ಹೆಣ್ಣು ಹೂವ ಮುಡಿಯಲೆಷ್ಟು ಚಂದ ಅರಳುವುದು ಅವಳ ಮುಖಾರವಿಂದ ಹೂವು ಮುಡಿ ಸೇರಲು ಅದೇನೋ ಬಂಧ ಅರಳಿದ ಹೂವಿಗೆ ಎಲ್ಲಿಯದೋ ಆನಂದ ಹೆಣ್ಣು ಹೂವು ಮುಡಿವಳೇಕೆಂದು ಹೇಳಲೇ? ತಾನೂ ಒಂದು ಹೂವೆಂದು ತೋರಲಿಕ್ಕೇನೆ! ಹೂವು ಇರುವುದು ಬಲು ಮೃದು ಹೆಣ್ಣ ತನು ಮನ...

ಅರಳಿತು ಜೀವ ನನ್ನೊಳಗೆ ನಾ ಅಂದು ನೋಡಿದ ದಿನದಿಂದಲೇ ಕರಗಿ ಹೋದೆ ನಾ ನಿನ್ನ ನೋಟಕೆ ನೀನಾದೆ ಪಾಠ ನನ್ನ ಬಾಳ ಪುಟಕೆ. ನಿನ್ನಯ ಸಾಂಗತ್ಯ ಹಸಿರಾಗಿ ನನ್ನಯ ಒಡಲ ನೀ ಉಸಿರಾಗಿ ಮಧುರ ಮೈತ್ರಿಯಲಿ ಒಂದಾಗಿ ಬಾಳ ಪಯಣಕೆ ನಾವು ಜೊತೆಯಾಗಿ. ಅರಿಶಿನವ ಹಚ್ಚಿ...

ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ ಜನತೆಯ ಹಿತಕೆ ನನ್ನಯ ತನಕ್ಕೆ ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ ನಾನು ಮಹಾತ್ಮನಾಗಿ...

ಒಪ್ಪುವ ಉಡುಗೆಯ ಹುಡುಗಿ ಸೊಂಪಾದ ಮೈಯ ಬೆಡಗಿ ನಿನ್ನಂದಕೆ ಬೆಚ್ಚಿ ನಾ.. ನಡುಗಿ ಬೆವರಿದೆ ನಿನ್ನ ತೋಳಲಿ ಒರಗಿ ಹಾರಾಡುವ ನಿನ್ನ ಕೇಶಗಳಲಿ ಕಾಣುತಿದೆ ನನ್ನ ಸ್ವಾಗತವು ಬಿಗಿದಿಟ್ಟ ಹೃದಯವೇ ಹೇಳುತಿದೆ ಮನದೊಳಗೇ ಬಚ್ಚಿಟ್ಟ ಆಸೆಯನು ಮೃದು ಮನದ ಗೆಳತಿ...

ಪಂಚಮಿ ಹಬ್ಬ ಬಂತು ನಾಡಿಗೆ ಸಂಭ್ರಮ ಸಡಗರ ನಾರಿಯರಿಗೆ ಮಡಿಯುಟ್ಟು ನಾರಿಯರೆಲ್ಲ ಮುತ್ತಿಗೆ ಹಾಕುವರಲ್ಲ ನಾಗರಾಜಗೆ ಅಳ್ಳುಂಡೆ, ಎಳ್ಳುಂಡೆ, ತಂಬಿಟ್ಟು ಮೀಸಲು ಅಡುಗೆಯ ಎಡೆಯಿಟ್ಟು ಅಂಗನೂಲಿನ ವಸ್ತ್ರವ ಮಾಡಿಟ್ಟು ಭಕ್ತಿ ಭಾವದಿ ಹುತ್ತಕೆ ಸುತ್ತಿಬಿ...

ಜೀವ ಇರುವವರೆಗೂ ಸದಾ ಮಾಸದೆ ನೆನಪಲೇ ಇರುವ ಕಾಣಿಕೆ ಒಂದಿತ್ತು ನಾವು ಭೇಟಿಯಾದ ಹೊತ್ತು ಯಾರೂ ಕದಿಯದ ಎಲ್ಲೂ ಕಳೆಯದ ಮತ್ತಾರಿಗೂ ಕಾಣದ ಕಾಣಿಕೆ ಅದು ನನಗೇ ಗೊತ್ತು ಅದು ಮನದಲ್ಲೇ ಇತ್ತು ನಿನಗೆ ಕೊಡಲೆಂದೆ ಇತ್ತು ಕಣ್ಣಲ್ಲಿ ಏನೋ ಕಾತರ ಮನದಲ್ಲಿ ಏನ...

ಮದುವಣ ಗಿತ್ತಿಯಂತೆ ಶೃಂಗಾರಗೊಂಡು ಒಡಲೊಳಗೇ ಮಧುಜೇನ ತುಂಬಿಕೊಂಡು ಮನದಿನಿಯನಿಗಾಗಿ ಹಾತೊರದು ನಿಂತು ಸ್ವಾಗತ ಮಾಡಿದ ಎನ್ನ ಮನದನ್ನೆ…. ಎನ್ನ ಮನದಾಸೆಯ ಅರಿತು ನೀ ನನ್ನನೊಮ್ಮೆ ಬಿಗಿದಪ್ಪಿ ಬರಸೆಳೆದು ಸೆರಗಿನ ಮರೆಯಲಿ ಅಡಗಿಸಿದಾಗ ಮರು ಮಾತ...

ಅಳದಿರು ಮಗುವೇ ನೀ ಅಳದಿರು ಆಡಿಸುವೇ ನಾ ಆಟವ ಸುಮ್ಮನೆ ನೀ ನಗುತಿರು ಬಾನ ಚಂದಿರನ ಬಳಿಗೆ ಕರೆ ತರಲೇನು ಆಗಸದ ತಾರೆಗಳ ಹೆಕ್ಕಿ ತರಲೇನು ನಿನ್ನಯ ಆಟಕೆ ಮಡಿಲಲಿ ಮಲಗಿಸಿ ಲಾಲಿಯ ಹಾಡುತ ಸಿಹಿ ಮುತ್ತನಿಟ್ಟು ತೂಗುವೆ ಹಾಯಾಗಿ ಮಲಗು ನೀನಿನ್ನು ಮಮತೆಯ ...

ಕವಿತೆಯಾಗಿ ನಾನಿದ್ದೆ ರಾಗವಾಗಿ ನೀನೂ ಬಂದೆ ರಾಗವು ಸೇರದೆ ಕವಿತೆಗೆ ಜೀವ ಬರುವುದೇ ಗೆಳತಿ ನನ್ನ ಜೀವದ ಜೀವ ನೀನು ನೀನಿಲ್ಲದೆ ನಾನಿಲ್ಲ ಇನ್ನು ಸಂಗೀತದ ಸಾಗರವೇ ನೀನು ಅದರೊಳಗಿನ ಸ್ವರವಾದೆ ನಾನು ಕಲಾ ದೇವಿಯ ಕಂಠಸಿರಿ ನೀ ಆಲಿಸುವ ಕರಣವಾಗಿ ನಾ ಹ...

ಕಾಯಕ ಯೋಗಿ ಕಾರ್ಮಿಕ ನಿನ್ನಯ ಬದುಕು ಸಾರ್ಥಕ ||ಪ|| ಭೂಮಿಯ ಒಡಲಲಿ ಚಿನ್ನದ ಗೂಡು ಹುದುಗಿಹ ಚಿನ್ನದ ನಿಕ್ಷೇಪ ನೋಡು ಹಟ್ಟಿಯ ಚಿನ್ನದ ಗಣಿಯಲ್ಲಿಹ ಬೀಡು ಭಾರತ ದೇಶದ ಮುಕುಟವೇ ಈ ನಾಡು. ತಲೆಯ ಮೇಲೆ ಮಂದಿ ದೀಪವ ಇತ್ತು ಭೂಗರ್ಭದಿ ಇಳಿದೆ ಧೈರ್ಯವ ಹ...