ಕವಿತೆ

ಬರೆದೂ ಬರೆದೂ ಸಾಕಾಯಿ ತಪ್ಪ ಈ ಪದ್ಯ ಇವುಗಳದು ಮುಗಿಯದ ತಂಟೆ ಒಂದಷ್ಟು ಹೊತ್ತು ಒಂದೊಂದು ರೂಪು, ಇವುಗಳ ಕೈಯೋ ಕಾಲೋ ಮುಖವೋ ಯಾವುದೂ ತಿಳಿಯುವುದು ಕಷ್ಟ ಆದರೂ ಇರಲಿ ಒಂದು ಅಂಗಿ ಪಾಪ...

ಎಲ್ಲಿಂದ ಎಲ್ಲಿಗೆ?

ಮಣ್ಣಿನಲ್ಲೊಂದು ಅಣುವಾಗಿದ್ದೆ ಆಶೆಯ ಕುಲುಮೆ, ಆಗಸದೊಲುಮೆ ಹೊಮ್ಮಿದೆ ನಾ.... ಹೊರ ಹೊಮ್ಮಿದೆ ನಾ.... ಬೀಜವಾಗಿ. ಅಡವಿಯಲ್ಲೊಂದು ಗಿಡವಾಗಿದ್ದೆ ಗಾಳಿಯ ಗರಿಮೆ ವರುಣನ ಬಲುಮೆ ನೋಡಿದ ನಾ... ಜಗ ನೋಡಿದೆ ನಾ.... ಕುಸುಮವಾಗಿ. ಹಳ್ಳದಲ್ಲೊಂದು ಹನಿಯಾಗಿದ್ದೆ...
ಸಿಹಿಸುದ್ದಿ

ಸಿಹಿಸುದ್ದಿ

ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು. ಕಲ್ಯಾಣಿಯನ್ನು ನೋಡಿ ಮುಗುಳು ನಕ್ಕರು. "ಏನ್ರಿ...

ಛಿದ್ರ

ಉದ್ಯೋಗರಹಿತ ಸಾಫ್ಟ್‌ವೇರ್ ವೀರ ವೀರಾಗ್ರಣಿಯರಿಗೆ ಆಯಿತು ಮುಖಭಂಗ ಲಕ್ಷೋಪಲಕ್ಷ ಅಲಕ್ಷ್ಯದಿಂದಲಿ ಕೂತು ಕಾಯುತಿಹರು ಬೆಂಚಿನಲಿ ಜಾತಕ ಪಕ್ಷಿಯಂತೆ ನಗರದಲಿ ಅತಿಯಾಸೆ ಬಿಸಿಲ ಬೇಗೆಯಲಿ ಬಾಯಾರಿಕೆಯ ತೃಷೆ ನೀಗಿಸಲು ಕಾಣಬಹುದೇ ಓಯಸಿಸ್ಸು ಈ ಮರುಭೂಮಿಯಲಿ ಹೊಸತನಕೆ...

ಹೊಸದೊಂದು ಪ್ರೀತಿ

ಐವತ್ತಾರರ ಹರಯದಲ್ಲಿ ಜೀವನ ಮೌನವಾಗಿದ್ದಾಗ ನನ್ನ ಮನವನೊಬ್ಬ ಕದ್ದನಮ್ಮ ಅಪರೂಪದ ಚೆಲುವನಮ್ಮ! ಅವನು ಮಡಿಲಲ್ಲಿ ಮಲಗಿದಾಗ ಸ್ವರ್ಗವೇ ಧರೆಗಿಳಿದಂತೆ ನಾನೆಲ್ಲ ಮರತೆನಮ್ಮ! ಅವನು ಮುಖನೋಡಿ ನಕ್ಕಾಗ ತಂಪಾದ ಹವೆಯಲ್ಲಿ ಮಿಂದಂತೆ ಪುಳಕಿತಗೊಂಡೆನಮ್ಮ! ಅವನು ಕೈಕಾಲು...

ಕೊಳಕು ಕಥೆ ನನ್ನ ಮೋರೆಗೆ ಬಳಿದ ಮಸಿಯನ್ನು

ಕೊಳಕು ಕಥೆ ನನ್ನ ಮೋರೆಗೆ ಬಳಿದ ಮಸಿಯನ್ನು ಒರೆಸಿ ತೊಳೆಯುತ್ತಲಿದೆ ನಿನ್ನೊಲುಮೆ ಕರುಣೆ ಜಲ; ತಪ್ಪ ಬದಿಗೊತ್ತಿ ಒಪ್ಪಿರಲು ನೀ ಗುಣವನ್ನು ಲಕ್ಷ್ಯ ಮಾಡುವೆನೆ ಯಾರದೊ ನಿಂದೆ ಸ್ತೋತ್ರಗಳ? ನನ್ನೆಲ್ಲ ಲೋಕ ನೀನೇ, ನಿನ್ನ...
ರಂಗಣ್ಣನ ಕನಸಿನ ದಿನಗಳು – ೧೭

ರಂಗಣ್ಣನ ಕನಸಿನ ದಿನಗಳು – ೧೭

ಪರಾಶಕ್ತಿ ದರ್‍ಶನ ರಂಗಣ್ಣ ಮನೆಯನ್ನು ಸೇರಿದಾಗ ಬೆಳಗ್ಗೆ ಹನ್ನೊಂದೂವರೆ ಗಂಟೆಯಾಗಿತ್ತು. ಆ ಬೈಸ್ಕಲ್ ಪ್ರಯಾಣದಿಂದ ಮೈಯೆಲ್ಲ ಬೆವರುತ್ತಿತ್ತು. ಬೆಳಗ್ಗೆ ತಾನು ಸ್ನಾನ ಮಾಡಿದವನಾಗಿದ್ದರೂ ಮತ್ತೊಮ್ಮೆ ಸ್ನಾನ ಮಾಡಬೇಕೆಂಬ ಅಪೇಕ್ಷೆ ಅವನಿಗುಂಟಾಯಿತು. ತನ್ನ ಉಡುಪುಗಳನ್ನು ಬಿಚ್ಚಿ...

ಬೆಳ್ಳಿಗೆ

ಮೂಡದಿಸೆಯಲಿ ಮುಗುಳಿನಂದದಿ ಅರಳಲಿಹ ಚಲು ಬೆಳ್ಳಿಯೆ ಯಾವ ಸಿದ್ಧಿಗೆ ಯಾವ ಧ್ಯಾನದಿ ಮಗ್ನಳಾಗಿಹೆ ಕಳ್ಳಿಯೆ ಯಾವ ವೃತವಿದು ಏನು ನಿಯಮವು? ಹೇಳಬಾರದೆ ಗೆಳತಿಯೆ? ನಿನ್ನ ಶಾ೦ತಿಯು ನನಗೆ ಬೇಕಿದೆ ಒಣದು ಬಾಳಲಿ ಬಳಲಿಹೆ ಬೆರಳನೆಣಿಸಿದರೇನು...

ನಗೆ ಹನಿಗವನ

ನಗುವ ಚಿಮ್ಮಿಸಿ ನೋವ ಮರೆಸಿ ಮೊಗವರಳಿಸಿತು ನಗೆ ಹನಿ. ನೂರು ಮಾತನು ಮೂರು ಮಾತಲೇ ಹೇಳಿ ಮುಗಿಸಿತು ಹನಿಗವನ. ನಗುವ ತರಿಸಿತು ಮನವ ಮುಟ್ಟಿತು ಬುದ್ಧಿ ಹೇಳಿತು ನಗೆ ಹನಿಗವನ. *****