ಅರಿವು

ಮೋಹ ಮದ ಮತ್ಸರತುಂಬಿ ಹೂಂಕರಿಸಿದ ಮನುಷ್ಯ ವಯಸಾದಂತೆ ಸುಸ್ತಾಗಿ ಮೋಡಕಾ ಬಜಾರದಂಗಡಿಗೆ ಬಂದು ಬೀಳುತ್ತಾನೆ. ಕೊಳ್ಳುವವರು ಯಾರೂ ಇಲ್ಲ ಜಂಗು ಹತ್ತಿ ಕಾಲ್ತುಳಿತಕೆ ಒಳಗಾಗಿ ಕತ್ತಲು ಕೋಣೆ ಸೇರುವ ದುಃಖ. ದೂರದೆಲ್ಲಿಂದಲೋ ದಯಾಮಯಿಗಳ ಮೃದುಮಾತು,...

ವಿಶ್ವಲೀಲೆ

ಬಣ್ಣಬಣ್ಣದ ಭಾವಗಳ ಬಲೆಯೊಡ್ಡಿ ನಿಂತಿದೆ ಈ ಜಗ ಕಣ್ಣುಕುಕ್ಕುವ ನೋಟವಿದು ಯಜಮಾನ ಕಾಣನು ಸೋಜಿಗ ಅತ್ತ ಸೆಳೆವುದು ಇತ್ತ ಸೆಳೆವುದು ಇಲ್ಲದಿರುವನು ಕಲ್ಪಿಸಿ ವ್ಯರ್ಥಮಪ್ಪುದು ಮರುಚಣವೆ ಇದೊ ಬಂದೆನೆಂಬುದು ವ್ಯಾಪಿಸಿ ಏನು ಸಿಂಗರ ಮದುವೆ...