
ಜಗತ್ತಿಗೆ ಬಂದ ಋಷಿಮಹರ್‍ಷಿಗಳ ಹಾಗೂ ದಾರ್‍ಶನಿಕರೆಲ್ಲರ ಅಂತರಂಗದ ಅಭೀಷ್ಟೆ ಸರ್‍ವರ ಹಾಗು ಸರ್‍ವದರ ಉದಯವೇ ಆಗಿರುವುದು ಸರ್‍ವವೇದ್ಯ. ದುಃಖಕ್ಕೆ ಕಾರಣವಾದ ಯಾವುದೇ ಅತಿ ಹಾಗು ಮಿತಿಯನ್ನು ನಿರಾಕರಿಸಿ, ಸಮತ್ವದ ಸಾರ್‍ವಕಾಲಿಕತೆಯನ್ನು ಜಗತ್ತಿಗೆ ...
ಜಯ ಹೇ ಕರ್ನಾಟಕ ಮಾತೆ ಜಯ ಸುಂದರ ನದಿವನಗಳ ನಾಡೆ | ಜಯ ಹೇ ರಸಋಷಿಗಳ ಬೀಡೆ | ಭೂದೇವಿಯ ಮುಕುಟದ ನವ ಮಣಿಯೆ | ಗಂಧದ ಚಂದದ ಹೊನ್ನಿನ ಗಣಿಯೆ | ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ | ಜಯ ಹೇ ಕರ್ನಾಟಕ ಮಾತೆ ಜನನಿಯ ಜೋಗುಳ ವೇದದ ಘೋಷ |...
ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ! ಸತ್ತಂತಿಹರನು ಬಡಿದೆಚ್ಚರಿಸು; ಕಚ್ಚಾಡುವರನು ಕೂಡಿಸಿ ಒಲಿಸು. ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು; ಒಟ್ಟಿಗೆ ಬಾಳುವ ತೆರದಲಿ ಹರಸು! ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ! ಕ್ಷಯ...














