ಹನಿಗವನ ವೀರಪ್ಪನ್ ಪಟ್ಟಾಭಿ ಎ ಕೆ July 4, 2019June 10, 2018 ವೀರಪ್ಪನ್ ಬದುಕಿದ್ದಾಗ ಸರ್ಕಾರದ ಮಿದುಳಿಗೆ ಆಗಿದ್ದ ದೊಡ್ಡ ಬನ್! ***** Read More
ಹನಿಗವನ ಜಗದ್ಗುರು ಪಟ್ಟಾಭಿ ಎ ಕೆ June 27, 2019June 10, 2018 ನಾವು ಜಾತ್ಯತೀತರು; ನಮ್ಮಲ್ಲುಂಟು ಜಾತಿಗೊಬ್ಬ ಜಗದ್ಗುರು! ***** Read More
ಹನಿಗವನ ಅಪರಂಜಿ ಪಟ್ಟಾಭಿ ಎ ಕೆ June 20, 2019June 10, 2018 ಗುಲಗಂಜಿಗೆ ಗೊತ್ತುಂಟು ಅಪರಂಜಿಯ ಮೌಲ್ಯ! ***** Read More
ಹನಿಗವನ ಗೋತ್ರ ಪಟ್ಟಾಭಿ ಎ ಕೆ June 6, 2019June 10, 2018 ಎದುರು ಮನೆ ಹುಡುಗಿಯ ತಂದೆ ದೋತ್ರಧಾರಿಯನ್ನು ‘ಗೋತ್ರ’ ಯಾವುದು? ಎಂದು ಕೇಳಿದ ವಿಶ್ವ, ನನ್ನ ಮಿತ್ರ; ಅವಾಕ್ಕಾಗಿ ನುಡಿದರು; ‘ವಿಶ್ವಾಮಿತ್ರ’. ವಿಶ್ವ ನುಡಿದ: "ಕ್ಷಮಿಸಿ, ನಮ್ಮಿಬ್ಬರದೂ ಒಗ್ಗೋತ್ರ!" ***** Read More
ಹನಿಗವನ ಸಂಸಾರ ಪಟ್ಟಾಭಿ ಎ ಕೆ May 30, 2019June 10, 2018 ಸಂಸಾರ ಹೊಸತರಲ್ಲಿ ವಿಭವ; ನಂತರ ಬರೀ ವಿಭ್ರಮ! ***** Read More
ಹನಿಗವನ ಸ್ವತ್ತು ಪಟ್ಟಾಭಿ ಎ ಕೆ May 23, 2019June 10, 2018 ನಲ್ಲ ಕೊಡುವ ಪ್ರತಿ ಮುತ್ತೂ ನಲ್ಲಳ ಸ್ವತ್ತು! ***** Read More
ಹನಿಗವನ ನಿಯತ್ತು ಪಟ್ಟಾಭಿ ಎ ಕೆ May 16, 2019June 10, 2018 ನಿಯತ್ತಿಗೆ ಹೇಳಿಸಿದ್ದು ಎಂದರೆ ಬೀಗದ ಕೈ ಎಲ್ಲೋ ಒಮ್ಮೊಮ್ಮೆ ಕೊಡುತ್ತದೆ ಕೈ! ***** Read More
ಹನಿಗವನ ಮನಸ್ಸು ಪಟ್ಟಾಭಿ ಎ ಕೆ May 9, 2019June 10, 2018 ಮನಸ್ಸು ಧನುಸ್ಸು; ಗುರಿ ಇಟ್ಟ ಕಡೆ ಅದರ ಓಟ! ***** Read More
ಹನಿಗವನ ಬಡ್ಜಟ್ ಪಟ್ಟಾಭಿ ಎ ಕೆ May 2, 2019June 10, 2018 ಹಲ್ಲು ಕಿಸಿಯುತ್ತಾ ಬರುತ್ತಿದೆ ಬಡ್ಜಟ್; ಮಸೆಯುತ್ತಾ ಕತ್ತರಿಯ ಎಲ್ಲರ ಕಿಸೆಯತ್ತಾ! ***** Read More