
ಒಮ್ಮೆ ಗಾಂಧೀಜಿಯವರ ಬಳಿಗೆ ಹುಡುಗಿಯೊಬ್ಬಳು ಬಂದು ಅವರ ಹಸ್ತಾಕ್ಷರಕ್ಕಾಗಿ ಬೇಡಿಕೊಂಡಳು. ಗಾಂಧೀಜಿ: “ನಿಮ್ಮ ತಂದೆಯವರು ಏನು ಮಾಡುತ್ತಾರೆ?” ಹುಡುಗಿ: “ಅವರು ಬೀಡಿ ಆಂಗಡಿ ಇಟ್ಟಿದ್ದಾರೆ.” ಆಗ ಗಾಂಧೀಜಿಯವರು ಆ ಹುಡು...
“ಬಾಳಿನುದ್ದಕ್ಕೂ ಅನಿಷ್ಟ, ಕುತ್ತು, ಸಂಕಟ, ಎಡರು, ಅಡೆ-ತಡೆ ಇವುಗಳೊಡನೆ ಒಂದೇಸಮನೇ ಹೋರಾಟ ನಡೆದಿರುತ್ತದೆ. ಅನಿಷ್ಟವಿಲ್ಲದ ಒಂದೇ ಒಂದು ಗಳಿಗೆ ಬೇಡ, ಕ್ಷಣ ಇಲ್ಲವೆ ಒಂದು ನಿಮಿಷವಾದರೂ ದೊರೆತೀತೇ ಎನ್ನುವುದು ಸಹ ಸಂಶಯಾಸ್ಪದವೇ ಆಗಿದೆ. ಆ...
ಜಗದ ಕವಿ, ಯುಗದಕವಿ, ಮೇರುಕವಿ, ವಿಶ್ವಕವಿ, ರಾಷ್ಟಕವಿ, ರಸ ಋಷಿ, ಕವಿಗುರು, ಕವಿವಿಭೂತಿ, ವರಕವಿ ಇತ್ಯಾದಿ ವಿಶೇಷಣಗಳಿಂದ ಕರೆಯಲ್ಪಡುತ್ತಿರುವ ಕುವೆಂಪು ವಾಸ್ತವವಾಗಿ ಮಾನವೀಯ ಕವಿ. ಅವರ ಸಾಹಿತ್ಯ ಜೀವಪರವಾದದ್ದು, ಬಿಡುಗಡೆಯ ಬೆಳಕು ನೀಡುವಂಥ...
ವಿವೇಕಾವಂದರನ್ನು ಕುರಿತು “ಅವರು ಬದುಕಿದ್ದರೆ ಆವರ ಪದತಲದಲ್ಲಿ ಆಜ್ಞಾರಾಧಕನಾಗಿರುತ್ತಿದ್ದೆ” ಎಂದು ಸುಭಾಷ್ ಚಂದ್ರ ಬೋಸರು ಹೇಳಿದರೆ ತುಂಬಾ ಗಮನವಿಟ್ಟು ವಿವೇಕಾನಂದರ ಕೃತಿಗಳನ್ನು ಓದಿದ್ದೇನೆ. ಅವುಗಳನ್ನು ಓದಿದ ಮೇಲೆ ನನ್ನ ದೇ...
‘ಭೂಕಂಪ’ ಬಂದರೆ ಜಗತ್ತಿನ ಜನರು ಭಯಭೀತರಾಗುತ್ತಾರೆ. ಏಕೆಂದರೆ ಸಾವು, ನೋವು, ಆಕ್ರಂದನ, ಆಸ್ತಿ ಪಾಸ್ತಿ ಹಾನಿ, ಹೀಗೆ ಗೋಳಿನ ಕಥೆ ಮುಂದುವರಿಯುತ್ತದೆ. ಭೂಮಿ ನಡುಗಿ ಇತ್ತೀಚೆಗೆ ಗುಜರಾತ ಜನರನ್ನು ತಲ್ಲಣಗೊಳಿಸಿ ಸಾವು ನೋವನ್ನುಂಟು ...
ಹರಿಯುವ ನೀರಿನ ತರ ಈ ಬಾಳು ಸರಿದು ಹೋಯಿತೇ! ನಾರಿಯಾಗಿ ನಾ ಪಡೆದದ್ದೆಲ್ಲಾ ವ್ಯರ್ಥವಾಯಿತೇ! ಒಂದೆ ಗಳಿಗೆ ಕಣ್ಣೀರ ತೇವಕೆ ಹಮ್ಮು ಆರಿತೇ, ನೋವಿನ ದನಿ ವಸಂತನ ಮುಖದ ಗೆಲುವ ಅಳಿಸಿತೇ! ಕಂಬನಿ ಸೂಸುವ ಇಂಥ ಚೈತ್ರನ ಕಾಣಲಿಲ್ಲ ಎಂದೂ ಅಗಲಿದ ವ್ಯಥೆಗೆ...
ತುಂಬಿದ ಸಭೆಯಲ್ಲಿ ಉತ್ಸಾಹದಿಂದ ಭಾಷಣ ಮಾಡಲು ಎದ್ದುನಿಂತ ಭಾಷಣಕಾರರು ಸಭೆಯನ್ನುದ್ದೇಶಿಸಿ ಪ್ರಶ್ನೆ ಕೇಳಿದರು: “ನಾನು ಎಷ್ಟು ಹೊತ್ತು ಭಾಷಣ ಮಾಡಬಹುದು ?” ಸಭಿಕರೊಬ್ಬರು ನಿಂತು “ನೀವು ಎಷ್ಟು ಹೊತ್ತು ಬೇಕಾದರೂ ಭಾಷಣ ಮಾಡಬ...
“ಜೀವನದಲ್ಲಿ ಮಾಡುವ ಕೆ೮ಸಕ್ಕೆ ಗೆಲವುಂಟಾಗಬೇಕೆಂದೂ, ನಾಳೆಯಾದರೂ ಸುಖಸೌಲಭ್ಯಗಳುಂಟಾಗಬೇಕೆಂದೂ ಅಪೇಕ್ಷೆಯಿಂದ ಭವಿಷ್ಯವನ್ನರಿಯದ ಕುತೂಹಲವುಂಟಾಗುತ್ತದೆ. ಹಿಡಿದ ಕೆಲಸವು ಯಶಸ್ವಿಯಾಗುವಂತೆ, ಜ್ಯೋತಿಷ್ಯ ಕೇಳುವದೂ ಶಕುನ ನೋಡುವದೂ ಅವಕ್ಯವೆನಿ...
ಹಣ್ಣೊಂದು ಇತ್ತು ಮರದಿಂದ ಬಿತ್ತು ಮಣ್ಣಿನಲಿ ಬಿದ್ದು ಹೋಯ್ತು ಸಣ್ಣಾಗಿ ಸೋತು ಸುದ್ದಾಗಿ ಮತ್ತೆ ಕಣ್ಣಿನಲಿ ನೀರು ಬಂತು ಬೆಳೆದಂತೆ ಕಾಯಿ ತಾ ಭಾರವಾಯ್ತು ಬೆಳೆದದ್ದೆ ಮುಳುವದಾಯ್ತು ತಳೆದೀತೆ ಭಾರ ತೆಳ್ಳನೆಯ ತುಂಬು ಕಳವಳದಿ ತಡೆಯದಾಯ್ತು ತೊಯ್...














