
ಹದಿನೈದು ದಿನದಿಂದ ಕೊರಗಿ ಕೊರಗಿ ಬಡವಾದ ಚಂದ್ರ ಇಂದು ಇದ್ದಕ್ಕಿದ್ದಂತೆ ಎಲ್ಲಿ ಮಂಗಮಾಯವಾದ? ತಾರೆಗಳಿಗೆ ದಿಗಿಲು ಪಾಪ ಹೋಗಿ ಹುಡುಕೋಣ ಅಂದರೆ ಅಮವಾಸ್ಯೆ ಕತ್ತಲು. *****...
ಚಿಂತೆಗೆ ಕಣ್ಣ ತೆತ್ತವಳೆ, ಚಿಲುಕದಮೇಲೆ ಮುಂಗೈಯನೂರಿ ನಿಂತವಳೆ, ಬಿಂದಿಗೆ ಹೊರದೆ ಸೋತವಳೆ, ಸಣ್ಣಗೆ ಒಳಗೆ ಚಿಂತೆ, ಏತರ ಚಿಂತೆ, ನಿನಗೆ? ಚಿಂತೆಗೆ ಕಣ್ಣ ತೆತ್ತವಳೆ, ತುರುಬಿನ ತುದಿಗೆ ಒಂದೆ ಹೂವನು ಮುಡಿದವಳೆ, ಒಂದೊಂದೆ ಬಳೆಯ ತೊಟ್ಟವಳೆ, ಈ ಮನ...














