ಹುಟ್ಟಗರತಿಯ ಕಾಣಲಿಲ್ಲಾ

ಹುಟ್ಟಗರತಿಯ ಕಾಣಲಿಲ್ಲಾ ಕೊಟ್ಟ್ಯಾದಿಯಲ್ಲಾ ಹುಟ್ಟಗರತಿಯ ಕಾಣಲಿಲ್ಲಾ ||ಪ|| ಹುಟ್ಟಗರತಿಯ ಕಾಣಲಿಲ್ಲಾ ಪಟ್ಟಗುಡುಮ ರಂಡೆ ನೀನು ಪಟ್ಟದಯ್ಯನವರಿಳಿಯ ಬಂದರೆ ಎಟ್ಟಿ ಮಾತುಗಳಾಡುತೀದಿ ||೧|| ಮಾನವಂತರ ಮನೆಯೊಳ್ಹುಟ್ಟಿ ಆದೆಲ್ಲ ಕೊಟ್ಟಿ ಅಪಕೀರ್ತಿ ಅವಗ ತಂದಿಟ್ಟಿ ಮಾನ ಹೋದ...
ಚಂದನವ ಬೆಳೆದೊಡೆ…

ಚಂದನವ ಬೆಳೆದೊಡೆ…

`ಶ್ರೀಗಂಧ ಬೆಳೆದು ಧನಿಕರಾಗಿ, ನಾವು ಶ್ರೀಗಂಧದ ಗಿಡಗಳನ್ನು ಮಾರಾಟ ಮಾಡುತ್ತೇವೆ, ತಕ್ಷಣ ಸಂಪರ್ಕಿಸಿ - ಚಂದನ ನರ್ಸರಿ: ದೂರವಾಣಿ ೬೭೮೩೬೪೧' ಎಂಬ ಪ್ರಕಟಣೆಯನ್ನು ಸ್ಥಳೀಯ ಪತ್ರಿಕೆಯೊಂದರಲ್ಲಿ ಓದಿ ಶೇಷಪ್ಪ ಗೌಡರು ಧಿಗ್ಗನೆದ್ದು ಕೂತರು. `ಸ್ವಾಮಿ,...

ಅವರು

ಅವರು ಬದುಕಿರುವಷ್ಟು ಕಾಲಕೂ ಮನುಷ್ಯರಾಗಿರಲಿಲ್ಲ ಸಾಯುವ ಮುನ್ನ ಮನೆಯವರ ಕೈಲಿ ಹೆಣನೋಡ ಬರಲರ್ಹರ ಮತ್ತು ವಿಶೇಷ ಅನರ್ಹರ ಯಾದಿ ಕೆಲವರು ದೊಡ್ಡ ಮನುಷ್ಯರು ಸತ್ತ ದಿನವೂ ಮನುಷ್ಯರಾಗಲಿಲ್ಲ. *****

ದೇವದಾಸಿ

ಅವ್ವಾ... ಅವ್ವಾ... ಹೇಳು ದೇವದಾಸಿ ಅಂದರೇನು ನಿನಗೇಕೆ... ಅನ್ನುವರು ದೇವರ... ದಾಸಿ ನಿನ್ನ ಹಾಗೆಯೇ... ಇರುವ ನೆರೆಮನೆಯ ಸೀನು... ಶೇಖರನ... ಅವ್ವಂದಿರಿಗೇಕೆ... ಅನ್ನುವುದಿಲ್ಲ... ದೇವದಾಸಿ ಬೇಡವೆಂದನೆ... ಆ ದೇವರು... ಅವರಿಗೆಲ್ಲಾ, ಇಲ್ಲಾ... ಅವರೆ ಒಲ್ಲೆಂದರೆ...
ಸಂತೆಯಲ್ಲಿ ನಿಂತು ಕನ್ನಡವ ನೆನೆದೇವು

ಸಂತೆಯಲ್ಲಿ ನಿಂತು ಕನ್ನಡವ ನೆನೆದೇವು

ಬೆಂಗಳೂರಿನ ಹೊಸೂರು ರಸ್ತೆಯ ಕೇಂದ್ರ ರೇಷ್ಮೆ ಮಂಡಳಿಯ ವೃತ್ತದಲ್ಲಿ ಬಸ್ಸಿಗೆ ಕಾಯುತ್ತಾ ನಿಂತು, ಒಂದ ನಂತರ ಒಂದು ಎದುರಾಗುವ ಇನ್ಫೋಸಿಸ್, ಐಟಿಪಿಎಲ್, ವಿಪ್ರೋ ಮುಂತಾದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಬಸ್ಸುಗಳನ್ನು ಕಂಡಾಗಲೆಲ್ಲ ಸಣ್ಣದೊಂದು...

ಎದ್ದು ಹೋಗುತೇನಿ ತಾಳೆಲೋ ಛೀ ಬುದ್ಧಿಗೇಡಿ

ಎದ್ದು ಹೋಗುತೇನಿ ತಾಳೆಲೋ ಛೀ ಬುದ್ಧಿಗೇಡಿ ಎದ್ದು ಹೋಗುತೇನಿ ತಾಳೆಲೋ ||ಪ|| ಎದ್ದು ಹೋಗುತೇನಿ ತಾಳೆಲೋ ಇದ್ದು ಇಲ್ಲೇ ಭವಕೆ ಬೀಳೊ ಸಧ್ಯ ಸದ್ಗುರು ಶಾಪ ನಿನಗೆ ಸಿದ್ಧಲಿಂಗನ ಪಾದಸಾಕ್ಷಿ ||ಅ.ಪ|| ಹಟದಿ ನಮ್ಮನ್ನ್ಯಾಕ...

ನಾನು-ನೀನು

ಭೂಮಿ ನೀನು ಬಾನು ನಾನು ಭಾಗ್ಯ ನಮ್ಮಯ ಬದುಕಲಿ ಯಾವ ಜನುಮದ ಫಲವು ಬೆಸೆದಿದೆ, ನನ್ನ-ನಿನ್ನ ಒಲವಿನ ದಲಿ ಕಡಲು ನೀನು ನದಿಯು ನಾನು ಲೋಕ ಯಾನದ ಪಥದಲಿ ಆದಿ-ಅಂತ್ಯದಿತಿ ಮಿತಿಯ ಮೀರಿದ ಋತು-ಕ್ರತುವಿನ...

ನಗೆಯು ಬರುತಿದೆ ಜಗದಾಟ ನೋಡಿ

ನಗೆಯು ಬರುತಿದೆ ಜಗದಾಟ ನೋಡಿ ಸುಗುಣನಾಗಿ ಸುಮ್ಮನೆ ಸುಜ್ಞಾನದಿ ಅಗಣಿತ ಮಹಿಮೆಯ ಆಡಿದ ಪುರುಷನಿಗೆ ||೧|| ಕಲ್ಲು ಬಾಯೊಳಗೆ ಹುಟ್ಟಿದ ನಗೆಯು ಕಳ್ಳನಾಗಿ ಕದ್ದಡಗಿದ ಮನೆಯು ತಳ್ಳಿಕೋರ ತಗಲ್ಹಚ್ಚಿದ ಕಂಡು ||೨|| ಪ್ರಿಯತನುತ್ರಯರು ಹೊರ‌ಒಳಗೆಲ್ಲಾ...
ಬೆಟ್ಟದಾ ಮೇಲೊಂದು

ಬೆಟ್ಟದಾ ಮೇಲೊಂದು

ಆ ಊರಲ್ಲಿ ಇಳಿಯಬೇಕಿದ್ದರವರಲ್ಲಿ ಅವನೂ ಒಬ್ಬ.  ಆಪರಿಚಿತ ಊರಲ್ಲಿ ತನ್ನ ಫೀಲ್ಡ್ ಸ್ಟಡಿಗೆ ಸಹಾಯ ಮಾಡುವವರು ಯಾರಾದರೂ ಸಿಕ್ಕಾರೇ ಎಂದು ಸುತ್ತಲೂ ಕಣ್ಣಾಡಿಸುತ್ತಿದ್ದಂತೆ ಅವನನ್ನು ಆಲ್ಲಿಗೆ ಹೊತ್ತು ತಂದ ಬಸ್ಸು ಇಳಿಸಿದ್ದಕ್ಕಿಂತ ಹೆಚ್ಚು ಮಂದಿಯನ್ನು...