ತಿರುಮಲೇಶ್ ಕೆ ವಿ

ಎಲ್ಲೆಲ್ಲ ಸುತ್ತಿ

ಎಲ್ಲೆಲ್ಲ ಸುತ್ತಿ ಇನ್ನೆಲ್ಲಿಗೆ ಬಂದೆವೊ ಎಲ್ಲಿಗೆ ಬಂದೆವೊ ಮಾದೇವ ಇಲ್ಯಾಕೆ ಬಂದೆವೊ ಮಾದೇವ ಹೊಲ ಮನೆ ತೊರೆದೇವೊ ಹುಟ್ಟೂರ ಬಿಟ್ಟೇವೊ ಘಟ್ಟವ ಹತ್ಯೇವೊ ಪಟ್ಟಣಕೆ ಮನ ಸೋತೇವೊ […]

ಅರ್‍ಧದಲ್ಲೆ ಎದ್ದು

ಅರ್‍ಧದಲ್ಲೆ ಎದ್ದು ಹೋಗುವರು ನಾವು ಪೂರ್‍ಣತೆಯ ಮಾತೆಲ್ಲಿ ಬಂತು ಪೂರ್‍ಣಯ್ಯ ಅಯ್ಯಾ ಅರ್‍ಧವೇ ಯಾವಾಗಲೂ ಕತೆಯರ್‍ಧ ಹರಿಕತೆಯರ್‍ಧ ಕಾವ್ಯವರ್‍ಧ ಪುರಾಣವು ಅರ್‍ಧ ನಮ್ಮ ವತಾರವು ಅರ್‍ಧ ಸುಖವರ್‍ಧ […]

ಹಳದಿ ಕೋಟು

ಘಟ್ಟದ ಮೇಲೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದ ಪರಮ ಏಳೆಂಟು ವರ್ಷಗಳ ನಂತರ ತಿರುಗಿ ಬರುತ್ತಾನೆಂದು ಯಾರು ಅಂದುಕೊಂಡಿದ್ದರು? ಅವನ ಹೆಂಡತಿಯಂತೂ ಖಂಡಿತಾ ಹಾಗೆ ಅಂದುಕೊಂಡಿರಲಿಲ್ಲ. ಪರಮ […]

ಅಂಗಳದಲ್ಲೊಂದು

ಅಂಗಳದಲ್ಲೊಂದು ಗುಳ್ಳಿತ್ತು ಅಕ್ಕ ಈಗೆಲ್ಲಿ ಅದು ಮಾಯ್ವಾಯ್ತೊ ಅಕ್ಕ ಯಾರ್‍ಯಾರ ಕಟ್ಕೊಂಡು ಯಾರ್‍ಯಾರ ಬಿಟ್ಕೊಂಡು ಯಾರ್‍ಯಾರ ಮುಟ್ಕೊಂಡು ಹೋಯಿತು ಅಕ್ಕ ಗೋಳ ಗುಂಬಜದಂತೆ ಕೂತಿತ್ತು ಅಕ್ಕ ಒಳ್ಳೆ […]

ಎಂಥಾ ಚಂದ್ರಾಮ

ಎಂಥಾ ಚಂದ್ರಾಮ ಇವನೆಂಥಾ ಚಂದ್ರಾಮ ಪಡುಮನೆ ಇಳಿಯಲು ಹೋಗಿ ಇವ ನೀರಿಗೆ ಬಿದ್ದಾನ ನೀರ ತರುವವರ ಸೆರಗಿಗೆ ಬಿದ್ದಾನ ಎಂಥಾ ಚಂದ್ರಾಮ ಮೂಡಲ ಮನೆ ಏರಲು ಹೋಗಿ […]

ಬರಬೇಕು ನಾ

ಬರಬೇಕು ನಾ ನನ್ನೂರಿಗೆ ಹಾಳೂರೊ ಮಾಳೂರೊ ಏನಾದ್ರೂ ನನ್ನೂರೆ ಮುರುಕು ಛಾವಣಿಗಳೊ ಕೊರಕು ಕಲ್ಲೋಣಿಗಳೋ ಏನಾದ್ರೂ ನನ್ನೂರೆ ಅಲ್ಲೆಲ್ಲೋ ನನ್ನ ಜೀವ ಅಲ್ಲೆಲ್ಲೋ ತುಸು ತೇವ ನೆನಪಿನಂತೇನೊ […]

ಕೊಯ್ದು ಮುಗೀದಷ್ಟು

ಕೊಯ್ದು ಮುಗೀದಷ್ಟು ಹೂವಿರಲಿ ಶಿವನೆ ಮುಡಿದು ಮುಗೀದಷ್ಟು ಮಾಲೆಗಳು ಉರಿದು ಮುಗೀದಷ್ಟು ಬೆಳಕಿರಲಿ ಶಿವನೆ ಮಿನುಗಿ ಮುಗೀದಷ್ಟು ತಾರೆಗಳು ಕೇಳಿ ಮುಗಿಯದಷ್ಟು ಕತೆಯಿರಲಿ ಶಿವನೆ ಹೇಳಿ ಮುಗಿಯದಷ್ಟು […]