ಏಳುವುವು ಚಿಂತೆಗಳು

ಏಳುವುವು ಚಿಂತೆಗಳು ಸುಖವ ಒಮ್ಮೆಗೆ ಹೂಳಿ ಗಾಳಿ ಬೀಸಲು ಏಳುವಂತೆ ಧೂಳಿ, ಕಣ್ಣೀರ ಮೇಘಗಳೆ ಸುರಿದು ಹೋದವು ಶೋಕ- ವಾದ್ಯದಲಿ ಮಲ್ಹಾರ ಭಾವದಾಳಿ ಪ್ರೀತಿ ತೋಯಿಸಿತೆನ್ನ ಕರುಣೆಯಲ್ಲಿ ನುಡಿಸಿ ವಿರಹವ ಹೃದಯವೀಣೆಯಲ್ಲಿ ನಿನ್ನ ನೆನಪಿನ...

ಬುಡ್‌ವಿನ್

ದಿನಗಳು ಉರಿಬಿಸಿಲಿನ ಸ್ನಿಗ್ಧದಿಂದಲೇ ಶುರುವಾಗುವುವು ಕನಸುಗಳು ಕಟ್ಟಿಕೊಳ್ಳುತ್ತಿದ್ದಂತೆಯೇ ಸ್ನಿಗ್ಧದಲ್ಲಿ ತೊಳೆದುಕೊಂಡೂ ಬಿಡುತ್ತವೆ. ಚುರು ಚುರುಗುಡುವ ರಸ್ತೆಯ ಡಾಂಬರೂ ಸುಸ್ತಾಗಿ ಸರೆಯುತ್ತದೆ. ಬಿರಿದ ನೆಲ ಮಳೆಗೆ ಹಪಹಪಿಸಿ ಬಿಸಿಲಿನ ಬೆವರಿಗೆ ಸಂತೃಪ್ತಿ ಪಟ್ಟುಕೊಂಡಿದೆ. ಇಲ್ಲಿ ಕವಿಯುವುದಿಲ್ಲ...

ತತ್‌ಕ್ಷಣವೇ ಛಾಯಾಚಿತ್ರ ನೀಡುವ ಕ್ಯಾಮರಾ

ಕಲಾಕಾರರಿಗೆ, ವಿಜ್ಞಾನಿಗಳಿಗೆ, ಇತಿಹಾಸಕಾರರಿಗೆ, ಬರಹಗಾರರಿಗೆ, ಚಲನಚಿತ್ರ ನಿರ್ಮಾಪಕರಿಗೆ ಈ ಕ್ಯಾಮರಾವು ಒಂದು ದೊಡ್ಡವರವಾಗಿದೆ. ಕ್ರಿ.ಶ. ೧೮೩೯ರಲ್ಲಿ ಮೊಟ್ಟಮೊದಲ ಬಾರಿ ಕ್ಯಾಮರವನ್ನು ಕಂಡುಹಿಡಿಯಲಾಯಿತಾದರೂ ಇದರಲ್ಲಿ ಅನೇಕ ಆವಿಷ್ಕಾರಗಳಾಗಿ ರೂಪಾಂತರಗಳಾಗಿ, ತಂತ್ರಗಳಾಗಿ ಹೊರಹೊಮ್ಮಿವೆ. ಅದರಲ್ಲೂ ೧೯೪೮ರಲ್ಲಿ "ಪೊಲರೈಯ್ಡ್...

ಇದ್ದರೂ ಇರದಂತೆ

ಇದ್ದು ಬಿಡಬೇಕು ನಿನ್ನಂತೆ ಇದ್ದರೂ ಇರದಂತೆ ನಿತ್ಯ ನೆರೆದರೂ ಸಂತೆ ಇಲ್ಲ ಚಿಂತೆ! ಬಿಸಿಲು ಮಳೆ ಚಳಿಗಾಳಿಗೆ ಹಿಗ್ಗದೇ ಕುಗ್ಗದೇ ಎಲ್ಲಿಯೂ ಲೆಕ್ಕಕ್ಕೆ ಸಿಗದೇ ಯಾರಿಗೂ ವೇದ್ಯವಾಗದೇ ಇದ್ದು ಬಿಡಬೇಕು ನಿನ್ನಂತೆ ಇದ್ದರೂ ಇರದಂತೆ....

ಹಾಡು ಹಕ್ಕಿ

ನನ್ನ ಹಾಡು ಹಕ್ಕಿಯಾಗಿ ಹಾರಿ ಹೋಗಲೀ ನನ್ನ ಹಾಡು ಗೂಡು ಗೂಡು ಸಾಗಿ ಹೋಗಲೀ ||ಪ|| ಮಹಡಿ ಮನೆಯ ಪಂಜರದಲಿ ಸಿಕ್ಕಿ ಹಿಕ್ಕಿ ಹಾಕಧಾಂಗೆ ಪಟ್ಟಣಗಳ ಬೆಂಕಿ ಪೊಟ್ಟಣಗಳ ಕಡ್ಡಿ ಆಗಧಾಂಗೆ ಬೊಜ್ಜುಗಳ ಮುಖದ...
ಗ್ರಹಣ

ಗ್ರಹಣ

[caption id="attachment_6668" align="alignleft" width="232"] ಚಿತ್ರ: ಜಾನ್ ಹೇನ್[/caption] ಮೌಸ್ ಜೊತೆ ಬೆರಳು ಆಡುತ್ತಿದ್ದರೂ ಮನಸ್ಸನ್ನು ಕಂಪ್ಯೂಟರ್ ಕಡೆ ಕೇಂದ್ರಿಕರಿಸಲಾರದೆ ಗಾಯನ್ ಕೊಂಚ ಡಿಸ್ಟರ್ಬ್ ಆಗಿದ್ದ. ಬೆಳಗ್ಗೆಯೇ ಬಂದ ಮಮ್ಮಿ ಫೋನ್ ಅವನನ್ನು ಅಸಹನೆಗೀಡು...

ನಗೆ ಡಂಗುರ – ೧೧೨

ಶೀನಣ್ಣ: "ನನ್ನನ್ನು ಏನೆಂದು ತಿಳಿದೆ? ನಾನು ಆಫೀಸಿನಲ್ಲಿ ಸಿಂಹ, ಸಿಂಹ ಕಣಯ್ಯಾ!" ಶಾಮಣ್ಣ: "ಹಾಗಾದರೆ ಮನೇಲಿ?" ಶೀನಣ್ಣ: "ಮನೆಯಲ್ಲೂ ಸಿಂಹನೇ; ಆದರೆ ಸಿಂಹದ ಮೇಲೆ ದುರ್ಗಿಕುಳಿತಿರುತ್ತಾಳೆ!" ***

ಏಕೆ ಹೀಗೆ

ಏಕೆ ಹೀಗೆ ನಮ್ಮ ನಡುವೆ ಮಾತು ಬೆಳೆದಿದೆ? ಕುರುಡು ಹಮ್ಮು ಬೇಟೆಯಾಡಿ ಪ್ರೀತಿ ನರಳಿದೆ? ಭೂಮಿ ಬಾಯ ತರೆಯುತಿದೆ ಬಾನು ಬೆಂಕಿ ಸುರಿಯುತಿದೆ ಧಾರೆ ಒಣಗಿ ಚೀರುತಿದೆ ಚಿಲುಮೆ ಎದೆಯಲಿ ಮುಗಿಲ ಬರುವ ಕಾಯುತಿದೆ...

ರುಕ್ಸಾನಾ

ರುಕ್ಸಾನಾ, ಯಾಕಿಲ್ಲಿ ಅಳುತ್ತಿರುವಿ ಮರುಭೂಮಿಯ ಬೇಗೆಗೆ ನಿನ್ನ ಭಾವನೆಗಳೂ ಉದಯಿಸುತ್ತಿಲ್ಲ ಇದ್ದ ಬಿದ್ದ ಆಶಾಂಕುರಗಳೂ ಕಮರಿಸಿಕೊಳ್ಳುತ್ತಿರುವಿ. ಬಂಗಾರ ಪಂಜರವ ಮುದ್ದಿನ ಗಿಳಿಯೇ ಹೊರಗೊಂದಿಷ್ಟು ಬಾ... ನೋಡು, ಆಲಿಸು, ಹಾರಾಡು ಕುಣಿದಾಡು ಆಪಲ್ ತಿಂದು ಮಾಂಸ...