ಗುರುಗಳೇ! ”ನನ್ನ ಮನವನ್ನು ಮೋಡದೊಡನೆ ತೇಲಿಬಿಟ್ಟಿರುವೆ” ಎಂದ ಶಿಷ್ಯ. “ಮೋಡವು ಇನ್ನು ಕೆಲವೇ ಕ್ಷಣಗಳಲ್ಲಿ ತನ್ನ ಮನದ ಆರ್ದತೆಯನ್ನೆಲ್ಲಾ ಮಳೆಯಾಗಿ ಚೆಲ್ಲಿ ಬರಿ ಕೊಡವಾಗಿ ಶೂನ್ಯ ತುಂಬಿಕೊಳ್ಳುತ್ತದೆ. ಆಗ ನೀನು ತೇಲಿಬಿಟ್ಟಿರುವ ನಿನ್ನ ಮ...

ಗಣಿಯಿಂದ ತೆಗೆದ ಒಂದು ಚಿಕ್ಕಬಂಡೆಯನ್ನು ಕೈಯಲ್ಲಿ ಹಿಡಿದು, ಗುರುಗಳು ಕೇಳಿದರು. ಶಿಷ್ಯರಲ್ಲಿ ಒಂದು ಪ್ರಶ್ನೆ. “ಇದನ್ನು ಏನೆಂದು ಕರೆಯುತ್ತೀರಿ?” “ಕಲ್ಲು ಬಂಡೆ” ಎಂದ ಒಬ್ಬ. “ಇಲ್ಲ, ಅದು ಬಂಗಾರವಡಗಿರುವ ಕಲ್ಲು ಬಂಡೆ&#82...

“ಕಣ್ಣಿಗೆ ರೆಪ್ಪೆ ರಕ್ಷೆ. ಹೃದಯಕ್ಕೆ ಎಲುಬಿನ ರಕ್ಷೆ? ನಮಗೇನು ರಕ್ಷೆ? ಎಂದು ಕೇಳಿದ ಓರ್ವ ಶಿಷ್ಯ. ಗುರುಗಳೇ! ನೀವು ಹೇಳುವ ಮುನ್ನ ನಾನು ಹೇಳಲೇ? ಎಂದ ಮತ್ತೊರ್ವ ಶಿಷ್ಯ. “ಹೇಳು ಶಿಷ್ಯಾ! ಎಂದಾಗ, “ಗುರು ರಕ್ಷೆ, ದೈವ ರಕ್ಷೆ” ಎಂದ. ಮತ್ತೇ ಗುರ...

ಆಶ್ರಮದಲ್ಲಿ ಕೆಲವು ಶಿಷ್ಯರು ಸೇರಿ ಗಾಳಿಪಟ ಹಾರಿಸುತ್ತಿದ್ದರು. ಒಬ್ಬ ಶಿಷ್ಯ ಹೇಳಿದ- “ಗಾಳಿಪಟ ಮೇಲಕ್ಕೆ ಹಾರುತ್ತಿದೆ” ಎಂದು. ಮತ್ತೊಬ್ಬ ಹೇಳಿದ- “ಗಾಳಿಪಟ ಕೆಳಕ್ಕೆ ಇಳಿಯುತ್ತಿದೆ” ಎಂದು. “ಗಾಳಿಪಟ ಮೇಲಕ್ಕೆ, ಕೆಳಕ್ಕೆ ...

ಒಮ್ಮೆ ಸಾಧು, ಪೀಠದಲ್ಲಿ ವಿರಮಿಸುತ್ತಾ ಶಿಷ್ಯ-ಸತ್ಯನಾಥನನ್ನು ಕರೆದು- “ನನಗೆ ಬೇಕಾದುದು ತಂದು ಕೊಡುವಿಯಾ?” ಎಂದು ಕೇಳಿದರು. ಮರು ಪ್ರಶ್ನೆ ಕೇಳದೆ ಶಿಷ್ಯ ಅವರ ದಂಡವನ್ನು ತಂದು ಕೊಟ್ಟ. ಸಾಧು ದಂಡವನ್ನು ಬದಿಗಿರಿಸಿ, “ಸತ್ಯನಾಥ ನನಗೆ ಬೇಕಾದುದು...

ಶಿಷ್ಯನೊಬ್ಬ ಗುರುವಿನಲ್ಲಿ ಬಂದು ಬೇಡಿಕೊಂಡ. “ನನ್ನ ತಂದೆತಾಯಿ ಹುಟ್ಟುವ ಮೊದಲು ನನ್ನ ಕಣ್ಣು, ಕಿವಿ, ಮೂಗು, ಕೈ, ಕಾಲು, ಹೃದಯ, ಮೈ ಎಲ್ಲಿತ್ತು? ನನ್ನ ಬುದ್ದಿ ಏನು ಮಾಡುತ್ತಿತ್ತು?”, ಎಂದು ಕೇಳಿದ. ಕೋಳಿಹುಟ್ಟುವ ಮೊದಲು ಮೊಟ್ಟೆಯಿಡುವ ಮೊದಲು...

ಸಾಧು ಹೂ ಗಿಡದ ಬಳಿ ನಿಂತಿದ್ದರು. ತಟ್ಟನೆ ಒಂದು ಹೂವು ಸಾಧುವನ್ನು ಹೀಗೆ ಕೇಳಿತು. “ನನ್ನ ನಿಜ ಮುಖ ಯಾವುದು? ಅದು ಎಲ್ಲಿದೆ” ಎಂದು. “ಹೂವಿನ ಬಣ್ಣದಲ್ಲೇ? ದಳದಲ್ಲೇ? ವೃಕ್ಷದ ಶಾಖೆ ರೆಂಬೆಯಲ್ಲೇ? ಬೇರು, ಮಣ್ಣು, ಬೀಜ ಅಥವಾ...

ಒಮ್ಮೆ ಗುರುಗಳು ಶಿಷ್ಯಂದಿರನ್ನು ಕರೆದು ಕೇಳಿದರು. “ಸಾವಿನ ಸಂಗಾತಿ ಯಾರು?” ಎಂದು. ಒಬ್ಬ ಶಿಷ್ಯ ಹೇಳಿದ- “ಸತ್ಯ ಧರ್ಮ’ ಎಂದು. ಇನ್ನೊಬ್ಬ ಹೇಳಿದ- “ಬೆಳಕು ಕತ್ತಲು, ಹಗಲು, ರಾತ್ರಿ” ಎಂದು. ಒಬ್ಬ ಬುದ್ದಿವಂತ ಶಿಷ್ಯ ಹೇಳಿದ, &#8...

ಒಬ್ಬ ಶಿಷ್ಯ ಗುರುಗಳಲ್ಲಿಗೆ ಬಂದು ಹೀಗೆ ಹೇಳಿದ ಆಗಸದ ತುಂಬಾ ಸೂರ್ಯ ಬೆಳಗಿ ಎಲ್ಲೆಲ್ಲೂ ಬೆಳಕು ಕೊಡಲಿ, ಆದರೆ ಹಿಮವು ಬೀಳುವಾಗ ಬರಿ ಓಣಿಗಳಲಿ ಬಿದ್ದರೆ ಛಳಿಯ ಕೊರತ ತಪ್ಪುತ್ತದಲ್ಲವೇ?” ಎಂದ ಶಿಷ್ಯ. “ನಿನಗೆ ಬಿಸಿಲು ಮಾತ್ರ ಬೇಕು ಹಿಮವು ಬೇಡ. ಇ...

ನೀಲಿ ಬಣ್ಣದ ಸ್ವಚ್ಛ ಈಜು ಕೊಳದಲ್ಲಿ ಈಜುವ ಸ್ಪರ್ಧೆ ನಡೆದಿತ್ತು. ಮಕ್ಕಳು ಹುರುಪಿನಲ್ಲಿ ಈಜುತ್ತಿದ್ದರು. ಅಷ್ಟರಲ್ಲಿ ಗಿಡದ ಮೇಲಿಂದ ಒಂದು ಹಳದಿ ಬಣ್ಣದ ಮುದಿ ಎಲೆ, ನೀರಿನಲ್ಲಿ ಬಿತ್ತು. ಮಕ್ಕಳು ಈಜುವ ರಭಸಕ್ಕೆ ಎಲೆ, ನೀರಿನಲ್ಲಿ ಮುಂದೆ ಮುಂದೆ...

12345...69