ಹನಿಗವನಭರವಸೆನಿರಾಶೆ ಹತಾಶೆಗಳಿಗೆ ಜೀವ ಮುರುಟಿಕೊಳ್ಳುತ್ತದೆ ಮುಟ್ಟಿದರೆ ಮುನಿಯಂತೆ ಆಸೆ ಭರವಸೆಗಳ ಗಾಳಿ ಸೋಕಿದೊಡನೆ ಕ್ಷಣದಲ್ಲಿ ತೆರೆದುಕೊಳ್ಳುತ್ತವೆ *****...ಶ್ರೀವಿಜಯ ಹಾಸನSeptember 13, 2020 Read More
ಹನಿಗವನಭಾವನೆಗಳುಭಾವನೆಗಳು ಹೊರಹೊಮ್ಮುತ್ತವೆ ಭೋರ್ಗರೆಯುವ ಪ್ರವಾಹದಂತೆ ಕಾಗದ ಪೆನ್ನು ಕೈಗೆತ್ತಿಕೊಂಡಾಗ ಮರೆಯಾಗುತ್ತವೆ ಬರಡು ಭೂಮಿಯಂತೆ *****...ಶ್ರೀವಿಜಯ ಹಾಸನSeptember 6, 2020 Read More
ಹನಿಗವನನತದೃಷ್ಟಕ್ಷಣಿಕ ಸುಖಕ್ಕೆ ಬೆರಗಾಗಿ ದೀಪವನ್ನು ಚುಂಬಿಸಿ ತನ್ನನ್ನೇ ಅರ್ಪಿಸಿಕೊಳ್ಳುತ್ತದೆ ನತದೃಷ್ಟ ಪತಂಗ *****...ಶ್ರೀವಿಜಯ ಹಾಸನAugust 30, 2020 Read More
ಹನಿಗವನಹಿತನುಡಿಕುಡಿಯ ಬೇಡವೆಂದರೂ ಕೇಳಲಿಲ್ಲ ಹಿತನುಡಿ ಕುಡಿದು ಕುಡಿದು ತಂದುಕೊಂಡ ಸಾವಿನಗಡಿ ಆಮೇಲೆ ಬುದ್ಧಿ ಬಂದರೇನು? ಬಿಡಿ ವ್ಯರ್ಥವಾಯಿತು ಮಾನವಜನ್ಮ ನೋಡಿ *****...ಶ್ರೀವಿಜಯ ಹಾಸನAugust 23, 2020 Read More
ಹನಿಗವನಕೆಂಡಹಗಲೆಲ್ಲಾ ಉರಿವ ಸೂರ್ಯ ಕಾದು ಕೆಂಡವಾಗಿ ಕಡಲಲ್ಲಿ ಮುಳುಗಿ ತಣ್ಣಗಾಗಿ ಮತ್ತೆ ಎದ್ದು ಬರುತ್ತಾನೆ ಕೆಂಡ ಕಾರಲು *****...ಶ್ರೀವಿಜಯ ಹಾಸನAugust 16, 2020 Read More
ಹನಿಗವನಕಾಲಕಳೆದುಕೊಂಡಿರುತ್ತೇವೆ ಎಲ್ಲವನ್ನು ಅರಿವಾಗುವ ವೇಳೆಗೆ ಎಲ್ಲವೂ ಮುಗಿದಿರುತ್ತದೆ ಕಾಲವೂ ಕೂಡ *****...ಶ್ರೀವಿಜಯ ಹಾಸನAugust 9, 2020 Read More
ಹನಿಗವನಅದಲು – ಬದಲುನಲವತ್ತಾಗುವವರೆಗೆ ತಿನ್ನುವುದಕ್ಕೆ ಬದುಕಿರುತ್ತಾರೆ ನಲವತ್ತಾದ ನಂತರ ಬದುಕುವುದಕ್ಕೆ ತಿನ್ನುತ್ತಾರೆ *****...ಶ್ರೀವಿಜಯ ಹಾಸನAugust 2, 2020 Read More
ಹನಿಗವನಶಾಪಮಾನವನಿಗೆ ಧನದ ಅಂತಸ್ತಿನ ಅಧಿಕಾರದ ಅಹಂಕಾರ ಏರಿದಾಗಲೆಲ್ಲಾ ಇಳಿಸಲು ನೀಡುವ ಬವಣೆಗಳ ತಾಪ ದೇವ ನೀಡುವ ಶಾಪ *****...ಶ್ರೀವಿಜಯ ಹಾಸನJuly 26, 2020 Read More
ಹನಿಗವನಹುಚ್ಚುನೀರೆಯರಿಗೇಕೆ ಸೀರೆಗಳ ಹುಚ್ಚು – ಹೆಚ್ಚು ಸೀರೆಗಳಿಂದ ತನ್ನಂದ ಹೆಚ್ಚುತ್ತದೆನ್ನುವ ಹುಚ್ಚು *****...ಶ್ರೀವಿಜಯ ಹಾಸನJuly 19, 2020 Read More
ಹನಿಗವನಕನ್ನಡಕಬರಿಗಣ್ಣಿಂದ ನೋಡಲಾಗದು ನನ್ನವಳ ಅಂದಚಂದ ಅಡಕ ಹಾಕಿಕೊಳ್ಳಬೇಕು ವಿಶೇಷ ಕನ್ನಡಕ *****...ಶ್ರೀವಿಜಯ ಹಾಸನJuly 12, 2020 Read More