ತಾಯೇ ಈ ಜನ್ಮ ನೀನಿತ್ತ ಭಿಕ್ಷೆ

ತಾಯೇ, ಈ ಜನ್ಮ ನೀನಿತ್ತ ಭಿಕ್ಷೆ ಈ ಬದುಕು ನೀನಿತ್ತ ದೀಕ್ಷೆ|| ನೀ ಆಸೆಪಟ್ಟು ಹಡೆಯದಿದ್ದರೆ ನಾವೆಲ್ಲಿ ಇರುತಿದ್ದೆವು ಈ ಭೂಮಿ ಮೇಲೆ| ನೀ ಬೆಳೆಸಿ ಹರಸಿದ ಮೇಲೆ ನಾವು ನಿನ್ನಾಸೆಯಂತಾಗಿ ಸೇರಿಯೆವು ತರತರದ...

ಮಹಾಕಾವ್ಯ

ರೆಕ್ಕೆಸುಟ್ಟ ಹಕ್ಕಿಗಳು ಎದೆಯ ತುಂಬ ಕೂತಿವೆ ಮಾತು ಸತ್ತು ಮೌನ ಹೊತ್ತು ಮಹಾಕಾವ್ಯ ಬರೆದಿವೆ ಹಾಳೆಗಳ ಹರಡಲಿಲ್ಲ ಮೇಲೆ ಮಸಿಯು ಹರಿಯಲಿಲ್ಲ ಅಕ್ಷರಗಳು ಮೂಡಲಿಲ್ಲ ಮಹಾಕಾವ್ಯ ಬರೆದಿವೆ ಮುಕ್ಕುಗೊಂಡ ಇತಿಹಾಸವು ಕೊಕ್ಕಿನಲ್ಲಿ ಕೂತಿದೆ ಕಣ್ಣ...
ಪ್ರಕೃತಿ ಆರಾಧಕ – ಇ. ಎಂ. ಫಾರ್‍ಸ್ಟರ್

ಪ್ರಕೃತಿ ಆರಾಧಕ – ಇ. ಎಂ. ಫಾರ್‍ಸ್ಟರ್

ಆತ ಮೆಡಿಟರೇನಿಯನ್ ಪೆಗಾನಿಸಂ[ವಿಗ್ರಹ ಆರಾಧನೆ ತತ್ವ ಮುಖ್ಯವಾಗಿ ನಿಸರ್ಗ]ನಿಂದ ಪ್ರಭಾವಿತನಾಗಿದ್ದ. ಅದರೊಂದಿಗೆ ಗಂಡು ಹೆಣ್ಣು ಸಂತೋಷದಿಂದ ಬದುಕಲು ನಿಸರ್ಗದೊಂದಿಗಿನ ಸಂಪರ್ಕ ಅಗತ್ಯವೆಂಬುದನ್ನು ಪ್ರತಿಪಾದಿಸ ಬಯಸಿದ. ಏಕಾಂಗಿತನದ ಸಫಲತೆಗಿಂತ ಪ್ರಕೃತಿಯೊಂದಿಗಿನ ಮೈತ್ರಿ ಹಿತಕರ. ಉತ್ಪ್ರೇಕ್ಷೆಯಿಂದ ಕೂಡಿದ...

ತುಂಟ ಪುಟ್ಟ

ಪುಟ್ಟ ಒಬ್ಬ ತುಂಟನು ಎಂದೂ ಸುಮ್ಮನಿರನು ತುಂಟಾಟದಲ್ಲಿ ಅವನು ಸದಾ ನಿರತನು ಅದೊಂದು ದಿನ ಯಾರೂ ಇಲ್ಲದ ವೇಳೆ ಅಡಿಗೆ ಮನೆಗೆ ನುಗ್ಗಿ ಬಾಟಲಿಗೆ ಕೈ ಇಟ್ಟನು ಬೇಸನ್ನ ಉಂಡಿ ಅವಲಕ್ಕಿ ಹಿಡಿ ಗಡಿ...

ತಾಯಿ ಭಿಕ್ಷಾ

ತಾಯಿ ಭಿಕ್ಷಾ ನೀಡವ್ವ ಮಂದಿ ಭಂಗಾ ನೋಡವ್ವ. ತೊಗಲು ಚೀಲದ ಬದುಕು ಕೆಟ್ಟೆ ಎಷ್ಟು ಕೊಟ್ಟರು ತುಂಬದ ಹೊಟ್ಟೆ ಅಲೆದು ಬೇಡಿ ಬಣ್ಣಗೆಟ್ಟೆ ನಾಯಿಗಿಂತ ಗೋಳುಪಟ್ಟೆ – ತಾಯಿ ಭಿಕ್ಷಾ ನೀಡವ್ವ. ಇಲ್ಲೆನಬೇಡವ್ವ, ಮುಂದಕ್ಕೆ...

ಕನಸು ಹೊಸೆಯುವಾಸೆ

ಚೂರಾದ ಕನ್ನಡಿ ಜೋಡಿಸಿ ಪ್ರತಿಬಿಂಬ ಕಾಣುವ ತವಕ ಹರಡಿದ ತುಂಡು ಕನಸುಗಳ ಹರಿದ ಚಿಂದಿಗಳ ಹೊಂದಿಸಿ ಎಲೆ ಚಂಚಿ ಹೊಲಿಯುವಾಸೆ ಬಿರಿದ ಹಾಳು ಗೋಡೆಗಳಲ್ಲಿ ಹುಟ್ಟಿದ ಹುಲ್ಲು ಗರಿಕೆ, ಹುತ್ತಗಳು ಬೆಳದಿಂಗಳ ಆ ಬಯಲಿನಲಿ...

ಮೂಡಲ ಗಿರಿಯಪ್ಪ ಮೂಡಿ ಬಂದಾಗ

ಮೂಡಲ ಗಿರಿಯಪ್ಪ ಮೂಡಿ ಬಂದಾಗ ಬೆಟ್ಟದ ಬಣ್ಣವೆ ಬಂಗಾರ ಬೆಟ್ಟದ ಬಣ್ಣ ಬಂಗಾರ ಎಂದಾನ ತಾನ ತಂದನಾ ತಂದನಾನ ಕೋಲೂ ಕೋಲೆನ್ನ ಕೋಲೇ ರನ್ನದಾ ಚಿನ್ನದಾ ಕೋಲೂ ಕೋಲೆನ್ನ ಕೋಲೇ ಆ ಬಣ್ಣದಾ ಕೋಲೂಕೋಲೆನ್ನ...
ಲಿಂಬೆ ಹಣ್ಣಿನ ಸಿಪ್ಪಿಯಲ್ಲಿ ಪೌಷ್ಠಿಕವಾದ ತಂಬುಳಿ ತಯಾರಿಕೆ

ಲಿಂಬೆ ಹಣ್ಣಿನ ಸಿಪ್ಪಿಯಲ್ಲಿ ಪೌಷ್ಠಿಕವಾದ ತಂಬುಳಿ ತಯಾರಿಕೆ

ಸಾಮಾನ್ಯವಾಗಿ ಬಾಳೆಹಣ್ಣಿನ ಸಿಪ್ಪೆ, ಸೀತಾಫಲದ ಸಿಪ್ಪೆಗಳನ್ನು ತೆಗೆದು ಒಳಗಿನ ತಿರುಳನ್ನು ಮಾತ್ರ ನಾವು ಉಪಯೋಗಿಸುತ್ತೇವೆ. ಆದರೆ ಈ ಸಿಪ್ಪೆಗಳು ನಿರುಯುಕ್ತವೆಂದು ಬೀಸಾಡುತ್ತೇವೆ. ನಿಜಕ್ಕೂ ಈ ಸಿಪ್ಪೆಗಳಲ್ಲಿಯೇ ಜೀವಸತ್ವ ಅಧಿಕವಾಗಿರುತ್ತದೆಂದು ಆಹಾರ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ....

ಮಳೀ ಹಾಡು

ಬಣ್ಣದ ಗುಬ್ಬ್ಯಾರು ಮಳಿರಾಜಾ | ಅವರು | ಮಣ್ಣಾಗಿ ಹೋದರು ಮಳಿರಾಜಾ || ಬಣ್ಣದ ಗುಬ್ಬ್ಯಾರು ಮಣ್ಣಾಗಿ ಹೋದರು ಅನ್ಯದ ದಿನ ಬಂದು ಮಳಿರಾಜಾ ||೧|| ಒಕ್ಕಲಗೇರ್ಯಾಗ ಮಕಿರಾಜಾ | ಅವರು | ಮಕ್ಕಳು...

ನಾನೇ ಇರುವೆ ನನ್ನ ಪರವಾಗಿ

ನಾನೇ ಇರುವೆ ನನ್ನ ಪರವಾಗಿ ಪಾರ್ಲಿಮೆಂಟಿನಲ್ಲಿ ವಿ- ಧಾನ ಸೌಧದಲ್ಲಿ ನಾನೆ ಆಗಿಹೆ ನನ್ನ ವಿರೋಧಿ ಇರುವುದ ಬಾಚುವಲಿ ದೇಶವ ತೊಳೆಯುವಲಿ ಗಾಂಧಿ ಇಷ್ಟ ತತ್ವವೂ ಇಷ್ಟ ಎಲ್ಲ ಕಂಠಪಾಠ ಮೈಕು ಹಿಡಿದರೆ ಬರಿ...