ಸೂರ್ಯ ದಿನಾಲೂ ಉದಯಿಸಿ ಮುಳುಗುತ್ತಾನೆ ಇದು ಎಲ್ಲಿಗೆ ಹೋಗಿ ನಿಲ್ಲಬಹುದು ಇಲ್ಲಾ ಇಲ್ಲೇ ಇರುವುದು ಜಗದ ಪ್ರೀತಿ. ಒಂದು ಕಾಣುತ್ತದೆ ಒಂದು ಕಾಣುವುದಿಲ್ಲ ಮರದಲ್ಲಿ ಮೌನವಾಗಿ ಚಿಗುರುವ ಹಸಿರು ಹಣ್ಣು ಅಲ್ಲಿ ಮಾತು ಭಾಷೆ ಜಗದ ದಾಹ. ಪಡೆದುಕೊಂಡ ಸಿಹಿ...

ರಾತ್ರಿ ಬಯಲಿನಲ್ಲಿ ಚಂದ್ರನ ಬೆಳಕಿರಲಿಲ್ಲ ಬಾನಿನಲ್ಲಿ ಬರೀ ನಕ್ಷತ್ರಗಳು ಕಪ್ಪಾದ ನೆರಳು ಕ್ಷಿತಿಜದ ತುಂಬ ಮತ್ತೆ ಸಂದೇಹ ನರಳಿಕೆಗಳು ಒದ್ದಾಡುತ್ತಿದ್ದವು. ಕಣ್ಣು ಮುಚ್ಚಿದ ಸೂರ್ಯ ಕನಸಿನಲ್ಲಿ ತಾರೆಗಳು ಮಹಾಮನೆಯ ಬೆಳಕು ಚೆಲ್ಲಿ ಮುಗಿಲು ಹರಿದ ದ...

ತಂಗಾಳಿ ಸೂಸಿ ಹಾಡಿದ ಜೋಗುಳ ನಿಶ್ಶಬ್ದ ರಾತ್ರಿಯಲಿ ಜುಳು ಜುಳು ನದಿಯೊಡಲ ತುಂಬ ಅವನ ಧ್ಯಾನ ಬಾನ ಬುಡದಲಿ ಚಂದಿರನ ಬೆಳಕು ಅವಳು ಕಾದಳು ಅವನ ಕೊಳಲನಾದಕ್ಕಾಗಿ. ಹೂವಿನ ಪಕಳೆ ತುಂಬ ಗಂಧ ವಲಸೆ ಹೋದ ಹಕ್ಕಿಗಳ ನೆರಳು ತೆನೆ ತೂಗಿದ ಬಯಲ ಆಲಯ ಮೌನವರಿಸಿ...

ಸೂರ್ಯ ಹೊರಳಿದ ಕಿಟಕಿಯಲಿ ಅವನ ಆಕೃತಿ ಸರಿದು ಕೌ ನೆರಳು ನೆನಪಿನ ಬೆರಳುಗಳು ಮೀಟಿ ನಡುವೆ ಅರಳಿದೆ ಜೀವ ವಿಕಾಸ ಕಾಪಿಡುವ ಕೈಗಳು ಬಿಗಿದಪ್ಪಿವೆ ನೀಲಬಾನು ಒಂದುಗೂಡಿದ ಘನ ಎಲ್ಲಾ ನದಿಗಳು ಹರಿದು ಸೇರಿವೆ ಕಡಲು ಚಿಮ್ಮಿವೆ ಜಗದಗಲ ತೆರೆಗಳ ಹೊಸ ಹಾಡು ...

ಹಸಿರು ಗರಿಕೆಯ ಚಿಗುರು ಹಬ್ಬಿ ಮನದ ತುಂಬ ಒಲವ ಸಿರಿ ನಿನ್ನೊಂದಿಗೆ ಮಾತ್ರ ಈ ಲೋಕ ಗುಪ್ತಗಾಮಿನಿ ನದಿ ಹರಿದು ಗಿಡಮರಗಳ ಮರ್ಮರ ಸಾಕ್ಷಿ ಎಲ್ಲ ಲೋಕವೂ ನಿನಗಿಂತ ಚಿಕ್ಕದು ಎಷ್ಟೊಂದು ಕುಸುಮಗಳರಳಿ ತೀಡಿ ಗಾಳಿ ಗಂಧ ತೇಲಿ ಎಲ್ಲದಕೂ ಮೂಲ ಬೆಳಕು ನೀನು....

ನಿರಂತರ ಹಸಿವಿನ ಕೂಗು ಧಾನ್ಯಗಳ ಸಂಗ್ರಹ ಜ್ಞಾನ ಕಣಜ ಹೊಸ ಮಳೆ ಹೊಸ ಬೆಳೆ ಹೊಸ ಹುಟ್ಟು ಪಡೆವ ಜನ್ಮ. ಕಣ್ಣಿಗೆ ಕಾಣುವ ಆಕಾರ ವಿಕಾರ ಜೀವ ಜಲ ಹರಿದು ಹರಿದು ತಂಪಾದ ಪರಿವರ್ತನೆಯ ಹಾದಿ ದೊಡ್ಡವರಾದವರೆಲ್ಲ ಗುರುಗಳು. ಅರೆದುಕೊಂಡ ಬದುಕು ತೆರೆದ ಕಣ್ಣ...

ಅಂತರಾಳದ ಮಾತುಗಳ ದನಿಯಾಗುವವರ ಹುಡುಕುತ್ತ ಬೆಳಕಿಗಾಗಿ ಚಡಪಡಿಸುತ್ತ ಅರಸುತ್ತಿದ್ದೇವೆ ಜೀವಗಳ ತಡವರಿಸುತ್ತಾ. ಒಡಲು ಬಿಚ್ಚಿ ಹೂವು ಹಸಿರು ಚಿಮ್ಮಿ ಚೆಲ್ಲುತ್ತ ಜೀವ ತೇಯುವ ಸುಡುವ ಸೂರ್ಯನ ಬೆಳಕಲ್ಲಿ ಕಾಯುತ್ತಿದ್ದೇವೆ ಮಿಡಿಯುವ ಮರ್ಮರಗಳ ನಡೆಯುತ...

ಮೊನ್ನೆ ಸುರಿದ ಭಾರಿ ಮಳೆಗೆ ಮನೆ-ಮನೆಗಳು ಒಡೆದು ಬಯಲು ಆಲಯವಾಯ್ತು ಸುತ್ತಿ ಸುಳಿದು ತಿರುಗಿದ ಇತಿಹಾಸ ಗಿರಿಗಿಟ್ಟಿಯಾಗಿ ಆಕಾಶ ನದಿ ಹಳ್ಳ ಕೊಳ್ಳಗಳು ವಿಕಾರಗಳಾದವು. ಅನ್ನ, ಹಸಿವು ನೀರು ನೀರಡಿಕೆ ಕರುಳಿಗೆ ಅಂಟಿಕೊಂಡ ಮಕ್ಕಳು ದಿಕ್ಕು ದಿಸೆಯಿಲ್...

ನೀ ಮೊನ್ನೆ ಅಚಾನಕ್ಕಾಗಿ ಪತ್ರ ಬರೆದೆ ಅದರ ತೇವ ನನ್ನ ತೋಯಿಸಿತು ಕಣ್ಣು ನೀರಿನ ಕೊಳವಾಯ್ತು ಮಂಕಾದೆ. ಯಾಕೆ ಹೀಗೆ ಮೋಡದಲಿ ತೇಲಿ ತೇಲಿ ಬಂದೆ ಬರ್‍ರನೆ ಮಳೆ ಸುರಿಸಿ ಮನೆ ಮಠ ಮನಸ್ಸನ್ನೆಲ್ಲಾ ರಾಡಿ ನೆನಪಿನ ಊಟೆಗಳಿದ್ದವು ನನ್ನಲಿ. ಗಾಳಿ ಮಳೆ ಚಳಿ...

ನಡೆವ ದಾರಿಯಲಿ ಹೆಜ್ಜೆಗಳು ಮೂಡಲಿಲ್ಲ ಅನುರಣಿಸಿತು ಸಪ್ಪಳ ನಡೆವ ದಾರಿಯ ಇಕ್ಕೆಲಗಳಲಿ ಬಯಲ ಬಿಂಬ ದಾರಿಗೆ ಇಂಬು ಹುಡುಕಾಟದ ಬಯಲಿನಲಿ ಖಾಲಿಯಲಿ ತುಂಬಿಕೊಂಡ ಹಸಿರು. ಬೆಳಕಿಗಾಗಿ ಕಂದೀಲನ ಮರೆಮಾಚಿ ದೇಹ ಹೊತ್ತವರ ಹರಿದಾಟ ಇರುಳ ಮೆಲ್ಲಗೆ ಕಂಪ ಮರೆತು...

1...1516171819...21