ಕಡಲಾಚೆಯ ಕಥೆ

ಕಡಲಾಚೆಯ ಕಥೆ

[caption id="attachment_6678" align="alignleft" width="300"] ಚಿತ್ರ: ಬ್ರಿಗಿಟ್ ವೆರ್ನರ್‍[/caption] ಯಾಕೋ ನನ್ನ ಮನಸ್ಸು ಇತ್ತೀಚೆಗೆ ಸ್ಥಿಮಿತವಾಗಿಯೇ ಉಳಿಯುತ್ತಿಲ್ಲ.  ನನಗೆ ಯಾವ ಕೊರತೆಯೂ ಇಲ್ಲ ಹಾಗೆ ನೋಡಿದರೆ. ದೇಶ ವಿದೇಶಿಗರು ಅಂದುಕೊಳ್ಳುವ ಹಾಗೆ ಅರಬ ನಾಡಿನ...

ಯಾವುದೀ ಹೊಸ ಸಂಚು?

ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ ಮನಸು ಕನಸುಗಳನ್ನು ಕಲೆಸಿರುವುದು? ಗಿರಿಕಮರಿಯಾಳದಲಿ ತೆವಳಿದ್ದ ಭಾವಗಳ ಮುಗಿಲ ಮಂಚದೊಳಿಟ್ಟು ತೂಗುತಿಹುದು? ಸತ್ತ ಬಾಳಿಗೆ ಮತ್ತೆ ಅಮೃತವೆರೆದು ಕತ್ತಲಾಳಗಳಲ್ಲಿ ದೀಪವುರಿದು ಬಾಳು ಕೊನೆಯೇರುತಿದೆ ಬೆಳಕಿನುತ್ಸವದಲ್ಲಿ ಮೈಯ ಕಣಕಣದಲ್ಲು...

ಬುದ್ಧ ಮತ್ತು ವೈಶಾಲಿ ನಗರವಧು

‘ಆಸೆಯೇ ದುಃಖಕ್ಕೆ ಕಾರಣ’ ತಿಳಿಸಿದ ಬುದ್ಧ ಬೋಧಿಯಾಗಿ ಆಗಾಗ ಅಲ್ಲಲ್ಲಿ ಅವರವರ ಮನಸಿನಲಿ ಚಿಗುರೊಡೆವ ಜೀವ ಕಣ್ತೆರೆಸುವ ದೇವದೂತ. ಸುಂದರ ನಗರಿ ವೈಶಾಲಿ ಸಸ್ಯ ಶ್ಯಾಮಲೆಯ ನಾಡು ಬೀಡು ಅಂಬವನದ ನಿಶ್ಶಬ್ದ ಹಗಲುರಾತ್ರಿಗೆ ಹೂ...

ಗೋಡ್ರು ಬುಸ್ ಕೊಮಾಸಾಮಿ ಖುಸ್ ರೆಡ್ಡಿಬಾಂಬ್ ಠುಸ್

ದೊಡ್ಡ ಗೋಡ್ರು ದೇವರಾಣೆಗೊ ರಾಗಿಬಾಲ್ ನಾಟೇ ಸ್ಟ್ರಾಂಗ್. ಯಾಕಂತಿರಾ? ಮಾಜಿ ಪ್ರಧಾನಿಗಳೆಲ್ಲಾ ನಿಧಾನವಾಗಿ ಡೆತ್ ಕೌಂಟ್ ಮಾಡ್ಕೊಂಡು ಕುಂತಿರೋವಾಗ ಮಗನ ಗೊನಮೆಂಟ್ ಉಳಿಸೋಕಾಗಿ ಟೊಂಕ ಕಟ್ಟಿ ನಿಂತಿರೋ ಹರದನಹಳ್ಳಿ ಹಿರೋ ಆವಯ್ಯ. ವಿ.ಪಿ ಸಿಂಗ್...

ಋಣ

ಅಪ್ಪಾ ಹೊರಲಾರೇನೋ ಈ ಮಣಭಾರ ಹೆಣಭಾರಾ ತಿಂದುಂಡ ತುತ್ತುಗಳೆಲ್ಲಾ ಬಾಯಲ್ಲೇರಿ ಬಂದಾಡಿಕೊಳ್ಳುತ್ತವೆ ಕುಡಿದ ಹನಿಹನಿಯೂ ಕಣ್ಣೀರ ಪೋಣಿಸುತ್ತದೆ ಸೇವಿಸಿದ ಉಸಿರುಸಿರೂ ಮೂಗುಕಟ್ಟುತ್ತದೆ ಮಲಗಿದಿಂಚಿಂಚು ನೆಲವೂ ಬಾಯ್ದೆರೆದು ನುಂಗುತ್ತದೆ ನಡೆದಡಿಯಡಿ ಮಣ್ಣೂ ಮಣ್ಣು ಹೊರಿಸುತ್ತದೆ ಪಡೆದ...

ಬೀದಿ

ವ್ಯೋಮ ಮಂಡಲದೊಳಗಿನ ರಹಸ್ಯ ಲೋಕದಂತೆ ನೂರುಗೂಢಗಳ ಗರ್ಭದೊಳಗೇ ಅಡಗಿಸಿ ಕಣ್‌ ಮಿಟುಕಿಸಿ ಸೆಳೆವ ತುಂಟ ಊರೊಳಗಿನ ಈ ಬೀದಿ. ಬಣ್ಣಬಣ್ಣಗಳ ಕನಸು ತುಂಬಿಟ್ಟುಕೊಂಡ ಅಂಗಡಿ ಸಾಲು ಎಂದಿಗೂ ಯಾರೂ ಕೊಳ್ಳದ ಕೈಗೆಟುಕದ ಸೂರ್ಯಚಂದ್ರತಾರೆ ಎಲ್ಲ...

ಅಳಬೇಕೆಂದರೆ

ಒಂದು ಗಂಡು ಒಂದು ಹೆಣ್ಣು ಭೂಮಿಯ ಮೇಲೆ ಮೊದಲು ಹುಟ್ಟಿದರು. ಅವರಿಂದ ಆರಂಭವಾಯಿತು ಮಾನವ ಸಂತಾನ ಬೆಳೆಯಲಿಕ್ಕೆ. ಹೆಣ್ಣು-ಗಂಡು ಮಕ್ಕಳು ಹುಟ್ಟಿದರು. ಮಕ್ಕಳಿಂದ ಮಕ್ಕಳಾದರು. ಮೊಮ್ಮಕ್ಕಳು ಮರಿಮಕ್ಕಳು ಆದರು. ಮೊಮ್ಮಕ್ಕಳ ಮರಿಮಕ್ಕಳೂ ಹುಟ್ಟಿಕೊಂಡರು. ಹುಟ್ಟಿದವರೆಲ್ಲ...

ಹೇಳು ಸಖೀ ಹೇಳೇ ಆ ಹೆಸರನು

ಹೇಳು ಸಖೀ ಹೇಳೇ ಆ ಹೆಸರನು ನನ್ನೀ ಕಿವಿಗಳಲಿ, ಮಿಡಿಯುತಿದೆ ಅದು ದಿವ್ಯಗಾನವನು ನನ್ನೆದೆ ವೀಣೆಯಲಿ. ವಸಂತ ಬಿಡಿಸಿದ ವನದ ಹಾಸಿನಲಿ ತೇಲಿ ಬಂದ ಹೆಸರು ವಿರಹಿ ವಿಹಂಗದ ಮಧುರ ಗೀತೆಯಲಿ ಕಳವಳಿಸಿದೆ ಉಸಿರು...

ದೀಪಾವಳಿ

ಈಗ- ಎಲ್ಲೆಲ್ಲೂ ದೀಪಾವಳಿ ಭೂಮಿಯ ಮೇಲೆ ಬಣ್ಣ ಬಣ್ಣದ ನಕ್ಷತ್ರಗಳ ಜಾತ್ರೆ ಹಸಿರು ಕೆಂಪು ನೀಲಿ ಹಳದಿ ಗುಲಾಬಿ ದೀಪ ದೀಪಗಳ ಸ್ಪರ್ಧೆ ದೀಪ ದೀಪಿಕೆಯರು ಕಣ್ಣು ಮುಚ್ಚಿ ತೆರೆದು ಮುಚ್ಚಿ ತೆರೆದು ಕಚಗುಳಿಯಾಟಕ್ಕೆ...