Warning: sprintf(): Too few arguments in E:\HostingSpaces\a1d4394f\chilume.com\wwwroot\wp-content\themes\minimal-grid\assets\lib\breadcrumbs\breadcrumbs.php on line 259

ಶಬರಿ

ಶಬರಿ – ೧೪

ಸೂರ್ಯ ಮಲಗಿರಲಿಲ್ಲ. ಕೈಯ್ಯಲ್ಲಿ ಪುಸ್ತಕ, ಪಕ್ಕದಲ್ಲಿ ಬಗಲುಚೀಲ, ಚಿಂತೆಯ ಮುಖ. “ಸೂರ್ಯ”,-ಶಬರಿ ಮಾತನಾಡಿಸಿದಳು. ಸೂರ್ಯ ತಲೆಯತ್ತಿ ನೋಡಿದ. “ಬಾ, ಶಬರಿ” ಎಂದ. ಶಬರಿ ಬಂದು ಕೂತಳು. ಮೆಲ್ಲಗೆ […]

ಶಬರಿ – ೧೩

ಮದುವೆಗೆ ದಿನ ನಿಗದಿಯಾಯಿತು. ವಿಶೇಷ ಸಿದ್ಧತಯೇನೂ ಇರಲಿಲ್ಲ. ಎಲ್ಲ ಸರಳವಾಗಿ ಆಗಬೇಕೆಂಬುದು ಸೂರ್ಯನ ಅಭಿಪ್ರಾಯ. ಅದಕ್ಕೆ ಎಲ್ಲರ ಒಪ್ಪಿಗೆ. ನವಾಬ-ಗೌರಿಯ ಮನದಾಳದಲ್ಲಿ ಹೊಸ ಹೂದೋಟ. ಆದರೆ ಯಾರೂ […]

ಶಬರಿ – ೧೨

ನೆನಪುಗಳು ನುಂಗಿ ನೊಣೆಯುತ್ತಿರುವಾಗ ಬೆಚ್ಚಿ ಎಚ್ಚೆತ್ತಳು ಶಬರಿ. ಹುಚ್ಚೀರ ಕಣ್ಣಲ್ಲಿ ಎಣ್ಣೆ ಹೊಯ್ದುಕೊಂಡಂತೆ ನೋಡುತ್ತ ಕೂತಿದ್ದಾನೆ. ಅಂದು-ಒಂದಾದ ರಾತ್ರಿಯ ಕತ್ತಲು; ಒಳಗೆಲ್ಲ ಬೆತ್ತಲು. ಇಂದು- ಅದೇರೀತಿಯ ಕತ್ತಲು; […]

ಶಬರಿ – ೧೧

ಪೂಜಾರಪ್ಪ ಒಡೆಯರ ಮನೆ ಬಳಿಗೆ ಬಂದಾಗ ಅವರು ಜೋಯಿಸರ ಜೊತೆ ಮಾತಾಡುತ್ತ. ಅಡಿಕೆಲೆ ಜಗಿಯುತ್ತ ಕೂತಿದ್ದರು. ಪೂಜಾರಪ್ಪ “ಅಡ್ ಬಿದ್ದೆ ದಣೇರ” ಎಂದು ಹೇಳಿ ಹಜಾರದ ತುದಿಯಲ್ಲಿ […]

ಶಬರಿ – ೧೦

ಮಾರನೇ ದಿನ ಹುಚ್ಚೀರ ಮತ್ತು ಸಣ್ಣೀರ ಸೂರ್ಯನಿಗೆ ಮುಖ ತೋರಿಸದೆ ಓಡಾಡುತ್ತಿದ್ದರು. ಇತ್ತೀಚಿಗೆ ರಾತ್ರಿ ಶಾಲೆಗೆ ಹೋಗುವುದು ಕಡಿಮೆಯಾಗಿದ್ದು, ಈ ಬಗ್ಗೆ ಸೂರ್ಯ ಇತರರೊಂದಿಗೆ ಚರ್ಚಿಸಿದ್ದು. ಈ […]

ಶಬರಿ – ೯

ಹಟ್ಟಿ ಸೇರಿದ ಮೇಲೆ ಹೆಂಗಸರಿಗೆ ಅಡಿಗೆ ಕಲಸ; ಸೂರ್ಯ, ನವಾಬ್ ಇಬ್ಬರೂ ಕಟ್ಟೆಯ ಮೇಲೆ ಕೂತರು. ದೇಶ ವಿದೇಶಗಳ ಸ್ಥಿತಿಗತಿ ಕುರಿತು ಮಾತನಾಡತೊಡಗಿದರು. ಇವರ ಮಾತುಗಳು ಪೂರ್ಣ […]

ಶಬರಿ – ೮

ರಾತ್ರಿ ಶಾಲೆ ಚೆನ್ನಾಗಿಯೇ ನಡೆಯತೂಡಗಿತು. ಶಬರಿಯ ನೇತೃತ್ವದಲ್ಲಿ ಹೆಂಗಸರು ಹಚ್ಚಾಗಿಯೇ ಬರುತ್ತಿದ್ದರು; ಸಣ್ಣೀರ, ಹುಚ್ಚೀರ ಸೇರಿ ಗಂಡಸರನ್ನೂ ಕರೆತರುತ್ತಿದ್ದರು. ನವಾಬನನ್ನು ಎಲ್ಲರೂ ‘ನವಾಬಣ್ಣ’ ಎನ್ನುವುದಕ್ಕೆ ಆರಂಭಿಸಿದರು. ಸೂರ್ಯ […]

ಶಬರಿ – ೭

ಶಾಲೆ ಆರಂಭವಾಗುವ ದಿನ ಆಶ್ಚರ್ಯವೊಂದು ಕಾದಿತ್ತು. ಬೆಟ್ಟದ ಬುಡದಲ್ಲಿ ಹಟ್ಟಿ; ಅಲ್ಲಲ್ಲೇ ಗುಡ್ಡಗಳು, ಮರಗಿಡಗಳು; ಹಟ್ಟಿಗೆ ಸ್ವಲ್ಪ ಹತ್ತಿರದಲ್ಲೆ ಶಾಲೆ. ಸಾಯಂಕಾಲದ ವಾತಾವರಣ. ಸುತ್ತಮುತ್ತ ಬೆಟ್ಟ ಗುಡ್ಡಗಳನ್ನು […]

ಶಬರಿ – ೬

ಪೂಜಾರಪನಿಗೆ ತನ್ನ ಬುಡಕಟ್ಟಿನ ಜನರ ಮಾತಿನಿಂದ ಆನಂದವೇನೂ ಆಗಿರಲಿಲ್ಲ. ಆದರೆ ಅವರ ಅಪೇಕ್ಷೆಯನ್ನು ಅಲ್ಲಗಳೆಯುವಂತೆಯೂ ಇರಲಿಲ್ಲ. ಇಷ್ಟಕ್ಕೂ ಅವರು ಕೆಟ್ಟದನ್ನು ಕೇಳಿದ್ದರೆ ಬಿಲ್ಕುಲ್ ಆಗಲ್ಲ ಅನ್ನಬಹುದಿತ್ತು. ಈಗ […]

ಶಬರಿ – ೫

ಬೆಳಗ್ಗೆ ಎದ್ದಾಗ ಅವಳು ಮೂದಲು ನೋಡಿದ್ದು-ಸೂರ್ಯ ಮಲಗಿದ್ದ ಜಾಗ. ಸೂರ್ಯ ಇರಲಿಲ್ಲ. ಆದರೆ ಬಗಲು ಚೀಲವಿತ್ತು. ಗಾಬರಿಯಾಗಲಿಲ್ಲ. ಹೂರಗೆ ಬಂದು ನೋಡಿದರೆ, ಸೂರ್ಯ ಕಟ್ಟೆಯ ಮೇಲೆ ಕೂತಿದ್ದಾನೆ. […]