ಮಾನವನಿಗೆ ಧನದ
ಅಂತಸ್ತಿನ ಅಧಿಕಾರದ
ಅಹಂಕಾರ ಏರಿದಾಗಲೆಲ್ಲಾ
ಇಳಿಸಲು ನೀಡುವ
ಬವಣೆಗಳ ತಾಪ
ದೇವ ನೀಡುವ ಶಾಪ
*****