ಪ್ರಶ್ನೆ : ಸ್ವಾತಂತ್ರ್ಯ ಎಂದರೇನು? ಉತ್ತರ : ಸಾಮಾನ್ಯ ಅರ್ಥದಲ್ಲಿ ಪರಾಧೀನತೆ ಇಲ್ಲದಿರುವದಕ್ಕೆ ಸ್ವಾತಂತ್ರ್ಯ ಎನ್ನುತ್ತೇವೆ. ಭಾರತ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು ಎನ್ನುವುದು ಒಂದು ಚಾರಿತ್ರಿಕ ಘಟನೆ; ಅದನ್ನು ನಾವು ಸ್ವಾತಂತ್ರ್ಯ...

‘ಆಸಿಡ್ ರೇನ್’ ಎಂಬ ಶಬ್ದವನ್ನು ಮೊಟ್ಟಮೊದಲು ಬಳಕೆಗೆ ತಂದವರು ರಾಬರ್‍ಟ್ ಆಂಗಸ್ ೧೮೭೨ ರಲ್ಲಿ. ಮಳೆಯ ನೀರಿನಲ್ಲಿ ಆಮ್ಲದ ಇರುವಿಕೆಯನ್ನು ‘ಆಮ್ಲ ಮಳೆ’ ಎಂದು ಕರೆಯುತ್ತೇವೆ. ಸಾಮಾನ್ಯ ಮಳೆಯ ನೀರಿನ ಪಿ.ಎಚ್. ಮೌಲ್ಯವು ೫.೫ ರಿಂದ ೫.೭ ಇರುತ್ತದೆ. ...

ಹೊಸ ವರ್ಷದ ಹರುಷವನ್ನು ಸ್ವಾಗತಿಸುತ್ತಾ, ಸ್ವಾದಿಸುತ್ತಾ ದೆಹಲಿಯ ಸಮೀಪದ ಸಾಹಿ ಬಾಬಾದಲ್ಲಿ ಜನನಾಟ್ಯ ಮಂಚ ತಂಡದ ‘ಹಲ್ಲಾ ಬೋಲಾ’ ನಾಟಕದ ಹಾಸ್ಯಮಯ ದೃಶ್ಯ ವೀಕ್ಷಿಸುತ್ತಾ ಕಲೆಯ, ಅಭಿನಯದ ಸವಿ ಸವಿಯುತ್ತಲಿದ್ದ ಪ್ರೇಕ್ಷಕರ ಮಧ್ಯೆ ಒಮ್ಮೆಲೇ ಕ್ರೂರ ...

ವಿಶ್ವ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ಸ್ಥಾನವನ್ನು ಪರಿಶ್ರಮ, ಛಲ ಮತ್ತು ಕ್ರೀಡಾ ಬದ್ಧತೆಯ ಮೂಲಕ ಪಡೆದುಕೊಂಡ ಕಪಿಲ್‌ದೇವ್ ಅವರನ್ನು ಷಾರ್ಜ ಟೂರ್ನಿಗೆ ಆಯ್ಕೆ ಮಾಡಲಿಲ್ಲ. ಭುಜದ ನೋವಿಗಾಗಿ ವಿಶ್ರಾಂತಿ ಬಯಸಿದ್ದ ಕಪಿಲ್, ಮನೋಜ್ ಪ್ರಭಾಕರ್ ಅವರ ಅನ...

ಗುಂಡ ತನ್ನ ಗೆಳೆಯನನ್ನು ಪರಿಚಯ ಮಾಡುತ್ತಾ. “ಇವರೊಬ್ಬ ಮಾರ್ಕ್ಸ್‌ವಾದಿ”ಯೆಂದನು. ಅದಕ್ಕೆ ಗೆಳೆಯ ಕೇಳಿದ “ಹಾಗಾದರೆ ಕಾರ್ಲ್‌ಮಾರ್ಕ್ಸ್ ಇವರ ಮೇಲೆ ತುಂಬಾ ಪ್ರಭಾವ ಬೀರಿರಬೇಕು” ಅದಕ್ಕೆ ಗುಂಡ ಹೇಳಿದ “ಹಾಗೇನಿ...

೧೪ ಲಕ್ಷ ಕಿಲೋ ಮೀಟರ್ ವ್ಯಾಸವನ್ನು ಹೊಂದಿದ ಸೂರ್ಯ ಒಂದು ಅಗ್ನಿಗೋಳ. ಇದರ ಒಂದು ದಿಕ್ಕಿನ ಉಷ್ಣತೆಯು ಒಂದು ಕೋಟಿ ನಲವತ್ತು ಲಕ್ಷ ಡಿಗ್ರಿ ಸೆಂಟಿಗ್ರೆಡ್ ಇದೆ. ಅತಿ ತಂಪಾದ ಪ್ರದೇಶದಲ್ಲಿ ೫,೦೦೦ ಡಿಗ್ರಿ ಸೆಂಟಿಗ್ರೆಡ್ ಇರುತ್ತದೆಂದು ಉಷ್ಣತೆಯ ಮಾ...

ಅಧ್ಯಾಯ ನಾಲ್ಕು ಕನ್ನಡ ಚಿತ್ರರಂಗದ ಆರಂಭವೇನೋ ಭರ್ಜರಿಯಾಗಿಯೇ ಆಯಿತೆನ್ನಬಹುದು. ಚಲನಚಿತ್ರರಂಗ ಇನ್ನೂ ಆರಂಭಾವಸ್ಥೆಯಲ್ಲಿತ್ತು. ಪ್ರಯೋಗಗಳಿಗೆ ತೆರೆದ ಬಾಗಿಲಾಗಿತ್ತು. ನಾಟಕದ ಸಿದ್ಧ ಮಾದರಿಗಳನ್ನು ಒಡೆಯುವ ಹಂಬಲ ಹಲವರಲ್ಲಿತ್ತು. ದುಬಾರಿ ವೆಚ್ಚ...

ಗಾಂಧೀಜಿಯವರ ಬಗ್ಗೆ ಬಹುಜನ ಸಮಾಜ ಪಕ್ಷದ ಪ್ರಧಾನ ಕಾರ್ಯದರ್ಶಿಯವರು ಕಟುವಾಗಿ ಟೀಕಿಸಿ ದಲಿತ ವಿರೋಧಿಯೆಂದು ಹಣೆಪಟ್ಟಿ ಅಂಟಿಸಿದ್ದನ್ನು ಅನುಸರಿಸಿ ಇತ್ತೀಚೆಗೆ ವಿವಾದವುಂಟಾಗಿದೆ. ಕಾನ್ಸೀರಾಂ ಅವರು ಸಹಜವಾಗಿಯೇ ಮಾಯಾವತಿಯವರನ್ನು ಬೆಂಬಲಿಸಿದ್ದಾರೆ...

ಗುಂಡನ ಮಗ ತಿಮ್ಮ ಪೀಪಿಕೊಡಿಸೆಂದು ದಿನಾಲೂ ರಗಳೆ ಮಾಡುತ್ತಿದ್ದ. ಗುಂಡ ಹೇಳಿದ. “ನಿನಗೆ ಪೀಪಿ ಕೊಡಿಸಿದರೆ ಹಗಲಿಡಿ ಊದಿ ರಗಳೆ ಮಾಡುತ್ತಿಯಾ” ಅದಕ್ಕೆ ಮಗ ಹೇಳಿದ. “ಇಲ್ಲಪ್ಪ ನಾನು ಹಾಗೆಲ್ಲ ರಗಳೆ ಮಾಡುವುದಿಲ್ಲ. ನೀನು. ಮಲಗ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...