ಪಾಪದ ಮುದುಕ

ಸರಕಾರಿ ಆಸ್ಪತ್ರೆಯ ಪುರುಷ ವಿಭಾಗದ ಕೊನೆಯ ಬೆಡ್ಡಿನ ಮೇಲೆ ಆ ಮುದುಕ ಮಲಗಿದ್ದ.  ಸುಮಾರು ತೊಂಬತ್ತರ ವಯಸ್ಸು.  ತುಂಬಾ ಸೋತವನಂತೆ ಕಾಣಿಸುತ್ತಿದ್ದ.  ಬೆನ್ನು ನೋವಿನಿಂದ ಬಳಲುತ್ತಿದ್ದ ಅವನು ಸ್ವಾತಂತ್ರ್‍ಯಯೋಧನೆಂದು ಊರಿಗೇ ತಿಳಿದಿತ್ತು.  ಅನೇಕ ಚಳುವಳಿಗಳಲ್ಲಿ...

ಅಂಬಾಗಾರುತಿಯನ್ನು ರಂಬೇರು ಬೆಳಗಿರೆ

ಅಂಬಾಗಾರುತಿಯನ್ನು ರಂಬೇರು ಬೆಳಗಿರೆ ಶುಂಬಾ ನಿಶುಂಭರ ಸಂಹಾರಿಗೆ ಶಂಕರಿಗೆ || ಪ || ಕುಂಬಕುಚ ಜಗದಂಬೆ ನಿನ್ನ ಪಾದ ನಂಬಿಕೊಂಡೆನು ನರಶರೀರದಿ ಅಂಬುಕೇಶನ ರಾಣಿ ಶರಣರ ಬಿಂಬದೊಳು ನಲಿದಾಡು ಜನನಿಗೆ || ಆ.ಪ. ||...

ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ

ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ ಅರ್ಥಿಲೆ ಶ್ರೀ ವೀರಭದ್ರನಿಗೆ || ಪ || ಗಿರಿಜಹರ‍ ಶ್ರೀ ವರಕುಮಾರಗೆ ಸರಸಿಜಾಕ್ಷಿಯರೆಲ್ಲ ಬಂದು ಸರಿಗಮವನ್ನು ಪಾಡುತ ಧೀರ ಶ್ರೀವರ ವೀರಭದ್ರಗೆ || ಅ. ಪ. || ಕಿಡಿಗಣ್ಣು ಕೆಂಜಡಿ...

ಬಾಲೆರೆಲ್ಲರು ಮುತ್ತಿ ನೀಲಾಂಜನವನೆತ್ತಿ

ಬಾಲೆರೆಲ್ಲರು ಮುತ್ತಿ ನೀಲಾಂಜನವನೆತ್ತಿ ಲೋಲ ಸದ್ಗುರುನಾಥನೋಲಗದಿ || ಪ || ಕೀಲಕುಂಡಲಿ ಬಲಿದು ಮರುತನ ಮೇಲಕೆಬ್ಬಿಸಿ ನಿಂತು ನಿಜನಲಿ ಮೂಲ ಬ್ರಹ್ಮಾಲಯ ತುದಿನವ- ಮಾಲಿನೊಳು ನೆಲಸಿರ್ಪ ದೇವಿಗೆ || ೧ || ಮಡಿ‌ಉಟ್ಟು ಮೈಲಿಗಿಕಡಿಗಿಟ್ಟು...

ಸೆಪ್ಟೆಂಬರ – ೧೧

ಗಗನಚುಂಬಿ ಮಹಡಿಗಳಿಗೆ ಮುತ್ತಿಡುವ ಆತುರದಿ... ನಾ... ನೀ... ಎನ್ನುತಲೆ ಮುತ್ತಿಟ್ಟವು ಮನುಕುಲದ ಬುಡವೇ ಅಲುಗಾಡಿತು ಬಾಂಧವ್ಯ ಬೆಸೆದು ನಿಂತ ಮಹಡಿಗಳು ಒಮ್ಮೆಲೆ ಜಾರಗುಂಡಿಯಾಟವಾಡಿದವು ಬಿದ್ದ ಗತಜೀವನ ಮಹಡಿಗಳು ಮಣ್ಣು ಧೂಳಿನ ಮುಸುಕಲಿ ಮುಚ್ಚಿದವು ಕನಸುಗಳ...

ಮಂಗಳಾರತಿ ಎತ್ತಿ ಮಂತ್ರಶಕ್ತಿಯರು

ಮಂಗಳಾರತಿ ಎತ್ತಿ ಮಂತ್ರಶಕ್ತಿಯರು ಅಂಗಜ ಗುರುಲಿಂಗ ಪರಭಕ್ತಿಯರು || ಪ || ಬೈಲುಮಂಟಪದೊಳು ಬ್ರಹ್ಮದ ನೆಲೆಯೊಳು ಬೈಲಾಗಿ ನಿಂತು ಬ್ರಹ್ಮಾ೦ಡ ಬೆಳಕಿನೊಳು || ೧ || ಬಾಲಚಂದಿರಮುಖಿಯರು ಬಂದು ಬೆರೆದು ಮೇಲಾದ ಮಂದಿರದೊಳು ನಿಂದು...

ಒಲವೇ… ಭಾಗ – ೪

ಅಕ್ಷರ..., ನೀನು ಬೇಸರ ಮಾಡ್ಕೊಳಲ್ಲ ಅಂದ್ರೆ ಒಂದು ಮಾತು... ಆಯ್ತು, ಅದೇನೂಂತ ಹೇಳು. ನನ್ನವನ ಮಾತಿಗೆ ನಾನೇಕೆ ಬೇಸರ ಮಾಡ್ಕೋ ಬೇಕು? ಏನಿಲ್ಲಾ..., ನಾವಿಬ್ರು ಹೀಗೆ ದಿನಾ ಒಟ್ಟಿಗೆ ಓಡಾಡೋದನ್ನ ಹತ್ತಾರು ಜನ ನೋಡ್ತಾರೆ....

ಶ್ರೀ ನೀಲಕಂಠಗೆ ನಾರಿ ಒಲಿದು ಬೆಳಗಾರತಿ

  ಶ್ರೀ ನೀಲಕಂಠಗೆ ನಾರಿ ಒಲಿದು ಬೆಳಗಾರತಿ ||ಪ || ಕಾಲಕರ್ಮವ ಗೆದ್ದು ಪ್ರಭುವಿನ ಆಲಯದೊಳು ಮೆರೆಯುವ ಸದ್ಗುರು ಬಾಲೆ ನೀಲಾಂಜನವನೆತ್ತಿ ಸಾಲದೀವಿಗೆ ಬೆಳಕಿನಿಂದ || ೧ || ಪಂಚಜ್ಯೋತಿ ಪಂಚನೀತಿ ವಂಚನೆದೂಡಿ ಬತ್ತಿ...

ಬಾಲೆ ನೀಲಾಂಜನ ಬೆಳಗುಬಾ

ಬಾಲೆ ನೀಲಾಂಜನ ಬೆಳಗುಬಾ ಲೀಲಾನಂದ ವಿಶಾಲ ದಯಾಳಗೆ || ಪ || ಮಿಂದು ಮಡಿಯನುಟ್ಟು ದಂದುಗವ ಬಿಟ್ಟು ಒಂದೆ ಮನಸಿನಿಂದ ವಂದಿಸುತೆ ಇಂದುವದನೆ ಜಯ ಎಂದು ಪೊಗಳುತಲಿ ಸುಂದರ ಗುರುಗೋವಿಂದನ ಆಡಿಗೆ || ೧...

ಪಂಕಜನೇತ್ರೇ ಬಾ ಅಂಕಿತಸ್ಥಾನಕೆ

ಪಂಕಜನೇತ್ರೆ ಬಾ ಅಂಕಿತಸ್ಥಾನಕೆ ಶಂಕ ನೀಲಾಂಜನ ಪಂಚಾರುತಿ || ಪ || ಕಿಂಕರತ್ವದ ತಳಗಿಯೊಳು ಬೆಂಕಿಯನು ಬೆಳಸಿಟ್ಟು ಕರ್ಪೂರ ಓಂಕಾರ ಪ್ರಣಮವನು ಜಪಿಸುತ ವೆಂಕಟೇಶಾನ ಪಾದಕಮಲಕೆ || ೧ || ಲಕ್ಷ್ಮಿರಮಣನೆಂಬ ಸಾಕ್ಷಾತನಾಮಕ್ಕೆ ಲಕ್ಷ...