ಕಾದಂಬರಿ ಒಲವೇ… ಭಾಗ – ೪ ಸದೇಶ್ ಕಾರ್ಮಾಡ್March 31, 2012July 26, 2020 ಅಕ್ಷರ..., ನೀನು ಬೇಸರ ಮಾಡ್ಕೊಳಲ್ಲ ಅಂದ್ರೆ ಒಂದು ಮಾತು... ಆಯ್ತು, ಅದೇನೂಂತ ಹೇಳು. ನನ್ನವನ ಮಾತಿಗೆ ನಾನೇಕೆ ಬೇಸರ ಮಾಡ್ಕೋ ಬೇಕು? ಏನಿಲ್ಲಾ..., ನಾವಿಬ್ರು ಹೀಗೆ ದಿನಾ ಒಟ್ಟಿಗೆ ಓಡಾಡೋದನ್ನ ಹತ್ತಾರು ಜನ ನೋಡ್ತಾರೆ.... Read More