ಎಷ್ಟೊಂದು ಕಪ್ಪೆ

ಎಷ್ಟೊಂದ್ ಕಪ್ಪೆ ಇಷ್ಟೊಂದ್ ತಪ್ಪೆ ತರಗತಿ ತುಂಬಾ ತೊಪ್ಪೆ ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ ಮರದಿಂದ ಬಿದ್ದೂ ಬಾವಿಂದ ಎದ್ದೋ ಪುತ ಪುತ ಬಂದವು ಎಷ್ಟೊಂದ್ ಮುದ್ದೊ ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ ಕೆಲವರು ಐಗಳು ಕಲವರು...

ಸುಮ್ಮನಿರು ಸಾಕು

ಅಂತರಂಗದ ಭಾವ ಮಸಗಿರಲಿ ಅಡಗಿರಲಿ ಭ್ರಾಂತಿ ಇದು ಮರುಗದಿರು ಸುಮ್ಮನಿರು ತೆರೆ ಬರಲಿ! ನಾಟಕದ ರಂಗವಿದು: ಪಾತ್ರಗಳ ವಹಿಸುತಿರು ಶಾಂತಿಯಿಂ ನೀನೀಗ ಮೌನವನು ಅನುಸರಿಸು ಹೆದರದಿರು ಕುದಿಯದಿರು ಹೇಡಿ ನೀನಾಗದಿರು ಬಡಿಯುತಿಹ ಅಲೆಗಳಿಗೆ ಕಣ್ಮುಚ್ಚಿ...