
ಅವರವರ ಮಾತಲ್ಲಿ ಅವರಲ್ಲಿಹುದು ಸಮ್ಮತ ವಾದವೇತಕೋ ಮನುಜ|| ವಾದ ಪ್ರತಿವಾದ ಧರ್‍ಮಶಾಸ್ತ್ರ ಭಕ್ತಿಯಾರಸ ಅವರವರಲ್ಲಿಹುದು ಸಮಂಜಸ ವಾದವೇತಕೋ ಮನುಜ|| ಮಾತು ಮಾತಲ್ಲಿಹುದು ಮಾಣಿಕ್ಯ ಗೀತ ಘೋಷ ಸತ್ಯ ಸಾರ್‍ಥಕವಿಹುದು ಮತ ಭೇದವೇಕಯ್ಯಾ ವಾದವೇತಕೋ ಮನುಜ|...
ಪ್ರೇಮ ಹಾಗೆಂದರೇನು? ಗಂಡು ಹೆಣ್ಣು ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳೋದು ಹಚ್ಚಿಕೊಳ್ಳೋದು, ಅರ್ಥ ಮಾಡಿಕೊಳ್ಳೋದು, ಒಬ್ಬರು ಮತ್ತೊಬ್ಬರಿಗಾಗಿ ಹಂಬಲಿಸೋದು, ನೋವುಗಳನ್ನು ಶೇರ್ ಮಾಡಿಕೊಳ್ಳೋದು, ಇಬ್ಬರೇ ಸಂಧಿಸಲು ಹಲವು ಸಾಹಸ ಮಾಡೋದು, ಸಂಧಿಸಿದಾಗ ...
ಮೇಲೆ ಚುಕ್ಕಿ ಮಧ್ಯೆ ಚಂದಿರ ಕೆಳಗೆ ರಂಗವಲ್ಲಿ ಬಿಡಿಸಿದೆ, ಬಂಗಾರ ದೆಳೆಯ ಬೆಳದಿಂಗಳು ಕಾಣುತಿದೆ ಅದರಲಿ ದೈವದ ಕಂಗಳು! *****...
ಬಾಯ್ತೆರೆದು ಎಲ್ಲ ನುಂಗಲು ಕಾದಿರುವ ದೈತ್ಯ ಹಸಿವು ಚೂರೇ ಚೂರು ಒಡಲಿಗೆ ಬಿದ್ದೊಡನೆ ಅಕ್ಷಯಗೊಳುವ ರೊಟ್ಟಿಯದ್ಭುತಕ್ಕೆ ಬೆಕ್ಕಸ ಬೆರಗು. ಗಳಿಗೆ ಬಟ್ಟಲು ಖಾಲಿಯಲ್ಲ ರೊಟ್ಟಿ ಮುಗಿಯುವುದಿಲ್ಲ. *****...
ಮುಂಬರುವ ಕಾಯಿಲೆ ಯಾವುದೆಂಬುಂದನ್ನು ತಿಳಿದರೆ ಅದರ ಹುಟ್ಟನ್ನು ಅಡಗಿಸಬಹುದು ಅಥವಾ ಮುನ್ನಚ್ಚರಿಕೆಯ ಕ್ರಮವನ್ನು ಅನುಸರಿಸಿ ಯಾವುದೇ ಕಾಯಿಲೆ ಬರದಂತೆ ನೋಡಿಕೊಳ್ಳಬಹುದು. ಈ ವ್ಯವಸ್ಥೆ ಇದುವರೆಗೆ ಲಭ್ಯವಿರಲಿಲ್ಲ. ಆದರೆ ಸದ್ಯದಲ್ಲಿಯೇ ಮುಂಬರುವ ಕಾ...
















