ಅಶ್ವಾರೋಹಿ

ಎಳೆಯನಿರೆ ಕೇರಿಕೇರಿಗಳಲ್ಲಿ ತಿರುಗಾಟ- ವಾಡುತ್ತ ಗುರಿಯಿಲ್ಲದಲೆಯುತಿರೆ ನಾ ಮೋಹಿ- ಸಿದೆ ಮೇಲೆ ನೋಡುತ್ತ, ಓರ್‍ವನಶ್ವಾರೋಹಿ ವವನಮಾರ್‍ಗದಿ ಚಲಿಸುತ್ತಿದ್ದ. ಇದು ಕಣ್ಮಾಟ- ವಲ್ಲೆಂದು ನೂರು ಸಲ ಪರಿಕಿಸುವ ಹಿನ್ನೋಟ ತಾನೆ ನಿರ್‍ಧರಿಸಿತ್ತು. ಗೆಳೆಯರೆಂದರು - ‘ಕಾಹಿ-...

ಬೆಳಕಿಗೆ ಸ್ವಾಗತ

- ಪಲ್ಲವಿ - ಬಾ, ತರಣಿಯ ತುಂಬಿದ ಹೊಂಬೆಳಕೇ, ಈ ತಮವನು ತೊಳೆಯಲು ನೆಲಕೆ! ೧ ‘ಕಾರಿರುಳನು ಬಿಡಿ, ಬೆಳಕಿಗೆ ಕಾಲಿಡಿ! ಸಾರುತಿದೆಯಿಂತು ದೈವದ ತಿಳಿನುಡಿ; ಆರಯ್ಯುವುದಿಳೆ ನಿನ್ನ ಬರವಿನಡಿ, ತೂರುತ ಕಿರಣವ ಕೆಲಕೆಲಕೆ.......

ಧ್ಯಾನ ಸರಪಳಿ

ಮೊಗ್ಗೊಂದು ಧ್ಯಾನಕೆಂದು ಗಿಡದ ರೆಂಬೆಯಲ್ಲಿ ಕುಳಿತಿತ್ತು. ಸೂರ್‍ಯಪಾನದಲ್ಲಿ ಧ್ಯಾನವರಳಿತು. ಹೂ ಹೃದಯದಲ್ಲಿ ಧ್ಯಾನ ಕಾಯಾಯಿತು. ಧ್ಯಾನ ಪ್ರಪುಲ್ಲಿತವಾಗಿ ಹಣ್ಣಾಯಿತು. ಧ್ಯಾನಪರಾಕಾಷ್ಟೆಯಲ್ಲಿ ಬೀಜವಾಗಿ ಮಣ್ಣು ಸೇರಿತು. ಧ್ಯಾನ ಮತ್ತೆ ಬೇರುಬಿಟ್ಟು ವೃಕ್ಷವಾಯಿತು. ಧ್ಯಾನ ಚಿಗೊರೊಡೆದು ಮೊಗ್ಗಾಗಿ,...

ಇದರಾಗ್ ಐತೆ ಮರ್‍ಮ

ಬೆನ್ನಿನ್ ಮೇಗಿನ್ ಸರಟ್ ಓದ್ರೋಯ್ತು ಬೆನ್ ಮ್ಯಾಗ್ ಐತೆ ಚಮ್ಡ! ಯೆಂಡ ತತ್ತ! ಚಮ್ಡ ಓದ್ಮೇಲ್ ಉಟ್ತೈತಾ ಒಂದ್ ದಮ್ಡಿ? ೧ ಬಡವೊರ್ ಬದಕೋ ದಾರೀಂತಂದ್ರೆ- ಈ ಮಾತ್ನಾಗ್ ಐತ್ ಮರ್‍ಮ! ಕುಡಕನ್ ಮಾತ್...

ಮುಡಿಪಿದ ಹೂ

ಬಾಗಿ ಬಾಗದ ಹಠದ ದಿಟದ ಸಾಧನೆಯ ಸಾ- ಹಸದಲ್ಲಿ, ಜೋಕೆ ತೂಕಗಳಿಂದ ವಿಷವ ಹಿಳಿ- ದೆಳೆದು, ಜೀವನದ ಸವಿ ಬೆರಿಸಿ, ರಸವನ್ನು ತೊರೆ- ಯಿಸಲೆಳಸಿ, ನಿನ್ನ ಜೀವನ ಚಂದ್ರಕಲೆ ಮಿತ್ರ- ತಾಪವನ್ನು ನುಂಗಿ ನಗೆಗೂಡಿ,...
ನನ್ನ ಸಾವು

ನನ್ನ ಸಾವು

ನಾನು ಸತ್ತಿರುವೆನೆಂದು ಜನರು ಅನ್ನುತ್ತಾರೆ. ದುಃಖ ಪಡುತ್ತಾರೆ. ಕೆಲವರು ದುಃಖಬಡುವವರಿಗೆ ಸಮಾಧಾನದ ಮಾತು ಹೇಳುತ್ತಾರೆ. ಹೀಗಿದ್ದರೂ ನಾನು ಸತ್ತಿಲ್ಲ. ಜೀವದಿಂದಿರುವೆನೆಂದು ನನಗೆ ಅನಿಸುವದು. ಬಹು ಜನರ ಮತವು ನಾನು ನಿಜವಾಗಿ ಮೃತಪಟ್ಟನೆಂದು. ಆದರೆ ನನ್ನ...

ಅನ್ನದಾನಕ್ಕಿಂದೇನಾದರೂ ಮಹತ್ವ ಉಂಟಾ?

ಅನ್ನದಾನಗಳಿಂದ ಮುನ್ನದಾನಗಳಿಲ್ಲ ಉನ್ನತದೀ ಮಾತಿಗಿಂದಾವ ತೂಕವು ಇಲ್ಲ ದಾನದನ್ನವದಾರಿಗೆ ಬೇಕು? ದಾರಿ ದಾರಿಗು ಅನ್ನ ಸತ್ರಕುನ್ನತದ ಹೆಸರಾಗಿ ಮಿನುಗುತಿದೆ ಘನತೆಯೊಳೆಸೆವ ಕಾಸಿಗನ್ನವೆಲ್ಲೆಡೆಗುದುರುತಿದೆ - ವಿಜ್ಞಾನೇಶ್ವರಾ *****

ಮಲಕಿನ ಕೋಲು (ಒಬ್ಬರ ಬೇರೊಬ್ಬರ ಸುತ್ತುದು)

ತೋಟಾ ತೋಟಾ ತಿರಗಿ ನಾನು ಮೂರ ದುಂಡ ಮಲಿಗೀ ಹೂವ ತಂದೇ ||೧|| ದುಂಡ ಮಲಗೀ ಹೂವ ಮುಡಿಯೇ ಜಾಣೇ ದುಂಡರಿ ಪಾರಾಗಿ ಹೋದ (ಮತ್ತೆ ತರಲು ಹೋದ) ||೨|| ಈಟೀ ತಿರ್‌ಗಿ ತಿರುಗಿ...
ಪಾಪಿಯ ಪಾಡು – ೧೭

ಪಾಪಿಯ ಪಾಡು – ೧೭

ಎರಡು ದಿನಗಳ ಹಿಂದೆ ಜೀನ್ ವಾನನಿಗೆ ಯಾರೋ ಒಂದು ಕಾಗದವನ್ನು ತಂದುಕೊಟ್ಟಿದ್ದರು. ಅದನ್ನು ತಂದವರ ಹೆಸರು ಅವನಿಗೆ ತಿಳಿಯದು. ಅದರಲ್ಲಿ ' ಈ ಸ್ಥಳವನ್ನು ಬಿಟ್ಟು ಹೊರಡು,' ಎಂದು ಮಾತ್ರ ಬರೆದಿತ್ತು. ಇದನ್ನು ಉದಾಸೀನ...

ಶುದ್ಧ ಮನಾತ್ಮ

ಬದುಕಿನ ಯಾವುದೇ ಕ್ಷಣಗಳಿರಲಿ ಮನವುನೊಂದು ಘಾಸಿಗೊಂಡಿರಲಿ ಆದರೆ ಮನವನ್ನು ಓಲೈಸಲು ನಿ ಕೆಟ್ಟದಕ್ಕಾಗಿ ಪದರು ಹಾಸದಿರಲಿ ಮನದಲಿ ನಿರ್‍ಧಾರವೇ ಅಚಲವಾಗಿರಲಿ ಏಕೆಂದರೆ ಮನವು ನಿನ್ನದಲ್ಲವೇ ನೀ ನಾಡಿದ ಮಾತು ಪಾಲಿಸಬೇಕೆಂದು ಮನಕ್ಕೆ ಆಜ್ಞೆಯ ನೀಡುವುದಿಲ್ಲವೆ!...