ಚೈತ್ರ
Latest posts by ಹಂಸಾ ಆರ್ (see all)
- ಒಂದು ಹಣತೆ ಸಾಕು - January 14, 2021
- ಕವಿಯುತಿದೆ ಮೋಡ - January 6, 2021
- ಅವ್ವನ ಹಸಿರ ರೇಶಿಮೆ - December 30, 2020
ಚೈತ್ರದಂಗಳದಲ್ಲಿ ನೀನು ಚೈತ್ರವಾಹಿನಿ ನಿನ್ನ ನಿಲುವೇ ಜೀವನ ಋತು ದರ್‍ಶಿನಿ ಪಾವನ ನಿತ್ಯ ನೂತನ ನವಚೇತನ ಕಿರಣ ನಿನಗೆ ನನ್ನ ನಮನ|| ತಾಯ ಬಸಿರ ಉಸಿರೆ ಹಸಿರ ಬಾಂದಳವೆ ಶಂಗ ನೆಲೆಯ ಮಣಿವ ಸೆರೆಯ ಸಿರಿಯೆ ಬಾಳ ಬಂಗಾರ ತಂದಾರ ಹಿಡಿ ಹೊನ್ನ ಸೋಲ ಒಪ್ಪದಿರೂ ಕನವಿರಿಸದಿರೂ ಕನಸಾಗಿಹ ನೆನಪುಗಳ ನವಚೇತನ ನಿನಗೆ ನನ್ನ ನಮನ|| […]