ಸದ್ದು : ಕಿವಿಗೆ ಗುದ್ದು

ಹೊಗೆ ತುಂಬಿ ವಾಯು ಕಲುಷಿತವಾದರೆ ಕಣ್ಣಿಗೆ ಕಾಣಿಸುತ್ತದೆ. ಹೊಗೆಯ ವಾಸನೆಯೂ ಮೂಗಿಗೆ ಬಡಿಯುತ್ತದೆ. ಕೊಳಚೆ ಬೆರೆತು ನೀರು ಹೊಲಸದರೂ ಕಣ್ಣಿಗೆ ಕಾಣಿಸುತ್ತದೆ. ಆದರೆ ಶಬ್ನಮಾಲಿನ್ಯ ಕಣ್ಣಿಗೆ ಕಾಣಿಸುವುದಿಲ್ಲ. ಅದು ಸದ್ದಿಲ್ಲದೆ ನಮ್ಮ ಕಿವಿಗೆ ಹಾನಿ...

ಹೋರಾಟಕೆ

ಏಳಿ ಏಳಿ ಗೆಳೆಯರೇ ಏಳಿರಿ ಹೋರಾಟಕೆ ತಾಳಿ ಬಾಳು ಎನುತ ಕೊಳೆತು ಹೋದೆವಲ್ಲ ಹಿಂದಕೆ ||ಪ|| ಗುಬ್ಬಿ ಪಾರಿವಾಳಗಳನು ಹದ್ದಿನಿಂದ ಉಳಿಸಲು ಜಿಂಕೆ ಮೊಲಗಳನ್ನು ವ್ಯಾಘ್ರ ಬಾಯಿಯಿಂದ ಉಳಿಸಲು ಮುರುಕು ಗುಡಿಸಲಲ್ಲಿ ದೀಪ ಮಿಣುಕು...

ಹಬ್ಬಗಳು

'ಹಬ್ಬ' ಎಂಬ ಶಬ್ದ ಕೇಳಿದರೇನೇ ಎಷ್ಟೊಂದು ಖುಷಿ ಅನಿಸುತ್ತದೆ. ಎಲ್ಲರೂ ಕುಣಿದು  ಕುಪ್ಪಳಿಸುವವರೇ, ಬಾಯಿ ಚಪ್ಪರಿಸುವವರೇ ಎಲ್ಲರಿಗೂ ಅವರವರದೇ' ಆದ ಧರ್ಮದ ಹಬ್ಬಗಳು ಶ್ರೇಷ್ಠ. ಹತ್ತಾರು ವರ್ಷಗಳಿಂದ ನಮ್ಮ ಕ್ಯಾಂಪಸ್ಸಿನಲ್ಲಿ ಅಚರಿಸುವ ಕ್ರಿಶ್ಚಿಯನ್ ಧರ್ಮದ...

ಹೇಳತೇನ ಕೇಳ

ಪ್ಯಾರಿಸ್ಸಿನಿಂದ ಬೆಳಗಿನ ಎಂಟೂವರೆಗೆ ನಾವೇರಿದ ಇಂಟರ್‌ ಯುರೋಪು ವಿಮಾನ ಫ್ರಾನ್ಸಿನ ದಕ್ಷಿಣದ ಮಹಾನಗರ ತುಲೋಸಿನಲ್ಲಿಳಿದಾಗ, ಸರಿಯಾಗಿ ಒಂಬತ್ತೂ ಮುಕ್ಕಾಲು. ಅಲ್ಲಿ ತಪಾಸಣೆಯ ಕ್ಷಿರಿಕ್ಷಿರಿಗಳೇನಿರಲಿಲ್ಲ. ದ್ವಾರದಲ್ಲಿ ನಮಗಾಗಿ ಕಾದಿದ್ದ ಜುವಾನ್‌ಬುಯೋ ದೂರದಿಂದಲೇ ನಗುವಿನೊಡನೆ ಕೈ ಬೀಸಿದ....

ಯಂತ್ರ ವೈದ್ಯರು ಬರಲಿದ್ದಾರೆ!

೨೦೪೦ರ ಹೊತ್ತಿಗೆ ಅತಿಸೂಕ್ಷ್ಮ ಮತ್ತು ಪರಿಪೂರ್ಣ ರೋಬಟ್‌ಗಳನ್ನು ವಿಜ್ಞಾನಿಗಳು ಸಂಯೋಜಿಸುತ್ತಾರೆ. ಬ್ಯಾಕ್ಟೀರಿಯಾ ಗಾತ್ರದಲ್ಲೂ ಕೂಡ ಇವು ಇರುತ್ತವೆ. "ನ್ಯಾನೋ ಡಾಕ್ಸ್" ಎಂದು ಕರೆಯಲ್ಪಡುವ ರೋಬಟ್ ವೈದ್ಯನ ಶರೀರದಲ್ಲಿ ಸೂಕ್ಷ್ಮ ದರ್ಶಕಗಳನ್ನು ಅಳವಡಿಸಲಾಗಿದೆ. ಶರೀರಕ್ಕೆ ಹಾನಿಯುಂಟು...

ನಿನ್ನ ಹೂಬನದಲ್ಲಿ ಮಾಲಿ ಮಾಡಿಕೋ ನನ್ನ

ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ ಕನ್ನಯ್ಯಾ, ಓ ಕನ್ನಯ್ಯಾ ನಿನ್ನ ಶ್ರೀಚರಣಗಳ ಹಾಡಿ ಬೆಳೆಸುವೆ ವನವ ಕನ್ನಯ್ಯಾ, ನನ್ನ ಕನ್ನಯ್ಯಾ. ಕನಕಾಂಬರೀ ಬಣ್ಣ ಸೀರೆಯನ್ನುಡುವೆ, ಬಣ್ಣಬಣ್ಣದ ಗಿಡವ ಪಾತಿಯಲಿ ನೆಡುವೆ ಸೇವೆಯಾನಂದವೇ ಕೂಲಿ...

ನಗೆಡಂಗುರ-೧೨೫

ಪಂಡಿತ ಮದನ ಮೋಹನ ಮಾಳವೀಯರದ್ದು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬಹುದೊಡ್ಡ ಹೆಸರು ಒಂದು ದಿನ ಅವರು ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದಾಗ ತಮ್ಮಭಾರಿ ಮೀಸೆಯನ್ನೂ ಸಹ ಬೋಳಿಸಿಕೊಂಡರು ಹೊರಗಡೆ ಸಂಚಾರ ಹೊರಟಾಗ ಎದುರಾದ ಸ್ನೇಹಿತರೂಬ್ಬರು ಇವರನ್ನು...

ಮಲೇರಿಯಾ ಮಾತ್ರೆ ಪರೀಕ್ಷೆ

ಭಾರತ ಮತ್ತು ಅಕ್ಕಪಕ್ಕದ ದೇಶಗಳಲ್ಲಿ ಲಕ್ಷಗಟ್ಟಲೆ ಜನರನ್ನು ಮಲೇರಿಯಾ ಭಾಧಿಸುತ್ತಿದೆ. ಔಷಧಿ ಮಾರುಕಟ್ಟೆಗೆ ಹೊಸ ಹೊಸ ಮಲೇರಿಯಾ ನಿರೋಧಿ ಔಷಧಿಗಳು ತಯಾರಾಗಿ ಬರುತ್ತಿದ್ದರೂ ಮಲೇರಿಯಾ ಹಾವಳಿ ಹೆಚ್ಚುತ್ತಲೇ ಇದೆ. ಆದ್ದರಿಂದ ಆಹ್ಮದಾಬಾದಿನ ಕನ್ಸೂಮರ್ ಎಜುಕೇಶನ್...

ಲೆಕ್ಕ ಸಿಗುವುದಿಲ್ಲ

ಕೆಲವು ತೋಳ ಹದ್ದು ಹೆಗ್ಗಣ ಹಂದಿ ಕಿರುಬಗಳು ಸಾವಿರ ಲಕ್ಷ ಕೋಟಿಗಟ್ಟಲೆ ಹರಾಮಿ ಹಣ ನುಂಗುತ್ತ ಬಂಗಲೆ ಕಾರು ಫರ್ಮು ಫಾರ್ಮು ಫ್ಯಾಕ್ಟರಿಗಳ ಬೆಳೆಸುತ್ತ ತಲೆಹಿಡುಕ ರಾಜಕಾರಣದ ವೇಷದಲ್ಲಿ ನಾಯಿಗೆ ಒಣರೊಟ್ಟಿ ಚೂರು ಹಾಕಿದಂತೆ...

ಆರೇಬಿಯದಲ್ಲಿ ಭಾರತೀಯರು

ನಮ್ಮ ಭಾರತೀಯರು ಈ ಹತ್ತು ವರ್ಷಗಳಲ್ಲಿ ಸಾಕಷ್ಟು ತುಂಬಿಹೋಗಿದ್ದಾರೆ ಇಲ್ಲಿ. 1990ರ ಪ್ರಕಾರ ಸೌದಿ ಅರೇಬಿಯದಲ್ಲಿ 4 ಲಕ್ಷ ಭಾರತೀಯರು ಕೆಲಸದಲ್ಲಿ ದ್ಧಾರೆಂದು ಭಾರತೀಯ ದೂತಾವಾಸದ ಮೂಲಕ ತಿಳಿಯಿತು. ಪ್ರತಿ ತಿಂಗಳಿಗೆ 7,00 ಭಾರತೀಯರನ್ನು...