
ಕಟ್ಟಿರಲು ಮಾನವನ ಹಣೆಗೆ ಮುಳ್ಳಿನ ಮುಕುಟ ತಣಿವ ತಂಪನು ಮನದಿ ತಳೆಯಬಹುದೆ? ಕಲಮಲನೆ ಸಿಡಿದುರಿದು ಬೆಂಕಿಬಳ್ಳಿಯು ಹರಡೆ ಒಡಲಲ್ಲಿ ಶಾಂತಿಯದು ಆರಳಬಹುದೆ? ಆಳಿದಿರುವ ‘ನಿನ್ನೆ’ ಗಳ ಹೆಣಗಳನು ಹೊತ್ತಿಹೆವು ‘ಇಂದು’ಗಳಿಗಾ...
ರಸದ ಕಡಲೊಡಲೊಳಗೆ ಕುದಿಯುತಿದ್ದರು ತಾಯೆ ಕೊನೆಯ ದಿಹ ಮೌನದಲಿ ಮಲಗಿರುವೆ. ಎನಿತು ಶುಭ- ಯೋಗವದು? ಯಾವುದೋ ಸ್ಫೂರ್ತಿಮಾರುತ ಮೂರ್ತಿ ಮನದ ಮೊಗ್ಗೆಯ ಬಿರಿದ, ಇಂಗಡಲನೇ ಹರಿಸಿ- ಯರಳಿಸಿತು ಕಮನೀಯ ಕಾವ್ಯ ಚಂದ್ರಮನನ್ನು ಹ್ಲಾದೈಕ ಮಯವಾದ ಪುಣ್ಯಕೃತಿ ಜ...
ರಘುಪತಿ ರಾಘವ ರಾಜಾರಾಮ ಮಹಾಜೀವನಕೆ ಇಂದು ಬರೆದೆಯಾ ದೇವನೆ, ಪೂರ್ಣವಿರಾಮ! ರಘುಪತಿ ರಾಘವ ರಾಜಾರಾಮ! ೨ ಪತಿತ ಪಾವನ! ಪಟೇಲ ಜೀವನ ವಾಯಿತು ದೇವನ- ಮುರಲೀವಾದನ ಸ್ವಾತಂತ್ರ್ಯದ ಆ ವೀರೋದಾಮನ ಬೆಳೆಯಿತು ತಾನ ವಿತಾನ ದೇವಾ, ಸಖ್ಯ ಸೌಖ್ಯ, ಸಂಧ ರಘುಪತಿ...
ಬತ್ತಿದಾ ಎದೆಯೊಲವ ವಿಷಮ ವಿಷಸಮ ಬಾಳ ನಾಳಿನಲಿ ಕಣ್ಣಿಟ್ಟು ನೂಕುತಿದ್ದೆ. ಹಗಲಿರುಳು ಬೆಳೆಯುತಿಹ ಕೆಳೆಯ ಚಿಗುರಾಸೆಯಲಿ ಬರಿದೆದೆಯ ಶೂಲಗಳ ಮರೆಸುತಿದ್ದೆ. ಕನಸಿನಲಿ ಕುಣಿಯುತಿಹ ಚಪಲ ಬಂಧುರರೂಪ ಕಣ್ಣ ಹಿಡಿಕೆಗೆ ಆಂದು ನಿಲುಕದಾಯ್ತು ವನದಿ ಮನೆ ಮಾಡ...
ಮನೆಯ ತೊರೆದು ಹೊರಗೆ ಬಾರೆ ಹುಣ್ಣಿಮೆಯನು ನೋಡಲು ಇರುಳಿನೆದೆಯು ಹೂತು ಹರಿದ ಹಾಲಿನಲ್ಲಿ ಮೀಯಲು. ಹುಣ್ಣಿಮೆಯಿದು ಬಾನ ಬಾಳ ಪೂರ್ಣಿಮೆಯೇ ಅಲ್ಲವೇ? ಬುವಿಯ ಬಯಕೆ ಬಾಯಾರಿಕೆ ಕಳೆವ ಗಂಗೆಯಲ್ಲವೆ? ನಂದನಕ್ಕೆ ನೀರೆರೆಯುವ ಸಂಜೀವಕ ವಾಹಿನಿ! ದಿಕ್ತಟಗಳ ...
ಬಾಳ್ಗಡಲು ಕೆರಳಿಹುದು, ಕಾರಿರುಳು ಬೆಳೆದಿಹುದು ಮನದ ಮನೆಯಲಿ ಭೀತಿ ನಡುಗುತಿಹುದು ನೀಲಿಮಾಪಥದಲ್ಲಿ ಅಭ್ರರಥ ತಾರೆಗಳ ತುಳಿದರೆದು ಬಾನೆದೆಯ ಸೀಳಿರುವುದು ಅಪ್ಪಿ ತಿರೆಯೆದೆಯನ್ನು ತೆಪ್ಪಗಿಹ ಮೆಲುಗಾಳಿ ನೂರು ನಾಲಗೆ ಚಾಚಿ ಒದರುತಿಹುದು -‘ಗು...








