
ತಿರುವುಗಳನ್ನು ಬಳಸುತ್ತ ಇಳಿಜಾರುಗಳನ್ನು ಇಳಿಯುತ್ತ ಇಮ್ಮಡಿಸುವ ವೇಗಕ್ಕೆ ಬಂದು ಬಡಿಯುವ ಗಾಳಿ ಸೀಳುವ ದೇಹ ಬಹಳ ಹಗುರ. ಎತ್ತರಗಳಾಚೆ ಏನಿದೆ ಏನಿಲ್ಲವೆಂದು ಗೊತ್ತಿರದ ಆತಂಕ ಹಾಗೂ ಸುಖ ಒಂದು ಮೋಟರ್‌ಬೈಕನ್ನೇರಿ ಸುಮ್ಮನೇ ಹೋಗುವ ಸಹಜ ಮಜ. ಹೊಲಮನೆ...
ನೀನಿಳಿಯುವಾಗಿನ ನಿನ್ನ ನಗ್ನಕಾಲುಗಳ ಸೊಬಗನ್ನು ಕಣ್ಣುಗಳಲ್ಲಿನ ಆಚಾನಕ ಬೆರಗನ್ನು ಭಯ ಹಾಗೂ ಲಜ್ಜೆಗಳನ್ನು ನಾನು ಕಂಡಿರುವೆನು. ನೀನು ಬಂದಿಳಿದ ಬಸ್ಸು ಮುಂದೆಲ್ಲಿಗೊ ಹೊರಟು ಹೋಯಿತು. ಎದ್ದ ಧೂಳಿನಲ್ಲಿ ಯಾರೊ ಹಿಂದಿರುಗಿ ನೋಡಿದರು. ನೀನು ಮುಖ ಒರ...
ಎಡೆಬಿಡದೆ ಸುತ್ತುವುದು ಅಪ್ಪುವಿನ ರೈಲು ಹೈದರಾಬಾದಿನ ಬಯಲು ಫಲಕ್‌ನುಮಾದಿಂದ ಬೋಲಾರಾಮಿಗೆ ಯಾಕೆ ಏನೆಂಬ ಗೊಡವೆಯಿಲ್ಲದೆ ಕರೆಯುವುದು ಮಂದಿಯನು ರಾತ್ರಿಹಗಲು ಮಲಕ್‌ಪೇಟೆ ಕಾಚಿಗುಡ ಸೀತಾಫಲ ಮಂಡಿ ಎಲ್ಲ ಕಡೆಗೂ ಇದೊಂದೇ ಬಂಡಿ ಬೆಳಿಗ್ಗೆ ಮಧ್ಯಾಹ್ನ ಸ...
ಯಾವ ಶಿಲೆಗಳಲ್ಲಿ ಯಾವ ಪ್ರತಿಮೆಗಳು ? – ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು ಒಂಟಿಯಾಗಿ ಈ ಬೆಟ್ಟ ಸುತ್ತಿದವನು ಬರಿಗಾಲಲ್ಲಿ ಬಂಡೆಯಿಂದ ಬಂಡೆಗೆ ಜಿಗಿದವನು ಅವುಗಳ ಮೈಯ ಮುಂಜಾನೆಯ ತಂಪು ಮಧ್ಯಾಹ್ನದ ಬೇಗೆ ಸಂಜೆಯ ಬಿಸಿ ಕೈಯಲ್ಲಿ ಸ...








