ಕೇರಳ

ಹದಿನಾರಕೆ ಈಗತಾನೆ ಐನೀರು ಮುಳುಗಿ ಬಂದವಳು ಗಾಳಿಗೆ ತಲೆಮುಡಿ ಹರಡಿ ಒಣಗಿಸುತಿದಾಳೆ ಶಕುಂತಳೆ ಇದು ವಿಶ್ವಾಮಿತ್ರ ಸೃಷ್ಟಿ ಅಪರಿಮಿತ ಯುಗದ ಬ್ರಹ್ಮಚರ್ಯದ ಫಲ. ಈ ಪ್ರಮೀಳೆ ಯಾರಾರ ಹೃದಯಕ್ಕೆ ಹಚ್ಚುವಳೊ ಬೆಂಕಿ! ಆರಿಸುವ ಲಾಲಿಸುವ...

ಇವ ಅವನಲ್ಲ

ನನ್ನ ಕಣ್ಣ ದರ್ಪಣದೊಳಗೆ ಕಾಣುತಿರುವ ಇವನಾರೇ? ಇವ ಅವನಲ್ಲ ಕಣೆ ಮತ್ಯಾರ ಬಿಂಬವೇ ಇದು ಬೊಗಸೆ ತುಂಬಾ ಮೊಗೆ ಮೊಗೆದು ಒಲವನುಣಿಸಿ ಬಾಳ ದಿನಗಳ ಹಿಗ್ಗಿಸಿದ ಹರ್ಷದ ವರ್ಷ ಧಾರೆ ಹರಿಸಿದ ಅವ ಇವನಲ್ಲ...