ಮಾನಾಪಮಾನ ನಿನ್ನವಮ್ಮಾ
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013
ಮಾನಾಪಮಾನ ನಿನ್ನವಮ್ಮಾ ಎನಗೇನು ಶ್ವಾನನಂತೆ ಬೊಗಳುತಿಹರು ಹೀನ ಜನರೆಲ್ಲರಿವರು ||ಪ|| ಸದಾ ನಿನ್ನ ಧ್ಯಾನದೊಳಿರಲು ಮದಾ ಬಂದಿತೆಂಬುವರಿವರು ಕದನವ ಮಾಡುವರಿವರು ನಿಧಾನವ ತಿಳಿಯದೆಯವರು ಇದು ನಿನ್ನ ಮನಸ್ಸಿಗೆ ಮೃದುವಾದರೊಳಿತಮ್ಮಾ ||೧|| ನಿನ್ನ ಚಿಂತೆಯೊಳಿರಲು ಖಿನ್ನ ಪಡಿಸುವರೆನ್ನ ಖೂಳರು ಸಣ್ಣ ಮಾತನಾಡುವವರು ಸೊನ್ನಿ ಸೂಕ್ಷ್ಮವನರಿಯದವರು ಎನಗೇನು ಕುಂದುವದು ನಿನಗದು ಹೊಂದುವದು ||೨|| ನಿಜಾನಂದ ಬೋಧ ಎನಗೆ […]