ಎತ್ತಿನ ಹಾಡು

ಮಾಗಿಽಯ ಹೊಡಿಯಾಗ ನನ ಕೈಲೆ ಮಾಯದಿಂದ ಮಾಡಿಸಿಕೊಂಡ್ಯಾ ನಾ ಹೋಗಿ ಒಂದ ತೆನಿಧಂಟ ತಿಂದರ ಕಲ್ಲಕಲ್ಲಿಲೆ ಹೊಡದ್ಯೊ| ನಮ ಜೀವ ಹೋದಾವೊ ಕೈಲಾಸಕ ||೧|| ನಾ ಒಂದೆ ಬಿತ್ತಿಽದಽ ನಾ ಒಂದ ಬೆಳದೀದ ನಾ...

ಹೋದ ವರ್‍ಷ ಬಂದ ಹಬ್ಬ

ಹೋದ ವರ್‍ಷ ಬಂದ ಹಬ್ಬ ಮರಳಿ ಬಂದಿದೆ ಅಂದು ನುಡಿದ ಶುಭ ಕಾಮನೆ ಜೆರಾಕ್ಸ್ ಕಂಡಿದೆ ನಾ ನುಡಿದೆ ಶುಭಾಶಯ ನೀ ನುಡಿದೆ ಶುಭಾಶಯ ಎಲ್ಲೆಲ್ಲೂ ಶುಭಾಶಯ ಇಲ್ಲ ಬರ ಇದಕೆ ಇಷ್ಟೆಲ್ಲಾ ಶುಭಾಶಯ...

ಶ್ರದ್ಧಾಂಜಲಿ

ಶಾಂತ ರಸವನ್ನು ರಸವೇ ಅಲ್ಲ ಅಂದರಂತೆ ಕೆಲ ಮೀಮಾಂಸಕರು ರಸಗಳಲ್ಲಿ ಶಾಂತರಸವೇ ಶ್ರೇಷ್ಠ ಅಂದರು ಅಭಿನವಗುಪ್ತ ಆನಂದ ವರ್ಧನರು ಶಾಂತ ರಸ ಅನ್ನಿ ಶಾಂತಿಯ ಅರಸ ಅನ್ನಿ ಏನೆಂದರೂ ಅದೇ ಮಂದಸ್ಮಿತ ಹಸನ್ಮುಖ ಹುಡುಕು...

ಜಾತಿ ಮರ

ಎಲ್ಲಿದೆಯೋ ಬೇರು? ಚಿಗುರು ನೂರಾರು... ಯಾರು ಬಿತ್ತಿದರೋ... ಯಾರು ಬೆಳೆದರೋ... ಫಲವನ್ನಂತು ಉಣ್ಣುತಿರುವೆವು ಎಲ್ಲರೂ.... ಬೀಸಿ ಬಂದೊಮ್ಮೆ ಬಿರುಗಾಳಿ ಬುಡ ಕಡಿದು ಹೋದರೆ ಹೋಗಲಿ... ಕನಸಹುದೇ? ಹೂಂ.... ಏಳಿ ಎದ್ದೇಳಿ.... *****
ಗದ್ದೆ

ಗದ್ದೆ

ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು ಸರಿದಂತೆ ಕವಿದು ಮೇಲೇರಿ ಬರುವ ಬೆಟ್ಟದ...

ಇದು ಬರಿ ನಾಡಲ್ಲೋ…

ಸಿಹಿಮೊಗೆ ಎಂದರೆ ಬರಿ ನಾಡಲ್ಲೋ ಅಣ್ಣಾ ಇದು ಬರಿ ನಾಡಲ್ಲೋ...|| ಶರಣ ಶರಣೆಯರ ಪುಣ್ಯಕ್ಷೇತ್ರಗಳ ಬೀಡು ಹಲವು ಪ್ರಥಮಗಳ ವೈಭವದ ನಾಡು ಕ್ರಾಂತಿಕಾರಕ ರೈತ ಚಳುವಳಿಗಳ ನಾಡು ಉಳುವವನೇ ಹೊಲದೊಡೆಯ- ಬಳುವಳಿಯನಿತ್ತ ನಾಡು|| ಕುವೆಂಪು...

ಧರ್ಮ

ಧರ್ಮರಾಯ, ನೀನು ನಡೆದದ್ದು ಧರ್ಮದ ಹಾದಿಯಲ್ಲಿ ಎಲ್ಲ ಹೊಗಳುತ್ತಾರೆ ನಿನ್ನನ್ನು. ಆದರೆ ದ್ರೌಪದಿಗೆ ನೀನು ಮಾಡಿದ್ದು ಮೋಸ? ಅರ್ಜುನ ಜಯಸಿ ತಂದವಳ ಅವನಿಗೇ ಬಿಡದೆ ತಾಯಿ ಅರಿವಿಲ್ಲದೇ ಆಡಿದ ಮಾತಿನ ನೆವದಿಂದ ಐವರ ಪತ್ನಿಯಾಗಿಸಿದೆ-...

ಲಜ್ಜೆಗೇಡಲ್ಲಿ ಬರಿದೆ ಸತ್ವವನು ತೇಯುವುದು

ಲಜ್ಜೆಗೇಡಲ್ಲಿ ಬರಿದೆ ಸತ್ವವನು ತೇಯುವುದು ರತಿಗೀಳು; ಅತಿಕೀಳು ಕ್ರಿಯೆಗೆ ಹಾಯುವವರೆಗೆ, ಘಾತಕ ಮೃಗೀಯ ವಂಚಕ ಹೇಯ ಎನಿಸುವುದು, ಸುಖಿಸಿ ಮುಗಿಯಿತೊ ‘ಇಸ್ಸಿ’ ಎನಿಸುವುದು ಅದೆ ಗಳಿಗೆ ; ಹುಚ್ಚಿನಲಿ ಬೆನ್ನಟ್ಟಿ ಓಡಿ ಹಾರಿದ ಹೊತ್ತೆ...

ಅರ್ಜುನ ಜೋಗಿ

ಪೀಠಿಕೆ “ಅರ್ಜುನ ಜೋಗಿ” ಎಂದು ಹಸರಿನಿದ ಕಥನಗೀತದಲ್ಲಿ ಅರ್ಜುನ ಮತ್ತು ಆತ ಜಾಲಗುನ್ನಿಯನ್ನು ಮಾಡಿ ಕದ್ದುಕೊಂಡು ಹೋದ ಹೆಂಗಸು ಸುಭದ್ರೆ ಎಂದು ತಿಳಿಸಿದ್ದರು. ಇವರು ಮಹಾಭಾರತದ ಅರ್ಜುನ ಸುಭದ್ರೆ ಅಲ್ಲ. ಮಹಾಭಾರತದ ಕಥೆಯ ಪಾಠಗಳಲ್ಲಿ...