
ಇದುವರೆಗೆ ಪೈಬರ್ ಮತ್ತು ಪ್ಲಾಸ್ಟಿಕ್‌ನ ಫೋನ್‌ಗಳು ಚಾಲ್ತಿಯಲ್ಲಿದ್ದವು. ಇದರಲ್ಲಿ ವಿದ್ಯುತ್ ಸರ್ಕ್ಯುಟ್ ಅಪಾಯ ಮತ್ತು ವಿದ್ಯುಶಾಖ ಹೊಡೆಯುವುದು ಆಗುತ್ತಿತ್ತು ಈದೀಗ ಗಂಟೆ ಬಾರಿಸುವ ಮರದ ಟೆಲಿಫೋನ್‌ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಹೊನ್ನಾವರ ...
ಹೋಗುವಿಯೋ ನೀ ಹೋಗು – ಮತ್ತೆ ನುಡಿಯದೆ ಇರುವುದೆ ಮುರಳಿ? ಬಂದೇ ಬರುವೆ ಹೊರಳಿ-ನೀ ಬಂದೇ ಬರುವೆ ಮರಳಿ. ಅದ್ದುವಳಲ್ಲ ನನ್ನೀ ಬಾಳನು ಸಲ್ಲದ ಕಣ್ಣೀರಲ್ಲಿ ತೆರಳುವಳಲ್ಲ ದೀಪವ ನಂದಿಸಿ ಜೀವನದುತ್ಸವದಲ್ಲಿ ಏನೇ ಕಂಟಕ ಬಂದರು ಏನು ಬೆಚ್ಚುವ ಜ...
ಅದೊಂದು ಬುದ್ದಿ ಜೀವಿಗಳ ಸಭೆ, ಸಭಿಕರಿಗೆ ಭಾಷಣಕಾರರೊಬ್ಬರು ಸವಾಲೊಂದನ್ನು ಎಸೆದರು: “ಈ ಜಗತ್ತನತ್ನಿ ನಿಯಂತ್ರಿಸುವ ಮೂರು ಮಹಾಶಕ್ತಿಗಳಾವುವು?” ಒಬ್ಬ ವೇದಾಂತಿ: “ಸೃಷ್ಟಿ, ಸ್ಥಿತಿ ಲಯಗಳಿಗೆ ಕಾರಣ ಕರ್ತರಾದ ಬ್ರಹ್ಮ, ವಿ...
“ಹೆಣ್ಣು ಹೊನ್ನು ಮಣ್ಣುಗಳ ಬಗ್ಗೆ ಬಹಳ ಎಚ್ಚರಿಕೆಯೆಂದು ಹಿರಿಯರು ಹೇಳಿದ್ದು ಕಂಡುಬರುತ್ತದೆ. ಆದರೆ ಆ ಮೂರರಲ್ಲಿ ಹೆಣ್ಣು ಮಾಯೆಯೆಂದು ಬಹುಶಃ ಗಂಡಿಗೆ ಹೇಳಿದಂತಿದೆ. ಆದರೆ ಗಂಡಿನ ಬಗ್ಗೆ ಅಂಥ, ಎಚ್ಚರಿಕೆಯೇನೂ ಬೇಡವೆ? ಆದಕಾರಣ ಗಂಡು-ಹೆಣ...
“ಮಾನವ ದೌರ್ಬಲ್ಯಕ್ಕೆ ಅವಶ್ಯಕತೆ ಎನ್ನುವುದು ಒಂದು ದೊಡ್ಡ ಕ್ಷಮೆ ಅಥವಾ ಆಶ್ರಯ. ಇದು ಕಾನೂನನ್ನು ಕಡಿದು ನುಗ್ಗುತ್ತದೆ; ಇಲ್ಲಿ ಶಿಕ್ಷೆಗೆ ಆಸ್ಪದವಿರಬಾರದು, ಕಾರಣ, ರೈತರ ಅಥವಾ ಅಪರಾಧ ಆಯ್ಕೆಯಾಗಿರದೆ ಅನಿವಾರ್ಯ- ವಾಗಿರುತ್ತಾದ್ದರಿಂದ. ...
‘ಕಾನೂನು ತಳವಿಲ್ಲದೆ ಮಹಾಪಾತಾಳ’ -John Arbuthnot ವಿಶಾಲ ವಿಶ್ವದಲ್ಲಿ ಎಣಿಕೆಗಟುಕದ ತಾರಾ ಕೋಟಿಗಳೊಳಗೆ ಮನುಷ್ಯನ ಸೀಮಿತ ಬುದ್ಧಿಶಕ್ತಿಗೆ ಗೋಚರಿಸುವ ಸೌರ- ವ್ಯೂಹದ ಗ್ರಹಗಳಲ್ಲಿ ಒಂದು ನಾವು ವಾಸಿಸುತ್ತಿರುವ ಈ ಭೂಮಿ. ಸೃಷ್ಟಿಯ ...
ತಂಪು ಪಾನಿಯಗಳನ್ನು ತಯಾರಿಸುವಾಗ ಪ್ರಕ್ಟೋಸನ್ನು ಟೋಮ್ಯಾಟೋದಿಂದ ಇಲ್ಲಿಯವರೆಗೆ ಪಡೆಯಲಾಗುತ್ತಿತ್ತು ತಂಪು ಪಾನಿಯಗಳ ತಯಾರಿಕೆಯ ಜತೆಗೆ ಅಟೋಮೊಬೈಲ್‌ಗಳಿಗೆ ಉಪಯೋಗಿಸುವ ‘ಎಥನಾಲ್’ ಅನ್ನು ತಯಾರಿಸುವ ಸಂಶೋಧನೆಯನ್ನು ಮಾಡಲಾಗಿದೆ. ಪ್ರ...
ತಗೊ ಹಿಂದಕೆ ತಗೊ ಹಿಂದಕೆ ನೀ ನೀಡಿದ ವರವ ಓ ಆನಂಗದೇವ ಮುಕ್ತಿ ನೀಡು ಅಳಿಸಿ ನಿನ್ನ ಈ ಮಿಥ್ಯಾ ಜಾಲ ಓ ಅನಂಗ ದೇವ ಸುರಿವೆ ನಿನ್ನ ಪಾದದಲ್ಲಿ ಹುಸಿಯಾದೀ ಚೆಲುವ ಮರೆಸಿ ಪಡೆದ ಫಲವ ನೀಡುತಿರುವೆ ಹಿಂದಕೆ ಅರ್ಥವಿರದ ಸೊಬಗ ಓ ಅನಂಗ ದೇವ ನಿನ್ನ ದಯದಿ ಅ...














