ಕವಿತೆ ನಗೆಯು ಬರುತಿದೆ ಜಗದಾಟ ನೋಡಿ ಶಿಶುನಾಳ ಶರೀಫ್June 30, 2011May 16, 2015 ನಗೆಯು ಬರುತಿದೆ ಜಗದಾಟ ನೋಡಿ ಸುಗುಣನಾಗಿ ಸುಮ್ಮನೆ ಸುಜ್ಞಾನದಿ ಅಗಣಿತ ಮಹಿಮೆಯ ಆಡಿದ ಪುರುಷನಿಗೆ ||೧|| ಕಲ್ಲು ಬಾಯೊಳಗೆ ಹುಟ್ಟಿದ ನಗೆಯು ಕಳ್ಳನಾಗಿ ಕದ್ದಡಗಿದ ಮನೆಯು ತಳ್ಳಿಕೋರ ತಗಲ್ಹಚ್ಚಿದ ಕಂಡು ||೨|| ಪ್ರಿಯತನುತ್ರಯರು ಹೊರಒಳಗೆಲ್ಲಾ... Read More