ಕಾವು
ಉರಿ ಬಿಸಿಲ ಬೇಸಿಗೆಯಲ್ಲಿ ಸೊಂಪಾಗಿ ತಂಪಾಗಿ ನೆರಳಾಗಿ ನಿಲ್ಲುವ ರಮಣೀಯ ಮರಗಳ ಆಶ್ರಯಿಸಿ, ವಿಶ್ರಮಿಸಿ ಚಳಿಗಾಲಕ್ಕೆ ಕಡಿದು ಕತ್ತರಿಸಿ ಹೊತ್ತಿಸಿ ಬೆಂಕಿ ಊದಿ ಊದಿ ಉರಿಸುತ್ತೇವೆ ತಂತಮ್ಮ ಮೈಯ ಕಾವಿಗಾಗಿ *****
Read More