ಭಾರೀ ಸರಕೇ ದೊರಕಿದೆ ನನಗೆ

ಭಾರೀ ಸರಕೇ ದೊರಕಿದೆ ನನಗೆ ಇಲ್ಲ ಸಣ್ಣ ಬಯಕೆ - ನನಗೆ ಇಲ್ಲ ಏನೂ ಕೊರತೆ ಗಂಗೆಯಾಳದಿ ಈಜುವ ಮೀನಿಗೆ ಕಿರಿಯ ಕೆರಗಳೇಕೆ? ವಿಶಾಲ ಆಲವೆ ಆಸರೆ ನೀಡಿದೆ ಕುರುಚಲು ಗಿಡ ಬೇಕೆ? ಎತ್ತರ...

ನಗೆಡಂಗುರ-೧೩೬

ಒಬ್ಬ ತನ್ನ ಸ್ನೇಹಿತನಿಗೆ ಹೇಳಿದ "ನನ್ನ ಮಗ ಆರುತಿಂಗಳಿಂದ ಕೋಮಾದಲ್ಲಿದ್ದಾನೆ ನ್ನೇಹಿತ: (ಕೋಮಾ ಎಂದರೆ ದೊಡ್ಡ ಕಂಪನಿಯೆಂದು ಭ್ರಮಿಸಿ) "ಏನು ಕೆಲಸವಂತೆ? ಸಂಬಳ ಎಷ್ಟಂತೆ?”

ಸೈಕಲ್ಲಿನ ಆಯ್ಕೆ ಹೇಗೆ?

ವಾಹನದಟ್ಟಣೆ ಇರುವ ರಸ್ತೆಗಳಲ್ಲಿ ಪೆಟ್ರೋಲ್-ಡೀಸಿಲ್ ಚಾಲಿತ ನಾಲ್ಕು ಚಕ್ರ ವಾಹನಗಳಿಗಿಂತ ವೇಗವಾಗಿ ಸಾಗುವ ಅಗ್ಗದ ವಾಹನ ಯಾವುದು? ಸೈಕಲ್. ಎಂತಹ ಆಗಲ ಕಿರಿದಾದ ಹಾದಿಗಳಲ್ಲಿಯೂ ಸೈಕಲಿನಲ್ಲಿ ಸುಲಭವಾಗಿ ಮುನ್ನುಗ್ಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸೈಕಲನ್ನು ಓಡಿಸಲು...

ನಗ್ತಾರಲ್ಲೋ ತಮ್ಮಾ

ನಗ್ತರಲ್ಲೋ ತಮ್ಮ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಪ|| ಎದುರಿಗೆ ಕೊಂಡಾಡಿ ಭಾಷಣ ಬಿಗಿದಾಡಿ ಹಿಂದಿಂದೆ ನಗ್ತಾರೋ ತಮ್ಮಾ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಅ.ಪ.|| ನೀನೇ ದೇಶಕ್ಕೆ ಬೆನ್ನೆಲುಬು ಅಂತಾರೆ ತಾಂಡವ ತುಳದಾರೆ ಮ್ಯಾಲೆ ದೇಶಕ್ಕೆ...

ಮರಳಿ ಗೂಡಿಗೆ

10 ವರ್ಷಗಳಿಂದ ಸೌದಿ ಅರೇಬಿಯದಲ್ಲಿ ಸಾಕಷ್ಟು ಖುಷಿಯಿಂದ ಕಳೆದೆವು. ಇಲ್ಲಿಯ ಐಶಾರಾಮಿ ಜೀವನಕ್ಕೆ ಒಗ್ಗಿಕೊಂಡೂ ಬಿಟ್ಟೆವು. ಯಾವುದರ ಬಗೆಗೂ ತಲೆ ಕೆಡೆಸಿಕೊಳ್ಳುವ ಪ್ರಮೇಯವೇ ಇರಲಿಲ್ಲ. ಯಾವ ಬಗೆಯ ಬಿಲ್ಲು ತೆರಿಗೆಗಳ ಯೋಚನೆ ಇರದಿದ್ದ ಸ್ಥಿತಿ...

ಚಕ್ರವರ್ತಿಗಳು ದೇವರಗುಂಡಿಗೆ

ನಾವು ಇಪ್ಪತ್ತಾರು ಮಂದಿ ಈಗ ಬಂಟವಾಳ ಮೈಸೂರು ರಾಜ್ಯ ಹೆದ್ದಾರಿಯ ಗುಂಡಿಗಳನ್ನು ತಪ್ಪಿಸುತ್ತಾ ದೇವರಗುಂಡಿಗೆ ಬೈಸಿಕಲ್ಲು ತುಳಿಯುತ್ತಿದ್ದೆವು. ಚಕ್ರಗಳ ಮೇಲೆ ಚಕ್ರವರ್ತಿಗಳು.ಬೈಕುಗಳಲ್ಲಿ ಪಯಣಿಸುವವರನ್ನು ಹಾಗೆಂದು ಕರೆಯುತ್ತಿದ್ದವರು ಅತ್ರಿ ಬುಕ್ಕು ಹೌಸಿನ ಅಶೋಕವರ್ಧನ. ಈಗದನ್ನು ಬೈಸಿಕಲ್ಲ...

‘ಏಡ್ಸ್‌’ ಮಾರಿಗೆ ‘ವನೌಷಧಿ’ಯ ರಾಮಾಬಾಣ !!

ರಕ್ತದ ನೇರ ಸಂಪರ್ಕದಿಂದ ಬರುವ ಈ ಮಹಾಮಾರಿ ಏಡ್ಸ್‌ ಕೊನೆಗೊಂದು ದಿನ ಯಾವ ಔಷಧಿ ಇಲ್ಲದೇ ಪರಲೋಕದ ಪ್ರಯಾಣ ಬೆಳೆಸುವಂತೆ ಮಾಡುತ್ತದೆ. ಈ ಏಡ್ಸ್ ಬಂದರೆ ರೋಗ ನಿರೋಧಕ ಜೀವಾಣುಗಳನ್ನು ನಾಶ ಮಾಡುತ್ತ ಹೋಗುತ್ತದೆ....

ಹೇಗೆ ಹೋದನೇ ಹರಿ?

ಹೇಗೆ ಹೋದನೇ ಹರಿ ನಮ್ಮನೆಲ್ಲ ತೊರೆದು ಹೇಗೆ ಹೋದ ಮಧುರೆಗೆ ನಮ್ಮೆದೆಯನು ಇರಿದು? ಮಾಯೆಯನ್ನು ಹರಡುತಿದ್ದ ಮುರಳಿಯನ್ನು ತ್ಯಜಿಸಿ ಮೈಗೆ ಒರಗಿ ನಿಲ್ಲುತಿದ್ದ ಸುರಭಿ ಹಿಂಡ ಸರಿಸಿ ನಂದಗೋಪಿ ಬಂಧು ಬಳಗ ಎಲ್ಲರ ಹುಸಿ...

ನಗೆಡಂಗುರ-೧೩೫

ಒಂದು ದಿನ ಗೊರ್ಬಚೋವ್, ರೇಗನ್ ಮತ್ತು ರಾಜೀವ್‌ಗಾಂಧಿ ಒಂದೆಡೆ ಸೇರಿ ತಮ್ಮ ತಮ್ಮದೇಶಗಳ ಬಗ್ಗೆ ಏನು ಅಭಿಪ್ರಾಯವಿದೆ ಎಂಬುದನ್ನು ದೇವರನ್ನು ಕೇಳಿ ತಿಳಿದು ಕೊಳ್ಳಬೇಕೆಂದು ಬಯಸಿದರು. ಮೊದಲಿಗೆ ರಷ್ಯಾದ ಗೊರ್ಬಚೋವ್ ದೇವರನ್ನು ಕೇಳಿದರು: "ನಮ್ಮ...

ಸೀಲಿಂಗ್ ಫ್ಯಾನ್‌ನ ಆಯ್ಕೆ

ಬೇಸಗೆಯಲ್ಲಿ ಹೊಸ ಸೀಲಿಂಗ್ ಫ್ಯಾನ್ ಖರೀದಿಗಾಗಿ ಅಂಗಡಿಗೆ ಹೋದರೆ ಸಾಲು ಸಾಲಾಗಿ ಪ್ರದರ್ಶನಕ್ಕೆ ಇಟ್ಟಿರುತ್ತಾರೆ. ‘ಯಾವ ಫ್ಯಾನಾದರೇನು, ತಿರುಗಿದಾಗ ಗಾಳಿ ಬಂದರೆ ಸಾಕು ತಾನೇ?' ಆಂದುಕೊಳ್ತೇವೆ. ಟಿವಿಯ ಆಥವಾ ಪತ್ರಿಕೆಯ ಚಾಹೀರಾತಿನಲ್ಲಿ ಕಂಡ ಯಾವುದೇ...