ನಿಚ್ಚ ಶಿವರಾತ್ರಿ
Latest posts by ಸಿಂಪಿ ಲಿಂಗಣ್ಣ (see all)
- ಕಣ್ಮಸಕು - June 21, 2020
- ಮಾಡುವುದು ಮತ್ತು ಮುರಿಯುವುದು - February 19, 2020
- ಯಾರದು? - January 3, 2020
ನಿತ್ಯಜೀವನದ ಸಾಮಾನ್ಯಸಾಗಾಟದ ಬೇಸರಿಕೆಯನ್ನು ಕಳೆಯುವದಕ್ಕೆ ಆಗಾಗ ಹಬ್ಬ-ಹುಣ್ಣಿವೆಗಳೂ, ಉತ್ಸವಾಮೋದಗಳೂ ಬರುತ್ತಿರುತ್ತವೆ. ಆದರೆ ನಿಜವಾಗಿಯೂ ಅವುಗಳಿಂದ ಬೇಸರ ಕಳೆಯವದೆಂದು ನಮಗೆ ತೋರುವದಿಲ್ಲ. ಹಬ್ಬದ ಉಬ್ಬು ಎಲ್ಲರಿಗೂ ಬರಲಾರದು. ಸಾಮಾನ್ಯರಿಗೆ ಹಬ್ಬ ಸಹ ಒಮ್ಮೊಮ್ಮೆ ನಿತ್ಯಜೀವನಕ್ಕಿಂತ ಜಡವಾಗಿ ಪರಿಣಮಿಸುತ್ತಿರುವದುಂಟು. ಅಂಥ ಜೀವನಕ್ಕೆ ಸಾಮಾನ್ಯ ದಿನಗಳೇ ವಿಶೇಷ ದಿನಕ್ಕಿಂತ ಕಡಿಮೆ ಬೇಸರದ ದಿನವಾಗಿ ಪರಿಣಮಿಸುವವು. ನಮಗೆ ನಿತ್ಯಜೀವನವು ಹಬ್ಬವಾಗಿ ಪರಿಣಮಿಸಿ, […]