ದಿವ್ಯೋಪಕರಣ

"ಜಗಜ್ಜನನಿಯು, ಭಕ್ತಿಯ ಪರಮಾವಸ್ಥೆಯನ್ನು ಪಡೆದು ಮಾನವನು ಪರಮಾತ್ಮನ ದಿವ್ಯೋಪಕರಣವಾಗಿ ಬಿಡುವ ಅಂತಿಮ ಸ್ಥಿತಿಯನ್ನು ತಿಳಿಸಿದರು. ಆ ವಿಷಯವು ಅತ್ಯಂತ ಆಕರ್ಷಕವೂ ಕುತೂಹಲಜನಕವೂ ಆಗಿರುವದರಿಂದ ಅದನ್ನು ಸಾದ್ಯಂತವಾಗಿ ತಿಳಕೊಳ್ಳುವ ಬಯಕೆಯುಂಟಾಗುವದು ಸ್ವಾಭಾವಿಕವೇ ಆಗಿದೆ. ಅದನ್ನು ಶ್ರುತಪಡಿಸಿ,...

ಗರ್ಭದಲ್ಲಿರುವ ಮಗುವಿನೊಂದಿಗೆ ಸಂಭಾಷಣೆ

ಗರ್ಭದಲ್ಲಿರುವ ಮಗು ಹೊರಜಗತ್ತಿನೊಂದಿಗೆ ಯಾವ ಸಂಪರ್ಕವನ್ನು ಹೊಂದಿರಲಾರದು ಎಂಬ ಈವರೆಗಿನ ವಿಜ್ಞಾನ, ಈಗ ಬದಲಾಗಿದೆ. ಗರ್ಭಧರಿಸಿದವಳು ತನ್ನ ಹೊಟ್ಟೆಯೊಳಗಿನ ಮಗುವಿನೊಂದಿಗೆ ಮಾತನಾಡಬಹುದು ಎಂಬ ಸಂಶೋಧನೆಯನ್ನು ಬ್ರಿಟನ್ನಿನ ವಿಜ್ಞಾನಿ ಕ್ರಿಸ್ಟಫರ್ ಪ್ರಯೋಗಗಳಿಂದ ದೃಢೀಕರಿಸಿದ್ದಾರೆ. ಗರ್ಭಧರಿಸಿದ ತಾಯಿ...
ಮರಕ್ಕೆ ಸದ್ಯ ಬಾಯಿಲ್ಲ

ಮರಕ್ಕೆ ಸದ್ಯ ಬಾಯಿಲ್ಲ

ಮರಕ್ಕೆ ಸದ್ಯ ಬಾಯಿಲ್ಲ ಹಾಗೇನಾದ್ರೂ ಇದ್ದಿದ್ರೆ ಹಣ್ಣನ್ ತಾನೇ ನುಂಗ್ತಿತ್ತು ನಮಗೆಲ್ ಹಣ್ಣು ಕೊಡ್ತಿತ್ತು? ಗಿಡಕ್ಕೆ ಸದ್ಯ ಜಡೆಯಿಲ್ಲ ಇದ್ದಿದ್ರೆ ಅದು ಹೂವನ್ನ ತಾನೇ ಮುಡ್ಕೊಂಡ್ ಬಿಡ್ತಿತ್ತು ನಮಗೆಲ್ ಹೂವು ಸಿಗ್ತಿತ್ತು? ಗುಡಿಲಿರೋ ದೇವ್ರಿಗೆ...

ನಗೆ ಡಂಗುರ-೧೬೦

ಅದೊಂದು ಆಹ್ವಾನ ಪತ್ರಿಕೆ. ರಾತ್ರಿ ಎಂಟಕ್ಕೆ ’BAJAN' ಎಂದು ಇರಬೇಕಾದ ಜಾಗದಲ್ಲಿ ’BOJAN' ಎಂದು ತಪ್ಪಾಗಿ ಆಚ್ಚಾಗಿಬಿಟ್ಟಿದೆ. ರಾತ್ರಿ ಎಂಟಕ್ಕೆ ಪ್ರವಾಹೋಪಾದಿಯಲ್ಲಿ ಜನಗಳು ಬರುತ್ತಿರುವುದನ್ನು ಕಂಡು ವ್ಕವಸ್ಥಾಪಕರಿಗೆ ಮೂರ್ಛೆಯಾಗುವುದೊಂದು ತಪ್ಪಿದರೂ ಆದ     ಪ್ರಮಾದ ಮಾತ್ರ...

ನಿಚ್ಚ ಶಿವರಾತ್ರಿ

ನಿತ್ಯಜೀವನದ ಸಾಮಾನ್ಯಸಾಗಾಟದ ಬೇಸರಿಕೆಯನ್ನು ಕಳೆಯುವದಕ್ಕೆ ಆಗಾಗ ಹಬ್ಬ-ಹುಣ್ಣಿವೆಗಳೂ, ಉತ್ಸವಾಮೋದಗಳೂ ಬರುತ್ತಿರುತ್ತವೆ. ಆದರೆ ನಿಜವಾಗಿಯೂ ಅವುಗಳಿಂದ ಬೇಸರ ಕಳೆಯವದೆಂದು ನಮಗೆ ತೋರುವದಿಲ್ಲ. ಹಬ್ಬದ ಉಬ್ಬು ಎಲ್ಲರಿಗೂ ಬರಲಾರದು. ಸಾಮಾನ್ಯರಿಗೆ ಹಬ್ಬ ಸಹ ಒಮ್ಮೊಮ್ಮೆ ನಿತ್ಯಜೀವನಕ್ಕಿಂತ ಜಡವಾಗಿ...

ನಾನತ್ತ ನೀನಿತ್ತ

ನಾನು ನೀನೂ ಒಂದೇ ಅಂದ್ರೂ | ಐತೆ ಸ್ಥಲ್ಪ ತೊಂದ್ರೆ || ನಾನು ಉತ್ರಾ ನೀನು ದಕ್ಷ್ಣಾ| ನಾನು ಪೂರ್ವ ನೀನು ಪಶ್ಚಿಮಾ ನಾನು ಅತ್ತ ನೀನು ಇತ್ತ| ನಾನು ಆಚೆ ನೀನು ಈಚೆ...

ಪ್ರಮಾಣವಚನದ ಪಾವಿತ್ರ್ಯ

ಪ್ರಜಾ ಪ್ರತಿನಿಧಿಗಳಿಗೆ, ಉನ್ನತ ಹುದ್ದೆಯನ್ನಲಂಕರಿಸುವವರಿಗೆ ಪ್ರಮಾಣವಚನ ಬೋಧಿಸುವ ನಿಧಿ ವಿಧಾನಗಳನ್ನು ನಮ್ಮ ಸಂವಿಧಾನದಲ್ಲಿ ನಮೂದಿಸಲಾಗಿದೆ ಇತ್ತೀಚೆಗೆ ನಡೆದ ಚುನಾವಣೆಗಳ ನಂತರ ಲೋಕಸಭೆಯಲ್ಲಿ, ನಿಧಾನ ಸಭೆಗಳಲ್ಲಿ ಆಯ್ಕೆಯಾದ ಪ್ರಜಾಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಲಾಗಿದೆ. ಪ್ರಮಾಣವಚನ ಸ್ವೀಕರಿಸುವಾಗ ಕರ್ನಾಟಕದಲ್ಲಿ...

ಪರಮೇಚ್ಛೆ

" ಮಾನವೇಚ್ಛೆಯನ್ನು ಹೋಗಲಾಡಿಸಿ ಪರಮೇಚ್ಛೆಯನ್ನು ಅನುಸರಿಸುವದೆಂದರೇನು ? ಅದನ್ನು ಸಾಧಿಸುವ ಬಗೆ ಯಾವುದು? ಪರಮೇಚ್ಛೆಯನ್ನು ಅನುಸರಿಸುವಾಗ ಉಂಟಾಗುವ ಎಡರುಗಳು ಯಾವವು? ಆ ಎಡರುಗಳನ್ನು ತೊಡೆದುಹಾಕಿದರೆ ಆಗುವ ಸುಗಮದಾರಿಯ ಲಕ್ಷಣಗಳೇನು ?- ಈ ಮೊದಲಾದ ತೊಡಕುಗಳನ್ನು...

ಇದೇನಿದು ಆಮ್ಲಮಳೆ !?

ಮಾನವ ಪ್ರಗತಿ ಹೊಂದಿದಂತೆ, ಹೊಸ ಆವಿಷ್ಕಾರಗಳು ಬಂದವು. ಈ ಅವಿಷ್ಕಾರಗಳಿಂದ ಜಗತ್ತಿನೆಲ್ಲೆಡೆ ಜನತೆಗೆ ಉಪಕಾರವಾಗುವುದೊಂದು ಕಡೆಯಾದರೆ ಆಪಾಯಗಳಾಗುವ ಭೀತಿಯೇ ಹೆಚ್ಚಾಗಿದೆ. ಈಗ ಪ್ರತಿದಿನ ಅಗಾಧ ಪ್ರಮಾಣದಲ್ಲಿ ಇಂಧನಗಳನ್ನು ಉರಿಸಲಾಗುತ್ತದೆ. ಭಾರಿ ವಿದ್ಯುತ್ ಸ್ಥಾವರಗಳಲ್ಪಿ ಸಣ್ಣ...

ಮಳೆ ಬರಲಿ ಪ್ರೀತಿಯ ಬನಕೆ

ಮಳೆ ಬರಲಿ ಪ್ರೀತಿಯ ಬನಕೆ ಅರಳಲಿ ಹೂ ಗಿಡ ಲತೆ ಮರಕೆ ಅತ್ತು ಕರೆದು ಆಡುವ ಮಾತು ಬತ್ತಿದ ತೊರೆಯಾಯಿತು ಸೋತು ಎಷ್ಟು ಉತ್ತಿ ಬಿತ್ತಿದರೇನು ಸತ್ತ ಬೀಜ ಮೊಳೆವುದೆ ತಾನು? ಭಾವತೇವವಿಲ್ಲದ ಎದೆಯು...