ಸೂರ್ಯ ಸೃಷ್ಠಿ ದೃಷ್ಠಿಯಲಿ ಬಿಂಬ ಎಳಸು ಹಾಸುಬೀಸು ಕೊನರಿದ ಮಿಂಚು ಸಂಚಾರ ನರನಾಡಿಗಳಲ್ಲಿ ಕೆಂಪು ಕಿರಣಗಳು ಎಲ್ಲೆಲ್ಲೂ ಹರಿದ ಆನಂದ ಶಾಶ್ವತ ಮರಳು ರಾಶಿಯಲ್ಲೂ ಮರೀಚಿಕೆ. ಸದ್ದುಗದ್ದಲ ಇಲ್ಲದೇ ಆತ ಬಂದಾಗ ಎದೆಯ ಗೂಡಿನಲಿ ಹಕ್ಕಿ ಚಿಲಿಪಿಲಿ ತೇಲಿ ತ...

ಯಾವ ವಿಷಾಧಗಳಿಲ್ಲ ಚೌಕಟ್ಟು ಮೀರಿ ಅಂಕೆ‌ಇಲ್ಲದ ಆಕಾರ ಸುರುಳಿ ಸುತ್ತಿಯಾಗಿ ಚೌಕಟ್ಟು ದಾಟಿ ನದಿ ಹರಿದು ಬಯಲು ಸೇರಿದ ಬಯಕೆ ನನ್ನದಲ್ಲದ್ದು. ಕಿಟಕಿಗಳ ತಬ್ಬಿದ ಗೋಡೆಗಳಾಚೆ ಇದೆ ನೀಲಬಾನ ತುಂಬ ಚುಕ್ಕಿಗಳು ಯಾವ ತಡೆಯಿಲ್ಲದೇ ತೇಲಿ ಮೀರಿ ಬೆಳದಿಂಗಳ...

೧. ಒಣಧೂಳಿನ ಕವಲುದಾರಿಯಲ್ಲಿ ನಿಂತಿದ್ದೆ ತಿಳಿಯದೇ ಸುತ್ತಿ ಎದ್ದು ಬಿದ್ದು ಸಂಕಟದ ಸುಳಿಯಲಿ ತಬ್ಬಿಬ್ಬು ಅವನು ಎಂದು ಬಂದನೋ ಬಾರನೋ ಒಂದೂ ತಿಳಿಯದೆ. ೨. ಒಂದು ದಾರಿಯಲಿ ನಡೆದ ಅಕ್ಕನಂತೆ ಮನ್ನಿಸು ಪ್ರಭುವೇ ಕಾಲುದಾರಿ ಕಾಡುದಾರಿ ಆಗಿ ಗುಡ್ಡ ಬೆಟ...

ಈ ಮುಸ್ಸಂಜೆಯಲಿ ಮೃದುವಾಗಿ ಕೇಳಿಸುತ್ತದೆ, ಹಾತೊರೆಯುವ ಮನಸ್ಸು ಮರಿ ತಾಯ ಹಕ್ಕಿ ಹಾಡು, ಮರದ ಪುಟ್ಟ ಗೂಡಿನಲಿ ಮಗುವಾಗಿ ಅತ್ತ ದಿವಸಗಳ ಮರೆತರೆ ಹಕ್ಕಿ ಹಾಡು ಎದೆಗಿಳಿಯುವದಿಲ್ಲ ತಾಯ ಹಾಡು ಆಕಾಶಗಂಗೆಯ ಬಿಳಿ ಹಾದಿಯಾಗುವದಿಲ್ಲ. ಚಂದ್ರನ ತಿಳಿ ಬೆಳ...

ಕಾಲಕಾಲಕ್ಕೆ ತಿರುಗಿ ತಿರುಗಿ ಏರಿ ಇಳಿದ ರಾಗತಾಳಕ ಅಮ್ಮ ಒಂದೇ ಲಯವಿಟ್ಟಳು ಜೋಕಾಲಿ ಜೀಕಿ ರಾತ್ರಿ ಕತ್ತಲೆ ಹಗಲುಬೆಳಕು ಹದವಿಧದ ಚಲನೆಗೆ ಅಮ್ಮ ಚಾಲನೆ ಕೊಟ್ಟಳು ಕಂದನ ಮೆದುಬೆರಳುಗಳ ಹಿಡಿದು. ಮತ್ತೆ ಮತ್ತೆ ಸುತ್ತ ಸುಳಿವ ಬಿದ್ದು ಏಳುವ ಸಾವಿರಾರು...

ನಮ್ಮ ರೋಗಕ್ಕೆ ಓಣಿಯಲಿ ಬೇಯುವ ಮೊಟ್ಟೆಯ ಅಮ್ಲೆಟ್ ವಾಸನೆ ಹೊಟ್ಟೆಯು ತಳಮಳ ಹುಟ್ಟು ಹಾಕುತ್ತದೆ ಪ್ರೇಮವಿರದ ಕೂರೂಪ ಮುಖ ಎದೆಯ ತುಂಬ ಉರಿವ ಸೂರ್ಯ ಬಿಸಿ ಹರಡುತ್ತಾನೆ. ಕಾಲ ಮತ್ತು ಪ್ರೇಮ ಉಗಿಯು ಹಗಲು ಉರಿದ ನೆನಪಿನ ತುಂಡುಗಳು ಪ್ರತಿ ನಿಮಿಷ ಮತ್...

ದಿನಾ ಬರುವ ಪ್ಯಾಕೆಟ್ ಹಾಲಿನ ವ್ಯಾನ್ ಈ ದಿನ ಓಣಿಯಲ್ಲಿ ಬಂದಿಲ್ಲ ಎದುರು ಮನೆಯ ಬಾಡಿಗೆ ಹುಡುಗರ ದಂಡು ಆಯಾ ಮಾಡುವ ಚಹಾಕ್ಕಾಗಿ ಕಾದು ಕುಳಿತಿದ್ದಾರೆ. ಮೂಲೆ ಮನೆಯ ಗೇಟಿಗೆ ಒರಗಿ ನಿಂತ ಅವ್ವಯಾಕೋ ದಿಗಿಲಾಗಿದ್ದಾಳೆ ಉರಿವ ಒಲೆಯ ಒಳಗೆ ಹಾಗೇ ಬಿಟ್ಟ...

ಕಲಾವಿದನ ಕುಂಚ ಎಳೆದವು ಕ್ಯಾನ್ವಾಸಿನ ತುಂಬ ಗೆರೆಗಳು ಮೂಡಿತು ವಿಸ್ತಾರ ಬದುಕು ಮನಸ್ಸಿನ ಸೌಂದರ್ಯ ಬಿಂಬ ಕೃತಿಯಲಿ ಆಕೃತಿ ಅರಳಿದವು ಒಳತೋಟಿಯ ಸರಳ ಸಂಕೀರ್ಣ ಕಪ್ಪು ಬಣ್ಣಗಳು ಬಿಳಿ ಕಣ್ಣುಗಳು ಗೆರೆಗಳು ಆದವು ರೇಖೆಗಳು ಅಭಿವ್ಯಕ್ತಿಯ ನಾಟಕ ರಂಗತಾ...

ಅವರು ತಾಯಂದಿರು ಮತ್ತೆ ಕತ್ತಲ ರಾತ್ರಿಯ ಬಿಕ್ಕುಗಳ ನಕ್ಷತ್ರಗಳ ತಂಪು ಆಗಸಕೆ ಒಡ್ಡಿ ಒಡಲ ಸೆರಗತುಂಬ ಬೆಳದಿಂಗಳು ತುಂಬಿಕೊಂಡವರು. ಹಾರುವ ಹಕ್ಕಿ ತೇಲುವ ಮೋಡಗಳು ಎಳೆಯುವ ತೇರಿನ ನಕ್ಷೆಗಳ ಕಸೂತಿ ಅರಳಿಸಿಕೊಂಡು ಮತ್ತೆ ಅಂಗಳದ ತುಂಬ ಸಡಗರದ ದೀಪಾವಳ...

ಗಾಳಿ ಸುಮ್ಮನೆ ಸರಿದು ಹೋಗಿದೆ ಎದೆಯ ತಳಮಳ ಕಂಪನ ಹೊತ್ತು ಈಗ ಸೂರ್ಯ ಮುಳುಗಿದ್ದಾನೆ ಕತ್ತಲೆಯ ಗೂಡಿನೊಳಗೆ ಹಕ್ಕಿಮರಿಗಳು ಏನೊಂದೂ ಹೇಳುವದಿಲ್ಲ ತಬ್ಬಿಮಲಗಿವೆ ಸುಮ್ಮನೆ ಒಂದನ್ನೊಂದು. ರಾತ್ರಿ ಚಿಕ್ಕಿಗಳು ಮೌನದಲಿ ಮಿನುಗುತ್ತಿವೆ ಸರಿದು ಹೋದಗಾಳಿ...

1...1213141516...21