ಹುಡುಗಿ ಮತ್ತು ದಾಸವಾಳ
Latest posts by ಸವಿತಾ ನಾಗಭೂಷಣ (see all)
- ಮಾತನಾಡಿಸಬೇಕು - January 16, 2021
- ಕಾಲು ದಾರಿಯೆ ಸಾಕು… - January 9, 2021
- ಮೋಂಬತ್ತಿ - January 2, 2021
ಟೀಚರ್….ಆವತ್ತು ನಾನು ತಂದುಕೊಟ್ಟ ಹೂವನ್ನುನೀವು ಮುಡಿಯಲಿಲ್ಲ. ನಿಮ್ಮ ಕುಂಕುಮದ ಬೊಟ್ಟಿಗೆನಿಮ್ಮ ಎತ್ತರದ ತುರುಬಿಗೆತೊಟ್ಟುಸಹಿತ ಕಿತ್ತುತಂದಕೆಂಪು ದಾಸವಾಳವನ್ನುನೀವು ಮುಡಿಯಲಿಲ್ಲ. ನಾನು ನಿಮ್ಮನ್ನು ಪ್ರೀತಿಸಿದ್ದೆನಮಗಾಗಿ ನೀವು ಪಾಠ ಹೇಳುವಗಣಿತವನ್ನೂ ಪ್ರೀತಿಸಿದ್ದೆಆದರೂ ನೀವು ಹೂವು ಮುಡಿಯಲಿಲ್ಲ. ಮರುದಿನ ನೀವೆ ಬೋರ್ಡಿನಮೇಲೆ ಕೆಂಪು ದಾಸವಾಳ ಬರೆದಿರಿಆಮೇಲೆ ಪರಾಗ ಕೇಸರಎಂದು ಗಂಟೆಗಟ್ಟಳೆ ಕೊರೆದಿರಿನನ್ನ ಕಣ್ಣಿಂದ ಅಷ್ಟೂದಳಗಳುರುಳಿದವುನಿಮಗೆ ಕಾಣಲಿಲ್ಲ. ನಾನು ನೋಡಿದ್ದೇನೆನನ್ನ ಗೆಳತಿಯರು ತರುವಗುಲಾಬಿಯನ್ನು […]