ಅಧ್ಯಾಯ ೨೧ ಶಕುಂತಳೆಯ ಚೆಲುವು ಮೈಕಟ್ಟಿಗಾಗಲಿ, ಮೈ ಬಣ್ಣಕ್ಕಾಗಲಿ ಸೇರಿದುದಲ್ಲ. ಒಮ್ಮೆ ನೋಡಿದರೆ ಎರಡನೆ ಬಾರಿ ನೋಡಬೇಕೆನ್ನಿಸುವ ರೂಪು ಅವಳದಲ್ಲ. ತುಸು ಹೆಚ್ಚು ನೀಳವೆನ್ನಬಹುದಾದ ಮೋರೆ, ನಸುಗಪ್ಪಿನ ಮೈ. ಅವಳ ಉಡುಗೆ ತೊಡುಗೆಗಳೂ ಸರಳವೇ. ಆದರೂ ...
ಎಲ್ಲಾದರೂ ಇರು ಎಂತಾದರೂ ಇರು ನೀ ಎಂದೆಂದಿಗೂ ಭಾರತೀಯನಾಗಿರು ಭಾರತೀಯತೆ ಸತ್ಯ ಭಾರತೀಯತೆ ನಿತ್ಯ ಭಾರತಾಂಬೆ ಓ ಮುದ್ದಿನ ಮಗು ಭಾರತೀಯತೆ ನಿನ್ನಲ್ಲಿದರೆ ಭಾರತಾಂಬೆಯ ಹೆಮ್ಮಯ ಪುತ್ರ ಭಾರತಾಂಬೆಗೆ ನೀ ಕಲ್ಪತರು ನೀ ನಡೆದಾಡುವ ನೆಲವೆಲ್ಲ ಭಾರತೀಯತೆ ...
ಎಲ್ಲಿ ಹೋದಳು ಕತೀಜ, ನನ್ನ ಮಗಳು ಮೀನು ತರುತ್ತೇನೆಂದು ಹೋದವಳು ಬೇಗನೆ ಬರುವೆ ಎಂದವಳು? ಸಂಜೆಯಾಯಿತು ಕೊನೆಯ ಬಸ್ಸೂ ಹೊರಟು ಹೋಯಿತು ಏನು ನೋಡುತ್ತ ನಿಂತಳೊ ಏನೊ- ಸಂತೆಯ ದೀಪಗಳಲ್ಲಿ ಹೊಳೆಯುವ ಬಣ್ಣದ ಲಂಗ ಪೇಟೆಯವರು ಹಾಕುವಂಥ ಚಪ್ಪಲಿ ಹೊಸ ನಮೂನೆ...
ಚಳಿ ಎನ್ನುವ ಹುಳಿಗೆ ಪ್ರೇಮ ಕನಸಿನ ಉಪ್ಪು ಹಚ್ಚಿ ಮೆದ್ದಾಗ ಚಿಮ್ಮುವ ನೀರಿನಂತೆ ಮೈ ನಿಮಿರುವ ನಿನ್ನ ಮಾತು ರಗ್ಗಿನೊಳಗೆ ಕಾವೇರಿಸುವದು. *****...
ಅಷ್ಟಾವಕ್ರ ರೂಪ ಯಾರೋ ಇತ್ತ ಶಾಪ ತನ್ನಿರುವಿಕೆಗೆ ಮಳೆರಾಯನ ಸಾಕ್ಷಿಗೆ ಕರೆಕರೆದು ಅರ್ಥವಿಲ್ಲದ್ದೇ ವಟಗುಟ್ಟಿ ಪಾಪ ಗಂಟಲೇ ಬರಿದು! ಎದೆಯಾಳದ ಮಾತು ಹೇಗೆ ಹೇಳುವುದು? ಆದರೂ ಯಾರಿಗೇನು ಕಡಿಮೆ? ಅಲ್ಪವೇ? ಉಭಯಚರವೆಂಬ ಹಿರಿಮೆ? ಭೂಮಿಯಲೇ ಇದ್ದರೂ ನೀ...
ಹೇಳಿ ಕೇಳಿ ನಾನು ಒಬ್ಬ ಕವಿ ಹೊಗಳಿಕೆ ತೆಗಳಿಕೆಯ ವಿಮರ್ಶೆಗಳನ್ನು ಒಂದರಲ್ಲಿ ಕೇಳಿ ಇನ್ನೊಂದರಲ್ಲಿ ಬಿಟ್ಟು ಬಿಡುವುದಕ್ಕಾಗಿ ದೇವರು ನನಗೆ ಕೊಟ್ಟಿದ್ದಾನೆ ಎರಡು ಕಿವಿ. *****...
ಬಡಗಣ ದೆಡೆಗೀಂ ತೆಂಕಣ ದೆಡೆಗೆ ಓಡುತಿದೆ ಗಾಳಿ ತಾ ಮಾಡುತಿದೆ ಧಾಳೀ ಕಣ್ಣಿಗೆ ಕಾಣದೇ ಮಾಯದಿ ಮುಸುಕುತ ಆಡುತಿದೆ ಗಾಳಿ ತಾ ಮಾಡುತಿದೇ ಧೂಳೀ ದಣಿದಿಹ ದೇಹಕೆ ತಂಪಿನ ಕಂಪನು ತುಂಬುತಿದೇ ಸುತ್ತೀ ಹರ್ಷವ ತಾನೆತ್ತೀ ಒಂದುಪಕಾರವ ನಮ್ಮಿಂದರಿಯದೆ ಜೀವನವೀ...
ಕಾಸು ಇದ್ದಾಗ ಕೈಲಾಸ; ಕಾಸು ಇಲ್ಲದಾಗ ಇದ್ದೇ ಇದೆ ಕೈ ಸಾಲ! *****...
ನಾನು ಕಳೆದ ೬೦ ವರ್ಷಗಳಿಂದಲೂ ಮೈಸೂರು ಬೆಂಗಳೂರು ನಡುವೆ ಪ್ರಯಾಣ ಮಾಡುತ್ತಿದ್ದೇನೆ. ಹಿಂದೊಮ್ಮೆ ಶ್ರೀ ಲಾಲ್‌ಬಹದ್ದೂರ್ ಶಾಸ್ತ್ರಿಯವರು ಮೈಸೂರಿನಿಂದ ಹಿಂತಿರುಗಿ ಬಂದು ದಕ್ಷಿಣ ಬೆಂಗಳೂರಿನ ಎಂ. ಎನ್. ಕೃಷ್ಣರಾವ್ ಪಾರ್ಕ್‌ನಲ್ಲಿ ಭಾಷಣ ಮಾಡಿದರು....
ಚಂದ್ರ ಸೂರ್ಯರ ಬ್ಯಾಟಿಂಗ್ ಮೋಡಗಳ ಫೀಲ್ಡಿಂಗ್ ನಕ್ಷತ್ರ ವೀಕ್ಷಕರು ಆಗಸವೊಂದು ಯುಗಯುಗದ ಕ್ರಿಕೆಟ್ ಮೈದಾನ! *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






