
ಬಾಲೆರೆಲ್ಲರು ಮುತ್ತಿ ನೀಲಾಂಜನವನೆತ್ತಿ ಲೋಲ ಸದ್ಗುರುನಾಥನೋಲಗದಿ || ಪ || ಕೀಲಕುಂಡಲಿ ಬಲಿದು ಮರುತನ ಮೇಲಕೆಬ್ಬಿಸಿ ನಿಂತು ನಿಜನಲಿ ಮೂಲ ಬ್ರಹ್ಮಾಲಯ ತುದಿನವ- ಮಾಲಿನೊಳು ನೆಲಸಿರ್ಪ ದೇವಿಗೆ || ೧ || ಮಡಿಉಟ್ಟು ಮೈಲಿಗಿಕಡಿಗಿಟ್ಟು ಕೈಯಲಿ ಬಿಡ...
ಗಗನಚುಂಬಿ ಮಹಡಿಗಳಿಗೆ ಮುತ್ತಿಡುವ ಆತುರದಿ… ನಾ… ನೀ… ಎನ್ನುತಲೆ ಮುತ್ತಿಟ್ಟವು ಮನುಕುಲದ ಬುಡವೇ ಅಲುಗಾಡಿತು ಬಾಂಧವ್ಯ ಬೆಸೆದು ನಿಂತ ಮಹಡಿಗಳು ಒಮ್ಮೆಲೆ ಜಾರಗುಂಡಿಯಾಟವಾಡಿದವು ಬಿದ್ದ ಗತಜೀವನ ಮಹಡಿಗಳು ಮಣ್ಣು ಧೂಳಿನ ಮುಸು...
ಮಂಗಳಾರತಿ ಎತ್ತಿ ಮಂತ್ರಶಕ್ತಿಯರು ಅಂಗಜ ಗುರುಲಿಂಗ ಪರಭಕ್ತಿಯರು || ಪ || ಬೈಲುಮಂಟಪದೊಳು ಬ್ರಹ್ಮದ ನೆಲೆಯೊಳು ಬೈಲಾಗಿ ನಿಂತು ಬ್ರಹ್ಮಾ೦ಡ ಬೆಳಕಿನೊಳು || ೧ || ಬಾಲಚಂದಿರಮುಖಿಯರು ಬಂದು ಬೆರೆದು ಮೇಲಾದ ಮಂದಿರದೊಳು ನಿಂದು ನಲಿದು || ೨ || ಒಳಹ...
ಅಕ್ಷರ…, ನೀನು ಬೇಸರ ಮಾಡ್ಕೊಳಲ್ಲ ಅಂದ್ರೆ ಒಂದು ಮಾತು… ಆಯ್ತು, ಅದೇನೂಂತ ಹೇಳು. ನನ್ನವನ ಮಾತಿಗೆ ನಾನೇಕೆ ಬೇಸರ ಮಾಡ್ಕೋ ಬೇಕು? ಏನಿಲ್ಲಾ…, ನಾವಿಬ್ರು ಹೀಗೆ ದಿನಾ ಒಟ್ಟಿಗೆ ಓಡಾಡೋದನ್ನ ಹತ್ತಾರು ಜನ ನೋಡ್ತಾರೆ. ನೋಡಿದವರ...
ಶ್ರೀ ನೀಲಕಂಠಗೆ ನಾರಿ ಒಲಿದು ಬೆಳಗಾರತಿ ||ಪ || ಕಾಲಕರ್ಮವ ಗೆದ್ದು ಪ್ರಭುವಿನ ಆಲಯದೊಳು ಮೆರೆಯುವ ಸದ್ಗುರು ಬಾಲೆ ನೀಲಾಂಜನವನೆತ್ತಿ ಸಾಲದೀವಿಗೆ ಬೆಳಕಿನಿಂದ || ೧ || ಪಂಚಜ್ಯೋತಿ ಪಂಚನೀತಿ ವಂಚನೆದೂಡಿ ಬತ್ತಿ ಚಾಚಿ ಮುಂಚೆ ಪ್ರಣಮ ಜಪಿಸ...
ಬಾಲೆ ನೀಲಾಂಜನ ಬೆಳಗುಬಾ ಲೀಲಾನಂದ ವಿಶಾಲ ದಯಾಳಗೆ || ಪ || ಮಿಂದು ಮಡಿಯನುಟ್ಟು ದಂದುಗವ ಬಿಟ್ಟು ಒಂದೆ ಮನಸಿನಿಂದ ವಂದಿಸುತೆ ಇಂದುವದನೆ ಜಯ ಎಂದು ಪೊಗಳುತಲಿ ಸುಂದರ ಗುರುಗೋವಿಂದನ ಆಡಿಗೆ || ೧ || ಮೂರಾರುದಳದೊಳು ತೋರಿ ಅಡಗುವ ಜ್ಯೋತಿ ಬೇರೊಂದು...
ಪಂಕಜನೇತ್ರೆ ಬಾ ಅಂಕಿತಸ್ಥಾನಕೆ ಶಂಕ ನೀಲಾಂಜನ ಪಂಚಾರುತಿ || ಪ || ಕಿಂಕರತ್ವದ ತಳಗಿಯೊಳು ಬೆಂಕಿಯನು ಬೆಳಸಿಟ್ಟು ಕರ್ಪೂರ ಓಂಕಾರ ಪ್ರಣಮವನು ಜಪಿಸುತ ವೆಂಕಟೇಶಾನ ಪಾದಕಮಲಕೆ || ೧ || ಲಕ್ಷ್ಮಿರಮಣನೆಂಬ ಸಾಕ್ಷಾತನಾಮಕ್ಕೆ ಲಕ್ಷ ತೆರೆದುನೋಡೋ ಆತ್ಮ...
ಜಯವೆನುತ ಕೈಮುಗಿದು ನಮಿಸುವೆ ನಯದೊಳೊಂದಿಪೆ ದೃಢದಲಿ ಭವಕ್ಕಪ್ರಾಣವ ದೂರಮಾಡೆಂದೆನುತ ಎನಮನಗೊನಿಯಲಿ || ಪ || ಭವನೆತ್ರೈಜೀವನ ಜಗತ್ಪರಿಪಾಲ ದಯಾನಿಧಿಯೆನುತಲಿ ಮಹೀತಲ ಹಬ್ಬಲಿ ಮಹಾಭವಾಂಡದ ಸುತ್ತಲಿ ಮೇಧಿನಿಸ್ತಳದಿ ಜನಸಿದೆಯೋ ಮೌಜಿಲಿ ಚಿನುಮಯಾತ್ಮಕ...
ಆರತಿಯನು ಎತ್ತಿರೆ ಸದ್ಭಕ್ತರೆಲ್ಲರು || ಪ || ಆರತಿಯನು ಎತ್ತಿರೆ ಈರತಿಗೆ ರತಿಯಿಟ್ಟು ಸಾಕ್ಷಾತ ಸಾರುತಿರೆ ಶ್ರುತಿಗಳು ಸದ್ಗುರು ಚಾರುತರ ಕೀರತಿಯ ಪೋಲ್ವಗೆ || ೧ || ಜ್ಯೋತಿತ್ರಯಕೆ ತಳಗಿ ಮೇಲಕೆ ಆತು ಬತ್ತಿಗಳೈದು ಎಡಬಲ ಆತುರಿವ ಸುಜ್ಞಾನ ತೈಲವ...
ಶ್ರೀ ಫಕ್ಕೀರಸ್ವಾಮಿ ಶಿವಯೋಗಿ ಸಮರ್ಥ ಬೆಳಗುವೆನಾರುತಿಯಾ ಗುರುವರಾ ಎತ್ತುವೆ ಆರತಿಯಾ || ಪ || ಥಳಿಥಳಿಸುತ ಕಾಲ್ ಕೈ ಮೈ ಬಣ್ಣಾ ಕೆಂಪ ನಿಂಬಿಹಣ್ಣಾ ಗುರುವರಾ ಕೆಂಪ ನಿಂಬಿಹಣ್ಣಾ ಸೂರ್ಯನ ಕಿರಣ ವರಣ ಇವರಿಗೆ ಇರುತಿರೆ ಪರಿಪೂರ್ಣ || ೧ || ಸಂಶಿಗ್...













