ಚಾಗಿ ಜಾತಿ ಸಂಬಂಧೀ ಸಂಗತಿಗಳು ಬೀದಿಗೆ ಬಂದು ಬಾಯಿ ಮಾಡುತ್ತಿವೆ. ಜಾತಿ ಎನ್ನುವುದು ಕೆಲವರಿಗೆ ಅಭಿಮಾನದ, ಇನ್ನು ಕೆಲವರಿಗೆ ಅವಮಾನ ವಿಷಯವಾಗಿ ಪರಿಣಮಿಸಿದ ಇಂಡಿಯಾ ವಿಷವರ್ತುಲದಲ್ಲಿ ಜಾತಿಯು ಸಾಮಾಜಿಕ ವಾಸ್ತವದ ವಿಶ್ಲೇಷಣೆಗೆ ಸಾಧನವಾಗಬೇಕಾದ್ದು ಅಧ್ಯಯನ ಅನಿವಾರ್ಯತೆ. ಆದರೆ ಇದೇ ಜಾತಿ ಕೇವಲ ಸವಲತ್ತುಗಳ ಸಾಧನವಾಗಿ ಬಳಕೆಯಾಗುತ್ತಿದ್ದು ಅಭಿಮಾನ ಮತ್ತು ಅವಮಾನದ ಅರ್ಥ […]

#ಕವಿತೆ

ಜೋಲಿಯಾಟದ ಜಗತ್ತು

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ

ಆಗೊಮ್ಮೆ ಈಗೊಮ್ಮೆ ಜಗದ ನಿಯಮಗಳು ಬದಲಾಗುತ್ತವೆ. ಬಿಸಿನೀರಿನಲ್ಲೂ ಜೀವಜಗತ್ತು ತೆರೆದು ಕೊಳ್ಳುತ್ತದೆ. ಸಾಗರದ ಬುಡವೂ ನಿಗಿನಿಗಿ ಉರಿಯುತ್ತದೆ. ಎದೆಯ ಕಡಲಿಗೂ ಬೆಂಕಿ ಇಳಿಯುತ್ತದೆ, ಅನ್ವೇಷಣೆಯ ಆಲಂಬನ ವ್ಯತ್ಯಾಸಗೊಂಡಿದ್ದು ವ್ಯಸನದಿಂದಲೇ ದೃಷ್ಟಾರರು ನೆಪಮಾತ್ರ ಆಗಿ ಬಿಡುತ್ತಾರೆ ಮಾತು ಸತ್ತ ಮನಸ್ಸುಗಳು ಭಾವಶೂನ್ಯತೆಯಲ್ಲಿ ರೂಪಾಂತರಗೊಳ್ಳುತ್ತವೆ ಕರಕಲು ಕಲ್ಲಿದ್ದಲಿ ರಾಶಿ ಕೆಂಡದಂಗಡಿ ಮೇಲಿಂದ ಮೇಲೆ ಎದ್ದು ಒಳಹೊರಗಿನ ರತ್ನಗಂಬಳಿಗಳು ಕೊಚ್ಚೆ […]