ಕವಿತೆ ನರ್ತಕಿ ಬಂದಳು ಮುತ್ತಣ್ಣ ಐ ಮಾMay 14, 2015May 13, 2015 ನರ್ತಕಿ ಬಂದಳು ಛಲ್‌ಝಲ್ ನಾದದಿ ಠಮ ಢಮ ತಾಳಕೆ ಕುಣಿಯುತ್ತ ಪಾತರಗಿತ್ತಿಯ ಆ ಕುಣಿತ. ಪಾರ್ಥ ಸುಭದ್ರೆಯ ರಾಧಾಕೃಷ್ಣರ- ನೊಬ್ಬಳೆ ತಾನೆಂದೆಣಿಸುತ್ತ ರಂಗಸ್ಥಳದಲಿ ತಿರುಗುತ್ತ. ತುಟಿಯಿಂದುರುಳುವ ಹಾಡಿನ ತನಿರಸ ಮೌಕ್ತಿಕ ಮಣಿಯಂತುರುಳುವುದು; ತಾಳದ ಓಜೆಗೆ... Read More