
ನಾನೇ ಮಂಗ ಆಗಿದ್ರೆ ಮರದಿಂದ್ ಮರಕ್ಕೆ ಹಾರಿ ತಿಂದ್ಬಿಡ್ತಿದ್ದೆ ಚೇಪೇಕಾಯ್ ದಿನಾ ಒಂದೊಂದ್ ಲಾರಿ! ಹದ್ದು ಕಾಗೆ ಆಗಿದ್ರೆ ರೆಕ್ಕೆ ಚಾಚಿ ಹೊರಗೆ ಹಾಯಾಗ್ ತೇಲಿ ಹೋಗ್ತಿದ್ದೆ ಬಿಳೀ ಮೋಡದ್ ಒಳಗೆ! ಇಲೀ ಗಿಲೀ ಆಗಿದ್ರೆ ಹಗಲು ರಾತ್ರಿ ಬಿಡದೆ ಚಕ್ಲಿ ಉ...
ಅಪ್ಪ ಅಪ್ಪ ಅಪ್ಪ ನೀನಾದೆ ತುಂಬಾ ದಪ್ಪ ಇನ್ನಾದರೂ ಬಿಡು ತಿನ್ನೋದನ್ನ ತುಪ್ಪ ಬೆಳಿಗ್ಗೆ ಎದ್ದು ಓಡು ಹೊಟ್ಟೆ ಕರಗುತ್ತೆ ನೋಡು ನಿತ್ಯ ನಡೆದಾಡು ಸ್ಕೂಟರ್‌ನ್ನ ಷೆಡ್ಡಲ್ಲಿಡು ತಿನ್ಬೇಡ ನಾನ್ ವೆಜ್ಜು ವೆಜ್ಜಲ್ಲೆ ಅಡುಗೆ ಸಜ್ಜು ಅಮ್ಮನ ಕೈಯ ಗೊಜ್ಜು...













