Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ನುಡಿಯದಿದ್ದರೇನು ನೀನು? ನಿನ್ನ ಮೌನವನ್ನೆ ನಾನು ಹೃದಯದಲ್ಲಿ ತುಂಬಿ, ವಿರಹದಲ್ಲಿ ಬೇಯುತಿರುವೆ ಅಲುಗದೆಯೇ ಕಾಯುತಿರುವ ನಿನ್ನನ್ನೇ ನಂಬಿ. ಚುಕ್ಕಿಗಣ್ಣ ಬಿಚ್ಚಿ ಇರುಳು ತಲೆ ತಗ್ಗಿಸಿ ತಾಳಿ ಕಾಯುವಂತೆ

Read More