Day: November 10, 2014

ಚಕ್ರವರ್ತಿಗಳು ದೇವರಗುಂಡಿಗೆ

ನಾವು ಇಪ್ಪತ್ತಾರು ಮಂದಿ ಈಗ ಬಂಟವಾಳ ಮೈಸೂರು ರಾಜ್ಯ ಹೆದ್ದಾರಿಯ ಗುಂಡಿಗಳನ್ನು ತಪ್ಪಿಸುತ್ತಾ ದೇವರಗುಂಡಿಗೆ ಬೈಸಿಕಲ್ಲು ತುಳಿಯುತ್ತಿದ್ದೆವು. ಚಕ್ರಗಳ ಮೇಲೆ ಚಕ್ರವರ್ತಿಗಳು.ಬೈಕುಗಳಲ್ಲಿ ಪಯಣಿಸುವವರನ್ನು ಹಾಗೆಂದು ಕರೆಯುತ್ತಿದ್ದವರು ಅತ್ರಿ […]