ಅನನ್ಯ

ಸೂರ್ಯನ ಧಗೆಯ ಪ್ರತಿಫಲ ಆಗುವುದು ಆವಿ ಧರೆಯ ಜಲ ಸೇರುವುದು ನೋಡಾ ವಾಯು ಮಂಡಲ ಆವಿ ಏರೇರಿ ಮೇಲೇರಿ ಒಡಲ ಕರಿ ಮೋಡ ಸಾಂದ್ರೀಕರಿಸಿ ತಂಪಾದ ಮೋಡಗಳೆಲ್ಲಾ ಮೇಲೈಸಿ ಮಿಂಚು ಕೋಲ್ಕಿಂಚು ಸಿಡಿಲುಗಳಾರ್‍ಭಟಿಸಿ ಭರದಿ...

ವೈವಿಧ್ಯ

ಗುಡ್ಡ ಬೆಟ್ಟಗಳ ಏಳುಬೀಳುಗಳ ಹಾಗೆ ನಮ್ಮ ಮನಸ್ಸು. ಉಕ್ಕಿ ಹರಿವ ಸಮುದ್ರದ ಅಲೆಗಳ ಹಾಗೆ ನಮ್ಮ ಭಾವ. ಗಿರಿಗಳೊಳಗಿನ ಕಂದರಗಳ ಹಾಗೆ ನಮ್ಮ ಹೃದಯ. ಜುಳು ಜುಳು ಹರಿವ ನೀರಿನ ಹಾಗೆ ನಮ್ಮ ಪ್ರೀತಿ....

ನಿಜ ಹೇಳಲೇ ಕೇಳು ನನ್ನ ಈ ಕಣ್ಣುಗಳು

ನಿಜ ಹೇಳಲೇ ಕೇಳು ನನ್ನ ಈ ಕಣ್ಣುಗಳು ನಿನ್ನನೊಲಿದಿಲ್ಲ, ಏಕೆಂದರಾಕಣ್ಣುಗಳು ಒಂದು ಸಾವಿರ ತಪ್ಪ ನಿನ್ನಲ್ಲಿ ಕಾಣುವುವು; ಆದರವು ಒದ್ದುದನು ಈ ಹೃದಯ ಒಲಿಯುವುದು, ಕಂಡು ಕಂಡೂ ನಿನ್ನ ಬಯಸುವುದು ಮರುಳಿನಲಿ, ನನ್ನ ಕಿವಿಗಳಿಗೆ...
ರಂಗಣ್ಣನ ಕನಸಿನ ದಿನಗಳು – ೨೫

ರಂಗಣ್ಣನ ಕನಸಿನ ದಿನಗಳು – ೨೫

ನಾಗೇನಹಳ್ಳಿಯಲ್ಲಿ ಪ್ರಾರಂಭೋತ್ಸವ ಕಲ್ಲೇಗೌಡನೂ ಕರಿಯಪ್ಪನೂ ಜನಾರ್ದನಪುರದಲ್ಲಿ ಎರಡು ದಿನಗಳಿದ್ದು ತಂತಮ್ಮ ಊರುಗಳಿಗೆ ಹಿಂದಿರುಗಿದರು. ಸಿದ್ದಪ್ಪ ತಮಗೆ ಪ್ರತಿಕಕ್ಷಿಯಾಗಿದ್ದಾನೆಂದೂ, ದಿವಾನರಿಗೆ ತಮ್ಮ ವಿಚಾರಗಳನ್ನೆಲ್ಲ ಅವನು ತಿಳಿಸಿದ್ದಾನೆಂದೂ ಅರಿವಾದ ಮೇಲೆ ಆ ಮುಖಂಡರಿಬ್ಬರ ಹುರುಪು ಬಹುಮಟ್ಟಿಗೆ ಇಳಿದು...

ಪಾಚಿಗಟ್ಟಿದ ಪುರುಷಾವತಾರ

೧ ತಲೆತಲಾಂತರದಲ್ಲಿ ನುಗ್ಗಿ ಹರಿದು ಹಾರಿ ತೇಲಿಬರುತಿದೆ ಹೆಸರುಹೊತ್ತು ಇದು ಗಂಡಸರ ಜಗತ್ತೆಂದು ಗಂಡಸಾಕಾರದ ಮುಖವಾಡಗಳಿಗೆ ನಾವೇ ಇಟ್ಟ ಮರ್‍ಯಾದೆಯ ಹೆಸರುಗಳು ಅಜ್ಜ, ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ, ತಮ್ಮ ಮಾವ, ಮೈದುನ, ಗೆಳೆಯ,...
ಲಿಂಗ ಸಾಮರಸ್ಯತೆ ಮತ್ತು ಸ್ತ್ರೀ ಸಂವೇದನೆ

ಲಿಂಗ ಸಾಮರಸ್ಯತೆ ಮತ್ತು ಸ್ತ್ರೀ ಸಂವೇದನೆ

ನನ್ನೊಳಗಿನ ತುಡಿತಗಳು ಅವನಿಗೆ ಅರ್ಥವಾಗುವುದಿಲ್ಲ. ಅವನದೇನಿದ್ದರೂ ತನ್ನ ಮೇಲುಗಾರಿಕೆಯ ನೆಲೆಯಲ್ಲಿಯೇ ನನ್ನನ್ನು ಉದ್ದರಿಸುವ ನಿಲುವು. ಇದು ಧೀಮಂತ ವ್ಯಕ್ತಿತ್ವ ಎನ್ನಿಸಿಕೊಳ್ಳುವ ಪ್ರತಿಯೊಬ್ಬ ಸಜ್ಜನ ಪುರುಷನ ಲಕ್ಷಣ. ಹೆಣ್ಣು ದುರ್ಬಲೆ ಎಂಬ ಧೋರಣೆಯ ಅಂಚಿನಿಂದ ಆತನಿನ್ನೂ...