
ನಿಲ್ಲು ನಿಲ್ಲು ನಿಲ್ಲು ಓ ಮಾನವ ಎಲ್ಲಿಗೆ ನಿನ್ನೋಟ ಹೇಳಲಾಗದೆ! ಕ್ಷಣ ಹೊತ್ತು ಕಂಡ ಈ ತನುವಿಗೆ ಸದಾ ಅಮರವೆಂಬ ಭ್ರಮೆ ಎನ್ನುವುದೆ! ದುಕ್ಕ ಕಷ್ಟಗಳ ಇದು ಸಾಗರ ಆಸೆ ಕನ್ಸುಗಳೆಲ್ಲ ಇಲ್ಲಿ ಪಾಚಿ ಪಾಚಿ ಕೈಗೆ ನಿಲುಕಲಾಗದ ಗಗನಗೊಂಬೆ ಮತ್ತೇಕೆ ಅಂಗಲಾ...
ಎನ್ನ ಆಲೋಚನೆಗಳು ಶುದ್ಧವಾಗಿರಲಿ ಅದರಲ್ಲಿ ಮೈಲಿಗೆ ಬಾರದಿರಲಿ ಆಲೋಚನೆ ಕಲುಷಿತ ಗೊಂಡರಾಯ್ತು ಬಾಳೆಲ್ಲ ವ್ಯರ್ಥವೆಂಬುದುದಿರಲಿ ಆಲೋಚನೆಗಳಲಿ ಇಣಕಿದ ಭಾವ ರುದಿರದಲಿ ಹರಿಯದೆ ಇರದು ರಕ್ತದಲಿ ಸಂಚಾರವಾದರಾಯ್ತು ಬಾಳೆಲ್ಲ ವ್ಯರ್ಥವೆಂಬುದಂತಿರಲಿ ರುಧೀ...
ಗೆಳೆಯ ನಿನ್ನ ಬಾಳಿದು ಶಾಶ್ವತವೇ! ಬದುಕಿನೊಂದಿಗೆ ಸಾವು ಜನಿಸಿದೆ ಹೆಜ್ಜೆ ಹೆಜ್ಜೆ ನಿನ್ನ ಹೆಜ್ಜೆಯಾಗಿ ನಿನ್ನೆಲ್ಲ ಕರ್ಮಗಳು ತಾನು ಗಮನಿಸಿದೆ ಒಂದೊಂದು ಸೌಖ್ಯದಲ್ಲೂ ಅಪಾಯ ಅದಕ್ಕಾಗಿ ಮಾಡು ನೀನೊಂದು ಉಪಾಯ ನಾಳಿನ ಭಾಗ್ಯಕ್ಕೆ ಇಂದೇ ತ್ಯಾಗಿಸು ದ...
ದೇವರೆ ನಿನಗೊಂದು ಕೋರಿಕೆ ನನ್ನ ಬೇಡಿಕೆಗಳ ಪೂರೈಸದಿರು ನಿನ್ನ ಧ್ಯಾನಿಸದ ಎಂಥದು ನನ್ನ ಕಂಗಳೆದರು ಮಿಂಚಿಸದಿರು ಆಕಾಶದೆತ್ತರಕ್ಕೆ ಕೈ ಚಾಚಲಾರೆ ಭೂಮಿ ಅಗಲವ ಬಾಚಲಾರೆ ನನ್ನ ಮನಸ್ಸ ನಾ ಹಿಡಿಯದೆ ಇನ್ನೇನು ನಾ ಸಾಧಿಸಲಾರೆ ಯಾವ ಮೂಲೆಯಿಂದ ಬಂದರೂ ನನ...








